ನೆನಪು| ಬಿ. ಬಸವಲಿಂಗಪ್ಪ: ಜನಾಂಗಗಳ ಕಣ್ಣು ತೆರೆಸಿದ ನಾಯಕ
ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ಕಾನೂನಿನ ಮೂಲಕ ನಿಷೇಧಿಸಿದ, ಆವರೆಗಿನ ಕನ್ನಡ ಸಾಹಿತ್ಯವೆಲ್ಲ ಬೂಸಾ ಎಂದು ಹೇಳುವ ಮೂಲಕ ದಲಿತ ಚಳವಳಿಯ ಬೀಜ ಬಿತ್ತಿದ, ದಲಿತ ಸಮುದಾಯಗಳ ಜನರು ಘನತೆಯಿಂದ ತಲೆ ಎತ್ತುವಂತೆ ಮಾಡಿದ ದಾರ್ಶನಿಕ ರಾಜಕಾರಣಿ ಬಿ. ಬಸವಲಿಂಗಪ್ಪ ಅವರು ಹುಟ್ಟಿ ಇಂದಿಗೆ ನೂರು ವರ್ಷ. ಸಮಾನತೆಯ ಪ್ರಖರ ಪ್ರತಿಪಾದಕರಾಗಿದ್ದ ನಾಯಕನ ನೆನಪಿಗೆ ಈ ಲೇಖನLast Updated 20 ಏಪ್ರಿಲ್ 2021, 20:41 IST