ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

ಭಾರತಿ ಹೆಗಡೆ

ಸಂಪರ್ಕ:
ADVERTISEMENT

ಬಲ್ಲಿರೇನಯ್ಯಾ, ನಾನೊಬ್ಬಳೇ ಪದ್ಮಾವತಿ!

ಈ ತಾಳಮದ್ದಳೆ ಇದುವರೆಗೆ ತಲೆತಲಾಂತರದಿಂದ ಬಂದ ಸಾಂಪ್ರದಾಯಿಕ ಚೌಕಟ್ಟನ್ನೇ ಮುರಿದು ಕಟ್ಟುವ ಒಂದು ಹೊಸ ಪ್ರಯೋಗ. ಇಲ್ಲಿ ಗಂಡಿನ ಜಾಗದಲ್ಲಿ ಹೆಣ್ಣು ನಿಲ್ಲುತ್ತಾಳೆ. ಹೆಣ್ಣಿಗೆ ಲಾಗಾಯ್ತಿನಿಂದ ಹೊರಿಸುತ್ತ ಬಂದ ಎಲ್ಲ ಮಾತುಗಳನ್ನೂ ಇಲ್ಲಿ ಪುರುಷನಿಗೆ ಅನ್ವಯಿಸಲಾಗುತ್ತದೆ.
Last Updated 4 ಮಾರ್ಚ್ 2023, 19:30 IST
ಬಲ್ಲಿರೇನಯ್ಯಾ, ನಾನೊಬ್ಬಳೇ ಪದ್ಮಾವತಿ!

ಮನದ ಮನೆಯಲ್ಲಿ ಇರಲಿ 'ದುರ್ಗೆ'

ಭಾರತದಲ್ಲಿ ಹೆಣ್ಣು ಶಕ್ತಿಸ್ವರೂಪಿಣಿಯಾದರೆ, ಜಪಾನಿಯರಲ್ಲಿ ಅವಳು ಅಮಾತೆರೇಸು, ಅಂದರೆ ಸೂರ್ಯನ ಅಧಿದೇವತೆ. ಗ್ರೀಸ್‌ನಲ್ಲಿ ಕಾರ್ನ್ ಗಾಡೆಸ್, ಈಜಿಪ್ಟ್‌ನಲ್ಲಿ ನದಿ ದೇವತೆ. ಹೀಗೆ ಬೇರೆಬೇರೆ ದೇಶಗಳಲ್ಲಿ ಬೇರೆ ಬೇರೆ ಸಮುದಾಯಗಳಲ್ಲಿ ವಿಭಿನ್ನವಾಗಿ ನೋಡಲಾಗುತ್ತಿದೆ. ಸಮಸ್ತ ಸ್ತ್ರೀಸಂಕುಲವನ್ನು ಪ್ರತಿನಿಧಿಸುವ ದೇವಿಯ ಆರಾಧನೆ, ಕೇವಲ ಮೂರ್ತರೂಪದಲ್ಲಿ ಉಳಿಯದೇ ಪ್ರತಿ ಹೆಣ್ಣಿಗೂ ಗೌರವಾದಾರ ಸಿಗಬೇಕಿದೆ.
Last Updated 23 ಸೆಪ್ಟೆಂಬರ್ 2022, 20:30 IST
ಮನದ ಮನೆಯಲ್ಲಿ ಇರಲಿ 'ದುರ್ಗೆ'

ನೆನೆಯೋಣ ಬನ್ನಿ | ಸೂಲಗಿತ್ತಿ ಸೋಲಿಗರ ಜಲ್ಲೆಜಡೆ ಮಾದಮ್ಮ ಈಗ ಬರಿ ನೆನಪು

ಕಾಡಿನೊಳಗಿನ ನೂರಾರು ‘ಸುರಕ್ಷಿತ’ ಜನನಗಳಿಗೆ ಕಾರಣವಾಗಿದ್ದ ಸೂಲಗಿತ್ತಿ ಸೋಲಿಗರ ಜಲ್ಲೆಜಡೆ ಮಾದಮ್ಮ ಈಗ ಬರಿ ನೆನಪು...
Last Updated 30 ಜೂನ್ 2019, 2:08 IST
ನೆನೆಯೋಣ ಬನ್ನಿ | ಸೂಲಗಿತ್ತಿ ಸೋಲಿಗರ ಜಲ್ಲೆಜಡೆ ಮಾದಮ್ಮ ಈಗ ಬರಿ ನೆನಪು

ದೀಪ ಹೊತ್ತಿತು.. ಹಳ್ಳಿ ಬೆಳಗಿತು..

ಕತ್ತಲು ಕರಗಿದ ಕತ್ತೆಹೊಳೆಯೆಂಬ ಹಳ್ಳಿಯ ಕತೆ
Last Updated 23 ಜುಲೈ 2018, 19:30 IST
ದೀಪ ಹೊತ್ತಿತು.. ಹಳ್ಳಿ ಬೆಳಗಿತು..
ADVERTISEMENT
ADVERTISEMENT
ADVERTISEMENT
ADVERTISEMENT