ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಳಕೂರು ವಿ.ಎಸ್.ನಾಯಕ

ಸಂಪರ್ಕ:
ADVERTISEMENT

ಮನೆಯಂಗಳವೇ ಕಲಾ ಗ್ಯಾಲರಿ

ಕಸವಿಲ್ಲಿ ರಸವಾಯ್ತು..
Last Updated 11 ಮೇ 2020, 19:45 IST
ಮನೆಯಂಗಳವೇ ಕಲಾ ಗ್ಯಾಲರಿ

ಕಿವಿ ಮಾತು: ಕಾಲೇಜು ವಿದ್ಯಾರ್ಥಿಗಳೇ ಭಾಷಾ ವಿಷಯ ಕಡೆಗಣಿಸದಿರಿ...

ಪ್ರತಿಯೊಂದು ಹಂತದಲ್ಲಿಯೂ ಭಾಷೆಯ ಮಹತ್ವ ಬಹಳಷ್ಟಿದ್ದರೂ ಕೂಡ ಇಂದಿನ ವಿದ್ಯಾರ್ಥಿಗಳು ಕಾರಣಾಂತರಗಳಿಂದ ಭಾಷಾ ವಿಷಯವನ್ನು ಆಸಕ್ತಿಯಿಂದ ಓದುವುದರ ಕಡೆಗೆ ಗಮನಹರಿಸುತ್ತಿಲ್ಲ. ಆದರೆ ಅಂಕ ಗಳಿಕೆಯ ದೃಷ್ಟಿಯಲ್ಲಿ ಕೂಡ ಭಾಷೆಯನ್ನು ಕಡೆಗಣಿಸದೇ ಅದರ ಕಡೆಗೆ ಗಮನ ಹರಿಸಬೇಕಾಗುತ್ತದೆ. ಯಾವುದಾದರೊಂದು ವಿಷಯದಲ್ಲಿ ಕಡಿಮೆ ಅಂಕಗಳನ್ನು ಗಳಿಸಿದರೂ ಅದು ವಿದ್ಯಾರ್ಥಿಯ ಒಟ್ಟು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.
Last Updated 30 ಅಕ್ಟೋಬರ್ 2019, 5:59 IST
 ಕಿವಿ ಮಾತು: ಕಾಲೇಜು ವಿದ್ಯಾರ್ಥಿಗಳೇ ಭಾಷಾ ವಿಷಯ ಕಡೆಗಣಿಸದಿರಿ...

ದೃಶ್ಯಕಲೆಯಲ್ಲಿದೆವಿಪುಲ ಅವಕಾಶ!

ಸಮಾಜದ ಪ್ರತಿಯೊಂದು ಅಂಗದಲ್ಲಿಯೂ ಕಲೆ ಹಾಸು ಹೊಕ್ಕಾಗಿರುವುದರಿಂದ ಪುಸ್ತಕ ವಿನ್ಯಾಸ, ವಸ್ತ್ರ ವಿನ್ಯಾಸ, ತಂತ್ರಜ್ಞಾನದಲ್ಲಿ ಯಂತ್ರಗಳ ವಿನ್ಯಾಸ, ನವೀನ ಸಮಕಾಲೀನ ಕಾಲದ ತಂತ್ರಜ್ಞಾನದಲ್ಲಿಯೂ ಕಲಾವಿದ ಪ್ರಮುಖ ರೂವಾರಿಯಾಗಿದ್ದಾನೆ. ಕಲೆ, ವಾಸ್ತವಿಕವಾಗಿ ವ್ಯಕ್ತಿಯ ಅಭಿವ್ಯಕ್ತಿಯನ್ನು ಪ್ರಚುರಗೊಳಿಸುವ ಸಾಧನ.
Last Updated 15 ಜನವರಿ 2019, 19:30 IST
ದೃಶ್ಯಕಲೆಯಲ್ಲಿದೆವಿಪುಲ ಅವಕಾಶ!

ಬಣ್ಣಭಿತ್ತಿಯಲಿ ಆತಂಕದ ಅಂತರಾಳ ಅಭಿವ್ಯಕ್ತಿ...

ಪಂಚ ಕಲಾವಿದರ ಕಲಾ ಪ್ರದರ್ಶನ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಶುಕ್ರವಾರದಿಂದ ಪ್ರದರ್ಶನಗೊಳ್ಳಲಿದ್ದು, ಇದೇ 31ರವರೆಗೂ ನಡೆಯುತ್ತದೆ.
Last Updated 26 ಜುಲೈ 2018, 19:30 IST
ಬಣ್ಣಭಿತ್ತಿಯಲಿ ಆತಂಕದ ಅಂತರಾಳ ಅಭಿವ್ಯಕ್ತಿ...

ಸರ್ಕಾರಿ ಶಾಲೆಯಲ್ಲಿ ‘ಪಿಸುಮಾತು’

ಸರ್ಕಾರಿ ಶಾಲಾ ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ಗುರುತಿಸಿದ ಮಿಶ್ರ ಅವರು ಇವರಲ್ಲಿ ಅಡಗಿರುವ ಕಲೆಯನ್ನು ಹೊರಸೂಸುವ ನಿಟ್ಟಿನಲ್ಲಿ ಕಲಾ ತರಬೇತಿಯ ಜೊತೆಗೆ ಪ್ರೋತ್ಸಾಹ ನೀಡಿದರೆ ಕಾರಣವಾಗಬಹುದೆಂದು ‘ಪಿಸುಮಾತು’ ಎಂಬ ಕಲಾ ಗ್ಯಾಲರಿ ಸ್ಥಾಪಿಸಿದ್ದರು.
Last Updated 22 ಜುಲೈ 2018, 19:30 IST
ಸರ್ಕಾರಿ ಶಾಲೆಯಲ್ಲಿ ‘ಪಿಸುಮಾತು’

ಚಿತ್ರಗಳಲ್ಲಿ ಪ್ರಕೃತಿಯ ಅನಾವರಣ

ಆಗಸದಿಂದ ಭೂಮಿಗೆ ಸ್ಪರ್ಶಿಸುವ ಕಿರಣಗಳು, ಚಂದ್ರನ ಬೆಳದಿಂಗಳ ಪ್ರಭೆ, ನಿಸರ್ಗದ ರಮಣೀಯ ತಾಣಗಳು, ಬೆಟ್ಟಗುಡ್ಡಗಳು, ಶಿಖರವನ್ನು ಆವರಿಸಿರುವ ಮಂಜು, ದೇವಾಲಯಗಳು, ಸ್ಮಾರಕಗಳು, ಹಂಪೆಯ ವಿಹಂಗಮ ನೋಟ ಹೀಗೆ ಒಂದೆ ಎರಡೇ... ಎಲ್ಲರನ್ನು ಒಂದು ಕ್ಷಣ ಚಕಿತಗೊಳಿಸುವ ವಿನೂತನ ಚಿತ್ರಗಳ ಸರಣಿಯನ್ನು ರಚಿಸಿದವರು ಕಲಾವಿದೆ ಬಿ.ಎನ್.ವಿದ್ಯಾ.
Last Updated 18 ಜುಲೈ 2018, 19:30 IST
ಚಿತ್ರಗಳಲ್ಲಿ ಪ್ರಕೃತಿಯ ಅನಾವರಣ

ಕಲಾಕೃತಿಗಳಲ್ಲಿ ಬದುಕಿನ ಹೆಜ್ಜೆಗಳು

ಶಾಯಿ (ಇಂಕ್), ಇದ್ದಿಲು, ಜಲವರ್ಣಗಳ ಮಿಶ್ರ ಮಾಧ್ಯಮದಲ್ಲಿ ಕಲಾಕೃತಿಗಳನ್ನು ರೂಪಿಸಿದ್ದಾರೆ. ಪ್ರದರ್ಶನದಲ್ಲಿರುವ 11 ಕಲಾಕೃತಿಗಳಲ್ಲಿ ಬಾಲ್ಯ, ತಾಯಿ, ಪ್ರೀತಿ, ನೋವು, ನಲಿವುಗಳನ್ನು ಬಿಂಬಿಸಿದ್ದಾರೆ.
Last Updated 26 ಜನವರಿ 2018, 19:30 IST
ಕಲಾಕೃತಿಗಳಲ್ಲಿ ಬದುಕಿನ ಹೆಜ್ಜೆಗಳು
ADVERTISEMENT
ADVERTISEMENT
ADVERTISEMENT
ADVERTISEMENT