ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ | ಹದಗೆಟ್ಟ ರಸ್ತೆಗಳು; ತಪ್ಪದ ಪ್ರಯಾಣಿಕರ ಸಂಕಟ

ಪ್ರಯಾಣಿಕರ ಸಂಚಾರಕ್ಕೆ ತಗ್ಗು ಗುಂಡಿಗಳ ಸಂಕಟ; ದುರಸ್ತಿಗೂ ತಾತ್ಸಾರ
Published : 2 ನವೆಂಬರ್ 2024, 6:33 IST
Last Updated : 2 ನವೆಂಬರ್ 2024, 6:33 IST
ಫಾಲೋ ಮಾಡಿ
Comments
ಮದನಾದಿಂದ ಇಟಕಾಲಕ್ರಾಸ್‌ವರೆಗೆ ತೆರಳುವ ರಸ್ತೆ ಹದಗೆಟ್ಟಿದ್ದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರದಲ್ಲಿ ರಸ್ತೆ ದುರಸ್ತಿಯಾಗಬೇಕು.
ಅಶೋಕ ಮುನಕಪಲ್ಲಿ, ಪ್ರಯಾಣಿಕ
ಹಂದರಕಿ-ಸೇಡಂ ಸಂಪರ್ಕ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರದಿಂದ ತಗ್ಗು ಗುಂಡಿಗಳು ಬಿದ್ದಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಮಾಡುವ ಅವಶ್ಯಕತೆ ಇದೆ.
ಮಲ್ಲಿಕಾರ್ಜುನ ಹುಳಗೋಳ, ಮಾಜಿ ಅಧ್ಯಕ್ಷ ಗ್ರಾ.ಪಂ. ಹಂದರಕಿ
ಸಚಿವ ಡಾ.ಶರಣಪ್ರಕಾಶ ಪಾಟೀಲರು ₹25 ಕೋಟಿ ಅನುದಾನವನ್ನು ವೆಂಕಟಾಪುರ-ಇಟಕಾಲ್ ಕ್ರಾಸ್ ರಸ್ತೆಗೆ ಮಂಜೂರು ಮಾಡಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಲಿದೆ.
ರವಿಂದ್ರ ನಂದಿಗಾಮ, ಅಧ್ಯಕ್ಷ, ಮುಧೋಳ ಬ್ಲಾಕ್ ಕಾಂಗ್ರೆಸ್
ಸೇಡಂ ತಾಲ್ಲೂಕು ಕೋಡ್ಲಾ ರಸ್ತೆಯ ಮೇಲೆ ಇರುವ ತಗ್ಗುಗಳಲ್ಲಿ ನೀರು ನಿಂತಿದೆ
ಸೇಡಂ ತಾಲ್ಲೂಕು ಕೋಡ್ಲಾ ರಸ್ತೆಯ ಮೇಲೆ ಇರುವ ತಗ್ಗುಗಳಲ್ಲಿ ನೀರು ನಿಂತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT