ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಿ.ಎಸ್‌.ತಿಮ್ಮೋಲಿ, ಶಿವಮೊಗ್ಗ

ಸಂಪರ್ಕ:
ADVERTISEMENT

ಕ್ರಾಸಿಂಗ್‌ ವಿಳಂಬದಿಂದ ಸಂಕಷ್ಟ

ಶಿವಮೊಗ್ಗದಿಂದ ಬೆಂಗಳೂರಿಗೆ ಇತ್ತೀಚೆಗೆ ಜನಶತಾಬ್ದಿ ರೈಲು ಗಾಡಿ ಪ್ರಾರಂಭವಾಗಿದೆ. ಕೇವಲ ಐದು ಗಂಟೆಗಳಲ್ಲಿ ಊರು ಸೇರಬಹುದು ಎಂದು ಪ್ರಯಾಣಿಕರು ಸಂತೋಷಪಟ್ಟಿದ್ದಾರೆ.
Last Updated 28 ಏಪ್ರಿಲ್ 2019, 18:30 IST
fallback

ಗೋಪಾಲಗೌಡರ ಜೀವನಮೌಲ್ಯ ದಾರಿದೀಪವಾಗಲಿ

ರಾಜಕಾರಣ ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರ ಜೀವನ, ತತ್ವ, ಮೌಲ್ಯಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅಭಿಪ‍್ರಾಯಪಟ್ಟಿದ್ದಾರೆ .
Last Updated 28 ಜನವರಿ 2019, 20:28 IST
fallback

ಕೆಳದಿ ಇತಿಹಾಸ ಸಂಗ್ರಹಾಲಯವನ್ನು ಉಳಿಸಿ

ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾ ಜೋಯಿಸ್ ಅವರ ಪರಿಶ್ರಮದಿಂದ ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ಸ್ಥಾಪಿಸಲಾದ ‘ಕೆಳದಿ ಇತಿಹಾಸ ಸಂಗ್ರಹಾಲಯ’ಕ್ಕೆ ರಾಜ್ಯ ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿವೆಯೆಂಬ ಸುದ್ದಿ ಸಾರಸ್ವತ ಲೋಕಕ್ಕೆ ಬಡಿದ ಸಿಡಿಲು ಎಂದು ಹೇಳಬಹುದಾಗಿದೆ.
Last Updated 10 ಜನವರಿ 2019, 20:15 IST
fallback

ಮುಖ್ಯಮಂತ್ರಿಯಲ್ಲದೆ ಯಾರನ್ನು ಕೇಳೋಣ?

ಬೆಳಗಾವಿಯ ಸುವರ್ಣಸೌಧದ ಮುಂದೆ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ ಕಾಲದಲ್ಲಿ ಪ್ರತಿಭಟನಕಾರರ ಆಕ್ರೋಶದ ಮಾತು ಮತ್ತು ವರ್ತನೆಗಳಿಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ ರೀತಿ ವಿವಾದವನ್ನೇ ಸೃಷ್ಟಿಸಿದೆ.
Last Updated 29 ನವೆಂಬರ್ 2018, 20:00 IST
fallback

ಮಾನವೀಯತೆ ಕಲಿಸಿ

ಕವಿ ಸಿದ್ಧಲಿಂಗಯ್ಯನವರು ಬರೆದ ‘ಯಾರಿಗೆ ಬಂತು ಸ್ವಾತಂತ್ರ್ಯ’ ಕವನ ಈಗ ಹಳೆಯದಾಗಿದೆ.
Last Updated 7 ಆಗಸ್ಟ್ 2016, 19:30 IST
fallback

ಕೇಂದ್ರ ಗಮನಹರಿಸಲಿ

ರಾಜ್ಯದಲ್ಲಿ ಇತ್ತೀಚೆಗೆ ಆಗುತ್ತಿರುವ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಎಂಥವರನ್ನೂ ಬೆಚ್ಚಿಬೀಳಿಸುತ್ತವೆ. ಈ ಮೊದಲು, ಅನಾವೃಷ್ಟಿ–ಅತಿವೃಷ್ಟಿಯಿಂದ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದರು. ಆದರೆ ಈಗ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಕಬ್ಬು ಬೆಳೆಗಾರರ ಬವಣೆ ಹೇಳತೀರದು.
Last Updated 3 ಜುಲೈ 2015, 19:30 IST
fallback

ಮೆರುಗು ಮೂಡುವುದೆ?

‘ಭಾರತೀಯ ರೈಲ್ವೆಯಂತೆಯೇ ಅಂಚೆ ಜಾಲ ಕೂಡ ದೇಶದ ಆರ್ಥಿಕತೆಗೆ ಚಾಲಕ ಶಕ್ತಿಯಾಗಬಹುದು ಎಂದು ಪ್ರಧಾನಿ ಹೇಳಿರುವುದು (ಪ್ರ.ವಾ., ಜ. 8) ಗಮನಾರ್ಹ.
Last Updated 14 ಜನವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT