ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ವಾಣಿಜ್ಯ

ADVERTISEMENT

ಬೆಂಗಳೂರಿನಲ್ಲಿ ಇ–ಏರ್‌ ಟ್ಯಾಕ್ಸಿ ಸೇವೆಗೆ ಒಪ್ಪಂದ

ಬೆಂಗಳೂರಿನಲ್ಲಿ ವಿದ್ಯುತ್‌ಚಾಲಿತ ಏರ್‌ ಟ್ಯಾಕ್ಸಿ ಸೇವೆ (ಫ್ಲೈಯಿಂಗ್‌ ಟ್ಯಾಕ್ಸಿ) ಆರಂಭಿಸಲು ಸರಳಾ ಏವಿಯೇಷನ್‌ ಕಂಪನಿ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್‌) ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿವೆ.
Last Updated 17 ಅಕ್ಟೋಬರ್ 2024, 23:30 IST
ಬೆಂಗಳೂರಿನಲ್ಲಿ ಇ–ಏರ್‌ ಟ್ಯಾಕ್ಸಿ ಸೇವೆಗೆ ಒಪ್ಪಂದ

ವಿಪ್ರೊ, ಇನ್ಫೊಸಿಸ್‌, ಎಕ್ಸಿಸ್‌ ಬ್ಯಾಂಕ್‌ ಲಾಭ ಏರಿಕೆ

2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವಿಪ್ರೊ ಕಂಪನಿಯ ನಿವ್ವಳ ಲಾಭದಲ್ಲಿ ಶೇ 21ರಷ್ಟು ಏರಿಕೆಯಾಗಿದೆ.
Last Updated 17 ಅಕ್ಟೋಬರ್ 2024, 16:12 IST
ವಿಪ್ರೊ, ಇನ್ಫೊಸಿಸ್‌, ಎಕ್ಸಿಸ್‌ ಬ್ಯಾಂಕ್‌ ಲಾಭ ಏರಿಕೆ

ಹುಂಡೈ ಐಪಿಒ ದಾಖಲೆ; ₹27,870 ಕೋಟಿ ಬಂಡವಾಳ ಸಂಗ್ರಹ

ಹುಂಡೈ ಮೋಟರ್‌ ಇಂಡಿಯಾ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಡ್‌ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಕಂಪನಿಯು ನಿರೀಕ್ಷಿಸಿದ್ದ ₹27,870 ಕೋಟಿ ಬಂಡವಾಳ ಸಂಗ್ರಹವಾಗಿದೆ.
Last Updated 17 ಅಕ್ಟೋಬರ್ 2024, 16:08 IST
ಹುಂಡೈ ಐಪಿಒ ದಾಖಲೆ; ₹27,870 ಕೋಟಿ ಬಂಡವಾಳ ಸಂಗ್ರಹ

ಈರುಳ್ಳಿ ದರ ನಿಯಂತ್ರಣಕ್ಕೆ ಕ್ರಮ

ರಿಯಾಯಿತಿ ದರದಡಿ ಮಾರಾಟಕ್ಕೆ ಒತ್ತು– ಕೇಂದ್ರ ಹೇಳಿಕೆ
Last Updated 17 ಅಕ್ಟೋಬರ್ 2024, 16:07 IST
ಈರುಳ್ಳಿ ದರ ನಿಯಂತ್ರಣಕ್ಕೆ ಕ್ರಮ

ಷೇರುಗಳು ಮಾರಾಟದ ಒತ್ತಡ; ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಬ್ಯಾಂಕಿಂಗ್‌, ಆಟೊ ಮತ್ತು ರಿಯಾಲ್ಟಿ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಸತತ ಮೂರನೇ ದಿನವಾದ ಗುರುವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 17 ಅಕ್ಟೋಬರ್ 2024, 16:02 IST
ಷೇರುಗಳು ಮಾರಾಟದ ಒತ್ತಡ; ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಚಿನ್ನದ ದರ ಏರಿಕೆ; ಬೆಳ್ಳಿ ಧಾರಣೆ ಯಥಾಸ್ಥಿತಿ

ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ ಏರಿಕೆಯಾಗಿದ್ದರೆ, ಬೆಳ್ಳಿ ಧಾರಣೆ ಯಥಾಸ್ಥಿತಿಯಲ್ಲಿದೆ.
Last Updated 17 ಅಕ್ಟೋಬರ್ 2024, 15:56 IST
ಚಿನ್ನದ ದರ ಏರಿಕೆ; ಬೆಳ್ಳಿ ಧಾರಣೆ ಯಥಾಸ್ಥಿತಿ

ಇಪಿಎಫ್‌ ಖಾತೆದಾರರಿಗೆ ಠೇವಣಿ ಆಧಾರಿತ ವಿಮೆ ವಿಸ್ತರಣೆ

ನೌಕರರ ಭವಿಷ್ಯ ನಿಧಿ ಸಂಘಟನೆಯಿಂದ (ಇಪಿಎಫ್‌ಒ) ಇಪಿಎಫ್ ಖಾತೆದಾರರಿಗೆ ನೀಡುವ ಉದ್ಯೋಗಿಯ ಠೇವಣಿ ಆಧಾರಿತ ವಿಮಾ (ಇಡಿಎಲ್‌ಐ) ಸೌಲಭ್ಯವನ್ನು ಪ್ರಸಕ್ತ ವರ್ಷದ ಏಪ್ರಿಲ್‌ 28ರಿಂದ ಅನ್ವಯವಾಗುವಂತೆ ಮುಂದಿನ ಮೂರು ವರ್ಷದವರೆಗೆ ವಿಸ್ತರಿಸಲಾಗಿದೆ.
Last Updated 17 ಅಕ್ಟೋಬರ್ 2024, 15:48 IST
ಇಪಿಎಫ್‌ ಖಾತೆದಾರರಿಗೆ ಠೇವಣಿ ಆಧಾರಿತ ವಿಮೆ ವಿಸ್ತರಣೆ
ADVERTISEMENT

ನೇರ ತೆರಿಗೆ ಸಂಗ್ರಹ: ದಶಕದಲ್ಲಿ ಶೇ 182ರಷ್ಟು ಏರಿಕೆ

ಕಳೆದ ಹತ್ತು ವರ್ಷದ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ 182ರಷ್ಟು ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
Last Updated 17 ಅಕ್ಟೋಬರ್ 2024, 14:26 IST
ನೇರ ತೆರಿಗೆ ಸಂಗ್ರಹ: ದಶಕದಲ್ಲಿ ಶೇ 182ರಷ್ಟು ಏರಿಕೆ

₹80 ಸಾವಿರ ದಾಟಿದ ಚಿನ್ನದ ಧಾರಣೆ

ದೇಶೀಯ ಆಭರಣ ತಯಾರಕರಿಂದ ಖರೀದಿ ಹೆಚ್ಚಾಗಿದ್ದರಿಂದ ಚಿನ್ನ ಮತ್ತು ಬೆಳ್ಳಿ ಧಾರಣೆಯು ಬುಧವಾರದ ವಹಿವಾಟಿನಲ್ಲಿ ಏರಿಕೆಯಾಗಿದೆ.
Last Updated 17 ಅಕ್ಟೋಬರ್ 2024, 0:04 IST
₹80 ಸಾವಿರ ದಾಟಿದ ಚಿನ್ನದ ಧಾರಣೆ

ದೇಶದ ವ್ಯಾಪಾರ ಕೊರತೆ ಅಂತರ ಅಲ್ಪ ಇಳಿಕೆ

ಸೆಪ್ಟೆಂಬರ್‌ನಲ್ಲಿ ದೇಶದ ವ್ಯಾಪಾರ ಕೊರತೆ ಅಂತರವು ₹1.74 ಲಕ್ಷ ಕೋಟಿ ಆಗಿದ್ದು, ಐದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.
Last Updated 16 ಅಕ್ಟೋಬರ್ 2024, 15:51 IST
ದೇಶದ ವ್ಯಾಪಾರ ಕೊರತೆ ಅಂತರ ಅಲ್ಪ ಇಳಿಕೆ
ADVERTISEMENT
ADVERTISEMENT
ADVERTISEMENT