ಅಕ್ಷತಾ ಕೃಷ್ಣಮೂರ್ತಿ ಬರೆದ ಕವನ: ನಿನ್ನನ್ನು ಸಮುದ್ರ ಎನ್ನಲಾರೆ
ನೀ ನನ್ನ ಸಮುದ್ರ ಎನ್ನಲಾರೆ ಎಲ್ಲ ನದಿಗಳು ಬಂದು ನಿನ್ನ ಸೇರುವುದು ಇಷ್ಟವಾಗದು ನನಗೆ ಎಲ್ಲದಕ್ಕೂ ಜಾಗ ಕೊಟ್ಟು ಹೃದಯ ಖಾಲಿ ಎಂದು ಕಂಡ ಕಂಡ ಪಾದಗಳಿಗೆ ಮುತ್ತಿಕ್ಕಿ ಒದ್ದೆ ಮಾಡುವ ನಿನ್ನ ಖಯಾಲಿ ಬೇಷರತ್ತಾಗಿ ಒಪ್ಪಲಾರೆLast Updated 6 ಆಗಸ್ಟ್ 2022, 19:30 IST