ಕಾಶ್ಮೀರ: ಅಸ್ಮಿತೆಯ ಪ್ರಶ್ನೆ ನಮ್ಮನ್ನು ಕಾಡುತ್ತಿದೆ
ನಾನು ಕಾಶ್ಮೀರದಿಂದ ವಲಸೆ ಬಂದು ದೆಹಲಿಯಲ್ಲಿ ನೆಲೆಸಿದವಳು. ವಲಸೆ ಬಂದಿದ್ದು ಮೂವತ್ತು ವರ್ಷಗಳ ಹಿಂದೆ. 2006ರ ನಂತರವಷ್ಟೇ ನಾನು ಕಾಶ್ಮೀರಕ್ಕೆ ಆಗಾಗ ಭೇಟಿ ನೀಡಲು ಆರಂಭಿಸಿದೆ. ಆ ಸಂದರ್ಭದಲ್ಲಿ ಅಲ್ಲಿ ಪರಿಸ್ಥಿತಿ ತುಸು ಸಹಜವಾಗಿತ್ತು. ಅಲ್ಲಿನ ಜನ ತಮ್ಮ ಸ್ವಾತಂತ್ರ್ಯವನ್ನು ಒಂಚೂರು ಮರಳಿ ಪಡೆದುಕೊಂಡಿದ್ದರು. ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಕ್ತವಾಗಿ ನಡೆಸಲು ಅವರಿಗೆ ಸಾಧ್ಯವಾಗಿತ್ತು.Last Updated 10 ಆಗಸ್ಟ್ 2019, 19:30 IST