ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ದಧಿಗಿಣತೋ

ADVERTISEMENT

ಲೇಖನ | ತರಗತಿ ಕೊಠಡಿಯಲ್ಲಿ ಧೀಂಗಿಣ: ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ

ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ ‘ಯಕ್ಷ ಶಿಕ್ಷಣ ಯೋಜನೆ’ ಆರಂಭಿಸಿ ಮೂರು ತಿಂಗಳಾಗಿದೆ. ಅಷ್ಟರಲ್ಲೇ ಪ್ರಸಂಗವೊಂದನ್ನು ನೀಡಲು ಅಣಿಯಾಗುವಷ್ಟು ಉತ್ಸಾಹವನ್ನು ಶಾಲಾ ಮಕ್ಕಳು ತೋರಿದ್ದಾರೆ.
Last Updated 18 ನವೆಂಬರ್ 2023, 23:35 IST
ಲೇಖನ | ತರಗತಿ ಕೊಠಡಿಯಲ್ಲಿ ಧೀಂಗಿಣ: ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ

ಮಾಧುರ್ಯದ ಹುರುಳನ್ನು ಅರಳಿಸಿದ ಮಂಡೆಚ್ಚರು

1982-83ರ ಸಮಯ. ಮಂಗಳೂರು ಪುರಭವನದ ಮಳೆಗಾಲದ ಆಟವೆಂದರೆ ಖುಷಿ. ಪ್ರತಿ ಶನಿವಾರ ಪ್ರದರ್ಶನ. ಮೂರು ಪ್ರಸಂಗಗಳು. ಮೊದಲ ಭಾಗಕ್ಕೆ ದಾಮೋದರ ಮಂಡೆಚ್ಚರು
Last Updated 27 ಫೆಬ್ರುವರಿ 2019, 11:43 IST
ಮಾಧುರ್ಯದ ಹುರುಳನ್ನು ಅರಳಿಸಿದ ಮಂಡೆಚ್ಚರು

ಆಂಜನೇಯ ಸಂಘದ ಸುವರ್ಣಯಾನ ಪರ್ವ

ಪುತ್ತೂರಿನ ಆಂಜನೇಯ ಯಕ್ಷಗಾನ ಕಲಾ ಸಂಘಕ್ಕೆ ಸುವರ್ಣ ಸಡಗರ. ಸಂಘವೊಂದು ಉಸಿರು ನಿಲ್ಲಿಸದೆ ದೀರ್ಘಯಾನ ಮಾಡಿರುವುದು ಹೆಗ್ಗುರುತು.
Last Updated 20 ಡಿಸೆಂಬರ್ 2018, 19:38 IST
ಆಂಜನೇಯ ಸಂಘದ ಸುವರ್ಣಯಾನ ಪರ್ವ

ಮರೆವಿನ ಲೋಕವು ಮರೆಯಬಾರದ ಇತಿಹಾಸ

ಅಲ್ಲಿಲ್ಲಿ ದಾಖಲಿತವಾದ ವಿಚಾರಗಳು ಆಪ್ತ ವಲಯದಲ್ಲಷ್ಟೇ ಸುತ್ತುತ್ತಿವೆ. ಅಂಗೀಕಾರ ಅರ್ಹತೆಯ ಬಾಗಿಲಿಗೆ ಇಂತಹ ವಿಚಾರಗಳು ತಲಪುತ್ತಿಲ್ಲ. ತಲಪಿಸುವ ಕೆಲಸಗಳೂ ಆಗುತ್ತಿಲ್ಲ. ತಲಪಿಸಬೇಕಾದವರಿಗೆ ಪುರುಸೊತ್ತಿಲ್ಲ!
Last Updated 17 ಸೆಪ್ಟೆಂಬರ್ 2018, 9:44 IST
ಮರೆವಿನ ಲೋಕವು ಮರೆಯಬಾರದ ಇತಿಹಾಸ

ಯಕ್ಷಗಾನ ಸಾಧನೆಯ ಮೇಲ್ಮೆಗೆ ಮಾದರಿಗಳ ಹುಡುಕಾಟ

ದಧಿಗಿಣತೋ
Last Updated 31 ಆಗಸ್ಟ್ 2018, 12:14 IST
ಯಕ್ಷಗಾನ ಸಾಧನೆಯ ಮೇಲ್ಮೆಗೆ ಮಾದರಿಗಳ ಹುಡುಕಾಟ

ಮೊಗೆವ ಆಸಕ್ತಿಗಳಿಗೆ ವಿಷಾದಗಳ ಹಂಗಿಲ್ಲ!

ಭಾಸ್ಕರ ರೈ ಕುಕ್ಕುವಳ್ಳಿಗೆ ಮುಂಬೈಯಲ್ಲಿ ಯಕ್ಷರಕ್ಷಾ ಪ್ರಶಸ್ತಿ ಪ್ರಧಾನ
Last Updated 27 ಆಗಸ್ಟ್ 2018, 9:27 IST
ಮೊಗೆವ ಆಸಕ್ತಿಗಳಿಗೆ ವಿಷಾದಗಳ ಹಂಗಿಲ್ಲ!

ಸಂಮಾನಕ್ಕೂ ಮಾನವಿದೆ ಪಡೆದವರಿಗೂ ಗೌರವವಿದೆ

ಪ್ರಶಸ್ತಿಯೊಂದಿಗೆ ಧನ ನೀಡಬೇಕೇಂದೇನೂ ಇಲ್ಲ. ಪ್ರಶಸ್ತಿ ಎನ್ನುವುದು ಗೌರವ. ಈಗ ಸಂಮಾನವೂ ಪ್ರಶಸ್ತಿಯಾಗಿ ಬಿಟ್ಟಿದೆ! ಓರ್ವ ಸಾಧಕನನ್ನು ಗುರುತಿಸುವುದು ಸುಸಂಸ್ಕೃತ ಸಮಾಜದ ಜವಾಬ್ದಾರಿ. ಅದನ್ನು ಬದ್ಧತೆಯಿಂದ ಮಾಡುವ ಅನೇಕ ಸಂಸ್ಥೆಗಳಿವೆ, ವ್ಯಕ್ತಿಗಳಿದ್ದಾರೆ. ಪ್ರಶಸ್ತಿಯೊಂದಿಗೆ ಧನವನ್ನೂ ಕೊಡುವ ಪರಿಪಾಠ ಈಚೆಗಿನದು. ಬೇಕೋ ಬೇಡ್ವೋ ಎನ್ನುವುದು ಬೇರೆ ವಿಚಾರ. ಅದು ಪ್ರಶಸ್ತಿಯ ಒಂದು ಭಾಗ.
Last Updated 18 ಆಗಸ್ಟ್ 2018, 12:13 IST
ಸಂಮಾನಕ್ಕೂ ಮಾನವಿದೆ ಪಡೆದವರಿಗೂ ಗೌರವವಿದೆ
ADVERTISEMENT

ಮಕ್ಕಳ ಮನದೊಂದಿಗೆ ಅನುಸಂಧಾನ ಪರ್ವ

ಹಂದೆಯವರಿಗೆ ಎಂಭತ್ತಮೂರು, ಮೇಳಕ್ಕೆ ನಲವತ್ತಮೂರು
Last Updated 11 ಆಗಸ್ಟ್ 2018, 13:25 IST
ಮಕ್ಕಳ ಮನದೊಂದಿಗೆ ಅನುಸಂಧಾನ ಪರ್ವ

ಆಟ ಭರ್ಜರಿ, ಕುರ್ಚಿ ಖಾಲಿ!

ವಾರದ ಹಿಂದೆ ಆಪ್ತರಲ್ಲಿಗೆ ಸಮಾರಂಭವೊಂದಕ್ಕೆ ಹೋಗಿದ್ದೆ. ನೂರೋ ಇನ್ನೂರೋ ಮಂದಿಯಿರಲಿಲ್ಲ. ಚಿಕ್ಕ, ಚೊಕ್ಕ ಕಾರ್ಯಕ್ರಮ. ಅವರ ಮನೆಗೆ ತಾಗಿಕೊಂಡಂತೆ ಬ್ರಹ್ಮಚಾರಿಯೊಬ್ಬರ ಬಿಡಾರ. ಲೋಕಾಭಿರಾಮದ ಮತುಕತೆಯ ಮಧ್ಯೆ ಆ ಮನೆಯಿಂದ ಶಿಳ್ಳು, ಚಪ್ಪಾಳೆ, ಉಘೆ.. ಉದ್ಗಾರ! ಮೈದಾನದಲ್ಲಾದರೆ ಕೇಳಿಯೂ ಕೇಳದಂತಿರಬಹುದು.
Last Updated 4 ಆಗಸ್ಟ್ 2018, 12:28 IST
ಆಟ ಭರ್ಜರಿ, ಕುರ್ಚಿ ಖಾಲಿ!

ವ್ಯಕ್ತಿತ್ವದ ಕನ್ನಡಿಗೆ ಸಂಮಾನದ ಚೌಕಟ್ಟು

ಕಲಾವಿದರ ಕುರಿತಾದ ವಿಶೇಷ ಅಭಿಮಾನವು ಸಮಾಜಕ್ಕಿದೆ. ಅದರ ದ್ಯೋತಕವಾಗಿ ಗೌರವ ಪ್ರದಾನ ನಡೆಯುತ್ತಿದೆ. ಹೀಗಾಗಿ ಕಲಾವಿದನ ಜವಾಬ್ದಾರಿ ಹೆಚ್ಚಿದೆ. ಆತ ಸಮಾಜಕ್ಕೆ ಋಣಿಯಾಗಿರುವುದು ಅವಶ್ಯ.
Last Updated 27 ಜುಲೈ 2018, 5:52 IST
ವ್ಯಕ್ತಿತ್ವದ ಕನ್ನಡಿಗೆ ಸಂಮಾನದ ಚೌಕಟ್ಟು
ADVERTISEMENT
ADVERTISEMENT
ADVERTISEMENT