ಆ್ಯಮ್ಸ್ಟರ್ಡ್ಯಾಮ್: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಐರೋಪ್ಯ ಒಕ್ಕೂಟವು ನಿಷೇಧಿಸಿದಲ್ಲಿ, ಯುದ್ಧಕ್ಕಾಗಿ ಮಾಡಬೇಕಾದ ವೆಚ್ಚವನ್ನು ರಷ್ಯಾ ತಗ್ಗಿಸಲೇಬೇಕಾಗುತ್ತದೆ ಎಂದು ಒಕ್ಕೂಟದ ರಾಜತಾಂತ್ರಿಕ ಜೋಸೆಫ್ ಬೋರೆಲ್ ಮಂಗಳವಾರ ಹೇಳಿದ್ದಾರೆ.

ಅಲ್ಲದೇ, ಇತರ ದೇಶಗಳಿಗೆ ರಷ್ಯಾ ಅತ್ಯಂತ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಮಾರಾಟಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

‘ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಯುರೋಪ್ ರಾಷ್ಟ್ರಗಳೇ ಪ್ರಮುಖವಾಗಿವೆ. ಹೀಗಾಗಿ ಐರೋಪ್ಯ ರಾಷ್ಟ್ರಗಳು ತೈಲ ಆಮದನ್ನು ನಿಷೇಧಿಸಬೇಕು. ಇದರಿಂದ ರಷ್ಯಾದ ಆರ್ಥಿಕ ಶಕ್ತಿ ಕುಗ್ಗಲಿದ್ದು, ಅದು ಉಕ್ರೇನ್ ಮೇಲೆ ಸಾರಿರುವ ಯುದ್ಧಕ್ಕೆ ಹಣಕಾಸು ಬಿಕ್ಕಟ್ಟು ಎದುರಿಸಲಿ ಎಂಬುದು ಈ ಕ್ರಮದ ಉದ್ದೇಶ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.