ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಅವಿನಾಶ್ ಕೆ.ಟಿ

ಸಂಪರ್ಕ:
ADVERTISEMENT

ಕ್ರೆಡಿಟ್ ಸ್ಕೋರ್: ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬೇಕು ಎಂದಾದರೆ ಉತ್ತಮವಾದ ಕ್ರೆಡಿಟ್ ಸ್ಕೋರ್ ಇರಲೇಬೇಕು. ಆದರೆ ಕ್ರೆಡಿಟ್ ಸ್ಕೋರ್ ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಪದೇ ಪದೇ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿದರೆ ತೊಂದರೆ ಆಗುತ್ತೆದೆ, ಕ್ರೆಡಿಟ್ ಸ್ಕೋರ್ ಒಮ್ಮೆ ಕಡಿಮೆ ಆದರೆ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವೇ ಇಲ್ಲ, ನಮ್ಮ ಆದಾಯದ ಆಧಾರದಲ್ಲಿ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ ಎಂಬುದು ತಪ್ಪು ಕಲ್ಪನೆಗಳ ಸಾಲಿಗೆ ಸೇರಿವೆ.
Last Updated 9 ಏಪ್ರಿಲ್ 2023, 21:30 IST
ಕ್ರೆಡಿಟ್ ಸ್ಕೋರ್: ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಬಂಡವಾಳ ಮಾರುಕಟ್ಟೆ: ಮನೆ ಖರೀದಿ ಮುನ್ನ ಒಂದು ಲೆಕ್ಕಾಚಾರ

ಸ್ವಂತ ಮನೆ ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಯಾವ ಹಂತದಲ್ಲಿ ಮನೆ ಖರೀದಿ ತೀರ್ಮಾನ ಮಾಡಬೇಕು, ಮನೆ ಕೊಳ್ಳಲು ಎಷ್ಟು ಡೌನ್‌ಪೇಮೆಂಟ್ ಮಾಡಬೇಕು, ಎಷ್ಟು ಮೌಲ್ಯದ ಸೂರು ಖರೀದಿಸಬೇಕು, ಎಷ್ಟು ಸಾಲ ಮಾಡಬೇಕು...
Last Updated 26 ಮಾರ್ಚ್ 2023, 19:30 IST
ಬಂಡವಾಳ ಮಾರುಕಟ್ಟೆ: ಮನೆ ಖರೀದಿ ಮುನ್ನ ಒಂದು ಲೆಕ್ಕಾಚಾರ

ಬಂಡವಾಳ ಮಾರುಕಟ್ಟೆ | ಗೃಹ ಸಾಲ: 5 ತಪ್ಪು ಮಾಡಬೇಡಿ

ಮನೆ ಸಾಲಕ್ಕೆ ಮೊರೆಹೋಗುವಾಗ ಆತುರಕ್ಕೆ ಬಿದ್ದು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಗೃಹಸಾಲ ಪಡೆಯುವಾಗ ಗಮನಿಸಲೇಬೇಕಾದ ಕೆಲವು ಅಂಶಗಳು ಇಲ್ಲಿವೆ.
Last Updated 12 ಮಾರ್ಚ್ 2023, 19:05 IST
ಬಂಡವಾಳ ಮಾರುಕಟ್ಟೆ | ಗೃಹ ಸಾಲ: 5 ತಪ್ಪು ಮಾಡಬೇಡಿ

ಬಂಡವಾಳ ಮಾರುಕಟ್ಟೆ | ಎಸ್ಐಪಿ: ₹10 ಕೋಟಿ ಹೂಡಿಕೆ ಹೇಗೆ?

ಸರಿಯಾದ ಹೂಡಿಕೆ ಆಯ್ಕೆ ಮಾಡಿಕೊಂಡು ಸಣ್ಣ ಮೊತ್ತದ ಹೂಡಿಕೆ ಮಾಡುತ್ತಾ ಹೋದರೂ ದೊಡ್ಡ ಮೊತ್ತ ಪೇರಿಸಿಕೊಳ್ಳಬಹುದು.
Last Updated 27 ಫೆಬ್ರುವರಿ 2023, 4:22 IST
ಬಂಡವಾಳ ಮಾರುಕಟ್ಟೆ | ಎಸ್ಐಪಿ: ₹10 ಕೋಟಿ ಹೂಡಿಕೆ ಹೇಗೆ?

ಏನಿದು ಯುಲಿಪ್, ಹೂಡಿಕೆ ಹೇಗೆ?

ವಿಮಾ ಖಾತರಿ, ತೆರಿಗೆ ವಿನಾಯಿತಿ ಮತ್ತು ಮಾರುಕಟ್ಟೆ ಹೂಡಿಕೆ ಅವಕಾಶ. ಈ ಮೂರು ಅಂಶಗಳನ್ನು ಒಳಗೊಂಡಿರುವ ಹೂಡಿಕೆಯೆಂದರೆ ಅದು ಯುಲಿಪ್. ಯುಲಿಪ್ ನಲ್ಲಿ ಯಾರು ಹೂಡಿಕೆ ಮಾಡುವುದು ಸೂಕ್ತ, ಅದರ ವಿಶೇಷತೆಗಳೇನು, ಹೂಡಿಕೆ ಅವಧಿ ಎಷ್ಟು, ಹೀಗೆ ಯುಲಿಪ್ ಸುತ್ತ ಇರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ.
Last Updated 12 ಫೆಬ್ರುವರಿ 2023, 20:26 IST
ಏನಿದು ಯುಲಿಪ್, ಹೂಡಿಕೆ ಹೇಗೆ?

ಬಂಡವಾಳ ಮಾರುಕಟ್ಟೆ| ತೆರಿಗೆ ಉಳಿಸುವ ಈ ಸೆಕ್ಷನ್‌ಗಳು ಗೊತ್ತೇ?

ವೈಯಕ್ತಿಕ ಹಣಕಾಸು ನಿರ್ವಹಣೆಯ ಪ್ರಮುಖ ಅಂಶಗಳಲ್ಲಿ ತೆರಿಗೆ ನಿರ್ವಹಣೆ ಕೂಡ ಒಂದು. ಯಾರು ಕಾನೂನಿನ ಮಿತಿಯಲ್ಲಿ ನ್ಯಾಯಯುತವಾಗಿ ತೆರಿಗೆ ಉಳಿಸಲು ಕಾರ್ಯಪ್ರವೃತ್ತರಾಗುತ್ತಾರೋ ಅವರ ನಿವ್ವಳ ಆದಾಯ ಹೆಚ್ಚಾಗುತ್ತದೆ. ತೆರಿಗೆ ಉಳಿಸಬೇಕು ಅಂದರೆ ಆದಾಯ ತೆರಿಗೆ ಕಾಯ್ದೆಯ ಯಾವೆಲ್ಲಾ ಸೆಕ್ಷನ್‌ಗಳ ಅಡಿ ಉಳಿತಾಯಕ್ಕೆ ಅವಕಾಶವಿದೆ ಎನ್ನುವುದರ ಮಾಹಿತಿ ಇರಬೇಕು. ಅಂತಹ ಸೆಕ್ಷನ್‌ಗಳ ಬಗ್ಗೆ ಒಮ್ಮೆ ಗಮನ ಹರಿಸೋಣ.
Last Updated 31 ಜನವರಿ 2023, 6:57 IST
ಬಂಡವಾಳ ಮಾರುಕಟ್ಟೆ| ತೆರಿಗೆ ಉಳಿಸುವ ಈ ಸೆಕ್ಷನ್‌ಗಳು ಗೊತ್ತೇ?

ಬಂಡವಾಳ ಮಾರುಕಟ್ಟೆ | ತೆರಿಗೆ ಉಳಿಸಲು ಉತ್ತಮ ಆಯ್ಕೆಗಳು

ತೆರಿಗೆ ಉಳಿಸುವ ಹೂಡಿಕೆಗಳನ್ನು, ಉಳಿತಾಯಗಳನ್ನು ಮಾಡಲು ಮಾರ್ಚ್ 31ರವರೆಗೆ ಸಮಯ ಇದೆ, ಈಗಲೇ ಅದರ ಬಗ್ಗೆ ಚಿಂತೆ ಯಾಕೆ ಅಂದುಕೊಂಡರೆ ಕೊನೇ ಕ್ಷಣದಲ್ಲಿ ಸರಿಯಾದ ಹೂಡಿಕೆ ಆಯ್ಕೆ ಮಾಡಿ ಉಳಿತಾಯದ ಗುರಿ ಮುಟ್ಟಲು ಸಾಧ್ಯವಿಲ್ಲ.
Last Updated 15 ಜನವರಿ 2023, 23:56 IST
ಬಂಡವಾಳ ಮಾರುಕಟ್ಟೆ | ತೆರಿಗೆ ಉಳಿಸಲು ಉತ್ತಮ ಆಯ್ಕೆಗಳು
ADVERTISEMENT
ADVERTISEMENT
ADVERTISEMENT
ADVERTISEMENT