ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಆರ್.ಬಿ.ಗುರುಬಸವರಾಜ

ಸಂಪರ್ಕ:
ADVERTISEMENT

ಓದಿನ ಸಖ್ಯ ಮಕ್ಕಳಿಗೆ ಮುಖ್ಯ

‘ಸರ್, ನನ್ನ ಮಗಳು ಯಾವಾಗಲೂ ಬರಿತಾನೆ ಇರ್ತಾಳೆ. ಓದೋದೇ ಇಲ್ಲ. ಓದುವುದಕ್ಕೆ ಏನಾದರೂ ಸಲಹೆ ಕೊಡಿ’ ಇದು ಶಾಲೆಗೆ ಆಗಾಗ ಬರುವ ಕೆಲ ಪೋಷಕರ ಅಳಲು.
Last Updated 16 ಸೆಪ್ಟೆಂಬರ್ 2024, 0:20 IST
ಓದಿನ ಸಖ್ಯ ಮಕ್ಕಳಿಗೆ ಮುಖ್ಯ

ಮಕ್ಕಳ ಹಕ್ಕುಗಳಿಗೆ ಧ್ವನಿಯಾಗುವ ಶಾಲಾ ಸಂಸತ್

ಅಂದು ಬಸರಕೋಡು ಪ್ರೌಢಶಾಲೆಯ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಶಾಲೆಯಲ್ಲಿ ಮಕ್ಕಳ ಸಂಸತ್ ಚುನಾವಣೆ. ಚುನಾವಣೆ ಅಂದರೆ ಶಾಲೆಗೆ ರಜೆಯೇನಿಲ್ಲ. ಇಲ್ಲಿ ಮಕ್ಕಳೇ ಸ್ಪರ್ಧಾಳುಗಳು, ಮಕ್ಕಳೇ ಮತ ಚಲಾಯಿಸುವವರು.
Last Updated 7 ಜುಲೈ 2024, 23:43 IST
ಮಕ್ಕಳ ಹಕ್ಕುಗಳಿಗೆ ಧ್ವನಿಯಾಗುವ ಶಾಲಾ ಸಂಸತ್

ಚರ್ಚಾ ವಿಧಾನ ಸಿದ್ಧತಾ ತಂತ್ರ

ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಆತಂಕ, ಕಳವಳ, ಗೊಂದಲಗಳು ಹೆಚ್ಚಾಗುವುದು ಸಹಜ. ಇವು ಪರೀಕ್ಷೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ನಿರೀಕ್ಷಿತ ಫಲಿತಾಂಶ ತಲುಪಲು ಸಾಧ್ಯವಾಗದಿರಬಹುದು.
Last Updated 24 ಡಿಸೆಂಬರ್ 2023, 22:36 IST
ಚರ್ಚಾ ವಿಧಾನ ಸಿದ್ಧತಾ ತಂತ್ರ

ಶೈಕ್ಷಣಿಕ ಪ್ರವಾಸ: ಪಠ್ಯದಾಚೆಗಿನ ಅನುಭವಾತ್ಮಕ ಕಲಿಕೆ

ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಬಹುತೇಕ ಶಾಲೆಗಳ ಮಕ್ಕಳು ತಮ್ಮ ಕನಸಿಗೆ ಬಣ್ಣಬಣ್ಣದ ರೆಕ್ಕೆ ಕಟ್ಟಿಕೊಂಡು ಕಲ್ಪನಾಲೋಕದಲ್ಲಿ ತೇಲುತ್ತಾರೆ. ಕಲಿಕಾರ್ಥಿಗಳಲ್ಲಿ ಸಡಗರ ಮತ್ತು ಉತ್ಸಾಹದ ಮೂಲಕ ಸ್ಫೂರ್ತಿ ಮತ್ತು ಪ್ರೇರಣೆ ತುಂಬುವ ಮಹತ್ತರ ಕಾರ್ಯಕ್ರಮವೇ ಶೈಕ್ಷಣಿಕ ಪ್ರವಾಸ.
Last Updated 10 ಡಿಸೆಂಬರ್ 2023, 21:45 IST
ಶೈಕ್ಷಣಿಕ ಪ್ರವಾಸ: ಪಠ್ಯದಾಚೆಗಿನ ಅನುಭವಾತ್ಮಕ ಕಲಿಕೆ

ಶಿಕ್ಷಣ |ಇತಿಹಾಸ ಕಲಿಕೆಯಲ್ಲಿ ಟೈಮ್‌ಲೈನ್

ಇತಿಹಾಸ ಅಧ್ಯಯನ ಮಾಡುವಾಗ ಸರಿಯಾದ ಕ್ರಮದಲ್ಲಿ ಟೈಮ್‌ಲೈನ್‌ ಬರೆಯುವುದು ಸವಾಲೇ ಆಗಿದೆ. ಇವನ್ನು ಸರಳವಾಗಿ ಹೇಗೆ ನೆನಪಿಡಬಹುದು ? ವಿವರ ಇಲ್ಲಿದೆ...
Last Updated 5 ನವೆಂಬರ್ 2023, 23:30 IST
ಶಿಕ್ಷಣ |ಇತಿಹಾಸ ಕಲಿಕೆಯಲ್ಲಿ ಟೈಮ್‌ಲೈನ್

8ನೇ ಖಂಡ ಗೊತ್ತೆ? ‘ಝೀಲ್ಯಾಂಡಿಯಾ’

ಈ ವರೆಗೆ ವಿಶ್ವದಲ್ಲಿದ್ದ 7 ಖಂಡಗಳ ಪಟ್ಟಿಗೆ ಮತ್ತೊಂದು ಖಂಡ ಸೇರ್ಪಡೆಯಾಗಿದೆ. 375 ವರ್ಷಗಳಿಂದ ನಮ್ಮ ಜ್ಞಾನದಿಂದ ಕಾಣೆಯಾಗಿದ್ದ ಹೊಸ ಖಂಡವನ್ನು ವಿಜ್ಞಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಹೊಸ ಖಂಡಕ್ಕೆ ‘ಝೀಲ್ಯಾಂಡಿಯಾ’ ಎಂದು ಹೆಸರಿಡಲಾಗಿದೆ
Last Updated 5 ಅಕ್ಟೋಬರ್ 2023, 0:09 IST
8ನೇ ಖಂಡ ಗೊತ್ತೆ? ‘ಝೀಲ್ಯಾಂಡಿಯಾ’

ವೃತ್ತಿ ಬದುಕಿಗೆ ಹೊಸ ಮಾರ್ಗ ಜೆಮೊಲಜಿ– ವಿವರ ಇಲ್ಲಿದೆ

ಫ್ಯಾ ಷನ್‌ ಜಗತ್ತಿನಲ್ಲಿ ಬೇರೆ ಬೇರೆ ವೇಷಭೂಷಣಗಳಲ್ಲಿ ಆಧುನಿಕತೆ ಹೆಚ್ಚುತ್ತಿದ್ದರೂ, ಆಭರಣದ ವಿಷಯದಲ್ಲಿ ಇನ್ನೂ ರೆಟ್ರೊ ಅಥವಾ ಸಾಂಪ್ರದಾಯಿಕ ಶೈಲಿ ಉಳಿದುಕೊಂಡಿದೆ. ಉಂಗುರ, ಕಿವಿಯೋಲೆ, ನತ್ತು, ನೆಕ್ಲೆಸ್, ಸರ, ಬಳೆ, ಡಾಬು, ವಂಕಿ, ಇವೆಲ್ಲ ಆಭರಣಗಳಲ್ಲಿ ಚಂದದ ಹರಳುಗಳಿರಬೇಕೆಂದು ಬಯಸುವವರಿದ್ದಾರೆ.
Last Updated 13 ಆಗಸ್ಟ್ 2023, 23:30 IST
ವೃತ್ತಿ ಬದುಕಿಗೆ ಹೊಸ ಮಾರ್ಗ ಜೆಮೊಲಜಿ– ವಿವರ ಇಲ್ಲಿದೆ
ADVERTISEMENT
ADVERTISEMENT
ADVERTISEMENT
ADVERTISEMENT