ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಂದ್ರಶೇಖರ ಕಂಬಾರ

ಸಂಪರ್ಕ:
ADVERTISEMENT

ಕಂಬಾರರ ಹೊಸ ಕಾದಂಬರಿ: ಚಾಂದಬೀ ಸರಕಾರ

ಸಮಾಜದಲ್ಲಿ ಪರಕೀಯಳಾಗಿ ಉಳಿಯುವ ದೇವದಾಸಿ ಕುಲದ ಹೆಣ್ಣೊಬ್ಬಳು ಆ ಊರ ಸಮುದಾಯವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸುವ ಕಥೆಯೇ ಚಾಂದಬೀ ಸರಕಾರ. ಕಂಬಾರರ ಈ ಹೊಸ ಕಾದಂಬರಿಯ ಅಧ್ಯಾಯದಲ್ಲೊಂದು ಸುತ್ತು...
Last Updated 8 ಅಕ್ಟೋಬರ್ 2021, 8:00 IST
ಕಂಬಾರರ ಹೊಸ ಕಾದಂಬರಿ: ಚಾಂದಬೀ ಸರಕಾರ

ಒಲವು

ಚಂದ್ರಶೇಖರ ಕಂಬಾರ ಅವರ ಹೊಸ ಕಾದಂಬರಿ ‘ಶಿವನ ಡಂಗುರ’ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ‘ಶಿಖರ ಸೂರ್ಯ’ ನಂತರದ ಕಂಬಾರರ ಈ ಕಾದಂಬರಿ ಹಲವು ನವಿರು ಕಥನಗಳ ಮೋಹಕ ಗುಚ್ಛದಂತಿದೆ. ಕಂಬಾರರ ಭಾಷೆಯ ಬಾಗು–ಬಳುಕು ಸೊಗಡು ಎಲ್ಲದರ ಅಭಿವ್ಯಕ್ತಿಯಂತಿರುವ, ಸ್ವತಂತ್ರ ಸಣ್ಣಕಥೆಯಂತೆ ಓದಿಸಿಕೊಳ್ಳುವ ಗುಣದ, ‘ಶಿವನ ಡಂಗುರ’ ಕಾದಂಬರಿಯ ಒಂದು ಭಾಗ ಇಲ್ಲಿದೆ.
Last Updated 29 ಆಗಸ್ಟ್ 2015, 19:30 IST
fallback

ಕುರ್ತಕೋಟಿಯವರ ಹಾಡುಗಾರಿಕೆ

1963ರ ಸುಮಾರಿಗೆ ಬೆಳಗಾವಿಯಲ್ಲಿದ್ದಾಗ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರನ್ನು ಭೇಟಿಯಾಗುವುದಕ್ಕೆ ಧಾರವಾಡಕ್ಕೆ ಹೋಗಿದ್ದೆ. ಸ್ನೇಹಿತರು ಸಿಕ್ಕರೆ ಓದಬಹುದೆಂದು ‘ಹೇಳತೇನ ಕೇಳ’ ಬರೆದ ನೋಟ್‌ಬುಕ್ಕನ್ನೂ ಜೊತೆಗೆ ಒಯ್ದಿದ್ದೆ. ಅಲ್ಲಿಯತನಕ ನಾನು ಕೀರ್ತಿನಾಥ ಕುರ್ತಕೋಟಿಯವರನ್ನು ನೋಡಿರಲಿಲ್ಲ.
Last Updated 19 ಏಪ್ರಿಲ್ 2014, 19:30 IST
fallback

ನೊಂದ ನೋವ ನೋಯದವರೆತ್ತ ಬಲ್ಲರಯ್ಯ?

ಆಧ್ಯಾತ್ಮಿಕವಾಗಿ ಶಾಸ್ತ್ರ ಪ್ರಮಾಣವನ್ನು ತೊರೆದ ಶರಣರಿಗೆ ವರ್ಣಾಶ್ರಮ ಮತ್ತು ಜಾತಿಯ ಮೇಲುಕೀಳಿನ ಮೌಲ್ಯಗಳಿಂದಲೂ ಬಿಡುಗಡೆ ಪಡೆಯುವುದು ಅನಿವಾರ್ಯವಾಯಿತು.
Last Updated 7 ಏಪ್ರಿಲ್ 2013, 19:59 IST
fallback

ಎರಡು ವಚನಗಳು

ಚಂದ್ರಶೇಖರ ಕಂಬಾರ ಅವರ ಎರಡು ವಚನಗಳು
Last Updated 29 ಸೆಪ್ಟೆಂಬರ್ 2012, 19:30 IST
fallback

ಸ್ತ್ರೀ ನಂಬಿಕೆ ದ್ರೋಹಕ್ಕೆ ಬೈಗುಳ ಇದೆ, ಪುರುಷನಿಗಿಲ್ಲ!

ಅಭಿಜಾತ ಸಾಹಿತ್ಯದಲ್ಲಿ ಪತಿವ್ರತೆ, ಪತಿದೇವ, ಸತೀ ಮುಂತಾದ ಕಲ್ಪನೆಗಳು ಬಂದಂತೆ ಸತೀವ್ರತ, ಸತಿದೇವ ಮುಂತಾದ ಕಲ್ಪನೆಗಳು ಬರುವುದಿಲ್ಲ ಎನ್ನುತ್ತಾ ಪುರುಷ - ಮಹಿಳೆ ಸಾಮಾಜಿಕ ಸ್ಥಾನಮಾನ ಬದಲಾವಣೆಯ ಪ್ರಕ್ರಿಯೆ ಕುರಿತಂತೆ ತಮ್ಮ ಹೊಳಹುಗಳನ್ನು ಈ ವಾರ ನಮ್ಮೊಡನೆ ಹಂಚಿಕೊಂಡಿರುವವರು ಕವಿ, ನಾಟಕಕಾರ ಹಾಗೂ ಜಾನಪದ ತಜ್ಞ ಚಂದ್ರಶೇಖರ ಕಂಬಾರ
Last Updated 15 ಏಪ್ರಿಲ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT