ಡಿಸ್ನಿಲ್ಯಾಂಡ್ ಕಟ್ಟೋಣ, ಸಿಂಗಪುರ ಮೀರಿ ಬೆಳೆಯೋಣ!
‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ...’ ಹಾಡಿನ ಮೂಲಕ ಕುವೆಂಪು ಅವರು ನಮ್ಮ ರಾಜ್ಯ ಎಷ್ಟೊಂದು ಸಂಪದ್ಭರಿತ ಎಂಬುದರ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರಂತೆಯೇ ಇನ್ನೂ ಹಲವು ಕವಿವರ್ಯರು ನಾಡಿನ ಸೊಬಗನ್ನು ತಮ್ಮ ಕಾವ್ಯದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಅವರೆಲ್ಲ ಸಾಹಿತ್ಯ ಸೃಷ್ಟಿಯ ಮಿತಿಯಲ್ಲಿ ಹೇಳಿದ್ದಕ್ಕಿಂತಲೂ ನಮ್ಮ ನಾಡು ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಐತಿಹಾಸಿಕವಾಗಿ ಸಂಪದ್ಭರಿತವಾಗಿದೆ.Last Updated 28 ನವೆಂಬರ್ 2016, 20:14 IST