ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಅವಿನಾಶ ಬೋರಂಚಿ

ಸಂಪರ್ಕ:
ADVERTISEMENT

ಸೇಡಂ | ಹದಗೆಟ್ಟ ರಸ್ತೆಗಳು; ತಪ್ಪದ ಪ್ರಯಾಣಿಕರ ಸಂಕಟ

ಪ್ರಯಾಣಿಕರ ಸಂಚಾರಕ್ಕೆ ತಗ್ಗು ಗುಂಡಿಗಳ ಸಂಕಟ; ದುರಸ್ತಿಗೂ ತಾತ್ಸಾರ
Last Updated 2 ನವೆಂಬರ್ 2024, 6:33 IST
ಸೇಡಂ | ಹದಗೆಟ್ಟ ರಸ್ತೆಗಳು; ತಪ್ಪದ ಪ್ರಯಾಣಿಕರ ಸಂಕಟ

ಸೇಡಂ | ಅಧಿಕಾರಿಗಳ ನಿರ್ಲಕ್ಷ್ಯ: ದುರಸ್ತಿಯಾಗದ ಸೇತುವೆ

ಕುಕ್ಕುಂದಾ ಗ್ರಾಮದ ಬಳಿ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿನ ಸೇತುವೆ ತಡೆಗೋಡೆಯು ಪ್ರವಾಹದಿಂದಾಗಿ ಕಿತ್ತುಹೋಗಿ ತಿಂಗಳುಗಳು ಕಳೆದಿವೆ. ಆದರೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ, ಆತಂಕದಲ್ಲಿಯೇ ಜನರು ಸಂಚರಿಸುವಂತಾಗಿದೆ.
Last Updated 14 ಅಕ್ಟೋಬರ್ 2024, 5:07 IST
ಸೇಡಂ | ಅಧಿಕಾರಿಗಳ ನಿರ್ಲಕ್ಷ್ಯ: ದುರಸ್ತಿಯಾಗದ ಸೇತುವೆ

ಸೇಡಂ: 117 ಮಠ-ಮಂದಿರಗಳಿಗೆ ₹10 ಕೋಟಿ ಅನುದಾನ

ನಿರ್ಮಾಣ ಮತ್ತು ಜೀರ್ಣೋದ್ಧಾರಕ್ಕೆ ಶರತ್ತುಬದ್ಧ ಅನುದಾನ
Last Updated 6 ಅಕ್ಟೋಬರ್ 2024, 4:56 IST
ಸೇಡಂ: 117 ಮಠ-ಮಂದಿರಗಳಿಗೆ ₹10 ಕೋಟಿ ಅನುದಾನ

ಸೇಡಂ: ಬೆಳೆ ಹಾನಿ ಸಮೀಕ್ಷೆ ಕಾರ್ಯ ಚುರುಕು

ಮತ್ತೆ ಮಳೆ ಆರಂಭವಾಗಿದ್ದರಿಂದ ಅಧಿಕಾರಿಗಳಲ್ಲಿ ಗೊಂದಲ
Last Updated 5 ಅಕ್ಟೋಬರ್ 2024, 6:42 IST
ಸೇಡಂ: ಬೆಳೆ ಹಾನಿ ಸಮೀಕ್ಷೆ ಕಾರ್ಯ ಚುರುಕು

ಸೇಡಂ: ಇಷ್ಟಾರ್ಥ ಪೂರೈಸುವ ಬೆನಕನಹಳ್ಳಿ ‘ಬೆನಕ’

ಪರಿಸರ ಸ್ನೇಹಿ ಪರಂಪರೆಗೆ ಗ್ರಾಮಸ್ಥರ ಸಹಕಾರ
Last Updated 28 ಸೆಪ್ಟೆಂಬರ್ 2024, 5:52 IST
ಸೇಡಂ: ಇಷ್ಟಾರ್ಥ ಪೂರೈಸುವ ಬೆನಕನಹಳ್ಳಿ ‘ಬೆನಕ’

ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಸಾಧನೆ; 3ನೇ ಬಾರಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಈ ಸರ್ಕಾರಿ ಶಾಲೆಯಲ್ಲಿ ಆಟಕ್ಕೆ ಸೂಕ್ತ ಮೈದಾನವಿಲ್ಲ. ಆಟ ಆಡಿಸಲು ದೈಹಿಕ ಶಿಕ್ಷಣ ಶಿಕ್ಷಕರೂ ಇಲ್ಲ. ಆದರೂ ಸಹ ಈ ಶಾಲೆಯ ವಿದ್ಯಾರ್ಥಿಗಳು ಸತತ ಮೂರು ವರ್ಷ ತಾಲ್ಲೂಕು ಮಟ್ಟದ ಕೊಕ್ಕೋ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸುತ್ತಿದ್ದಾರೆ.
Last Updated 23 ಸೆಪ್ಟೆಂಬರ್ 2024, 6:11 IST
ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಸಾಧನೆ; 3ನೇ ಬಾರಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಸೇಡಂ: ಚತುಷ್ಪಥ ರಸ್ತೆಗೆ ₹6 ಕೋಟಿ ಮಂಜೂರು

ಪಟ್ಟಣದ ಬಸವೇಶ್ವರ ವೃತ್ತದಿಂದ ವಾಸವದತ್ತ ಕಂಪನಿವರೆಗೆ ಚಥುಷ್ಪಥ ರಸ್ತೆ ವಿಸ್ತರಣೆಗೆ 2023-2024ನೇ ಸಾಲಿನಡಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ₹6 ಕೋಟಿ ಅನುದಾನ ಮಂಜೂರು ಮಾಡಿದೆ.
Last Updated 10 ಸೆಪ್ಟೆಂಬರ್ 2024, 5:49 IST
ಸೇಡಂ: ಚತುಷ್ಪಥ ರಸ್ತೆಗೆ ₹6 ಕೋಟಿ ಮಂಜೂರು
ADVERTISEMENT
ADVERTISEMENT
ADVERTISEMENT
ADVERTISEMENT