ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಅಶೋಕ ಪಿ

ಸಂಪರ್ಕ:
ADVERTISEMENT

ಕಬ್ಬು ಎಲೆ ಬಿಳಿಚುವಿಕೆಗೆ ಪರಿಹಾರ ಏನು?

ಹಾವೇರಿ, ರಾಣೆಬೆನ್ನೂರು ಭಾಗದ ಕಬ್ಬಿನ ಬೆಳೆಗಾರರಾದ ಹೊಸಮನಿ, ನಾಗಪ್ಪ ಹಡಪದ ಅವರ ಕಬ್ಬಿನ ಗದ್ದೆಗೆ ಭೇಟಿ ನೀಡಿದ್ದಾಗ, ಕಬ್ಬಿನ ಎಲೆಗಳು ಬಿಳಿಚಿಕೊಂಡಿರುವುದನ್ನು ತೋರಿಸಿದರು. ’ಕಬ್ಬು ನಾಟಿ ಮಾಡಿ 90 ದಿನಗಳ ನಂತರ, ಎಲೆಗಳು ಬಿಳಿಚಿ ಕೊಂಡಿವೆ’ ಎಂದು ವಿವರಣೆ ನೀಡಿದರು. ನಿಯಂತ್ರಣದ ವಿಧಾನಗಳ ಬಗ್ಗೆಯೂ ಮಾಹಿತಿ ಕೇಳಿದರು.
Last Updated 22 ಏಪ್ರಿಲ್ 2019, 19:30 IST
ಕಬ್ಬು ಎಲೆ ಬಿಳಿಚುವಿಕೆಗೆ ಪರಿಹಾರ ಏನು?

ಖುಷ್ಕಿಯಲ್ಲಿ ಪಡೆಯಿರಿ ಉತ್ತಮ ಇಳುವರಿ

ಮಣ್ಣು, ನೀರು ಮತ್ತು ಸಸ್ಯ ಸಂಪತ್ತುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಖುಷ್ಕಿಯಲ್ಲಿ ಉತ್ತಮ ಇಳುವರಿ ಮತ್ತು ಲಾಭ ಪಡೆಯಬಹುದು. ಬಿದ್ದ ಮಳೆ ನೀರನ್ನು ಪೋಲಾಗದಂತೆ ಭೂಮಿಯಲ್ಲಿಯೇ ಇಂಗುವಿಕೆಯ ಪ್ರಮಾಣವನ್ನು ಹೆಚ್ಚಿಸಬೇಕು.
Last Updated 1 ಜುಲೈ 2013, 19:59 IST
ಖುಷ್ಕಿಯಲ್ಲಿ ಪಡೆಯಿರಿ ಉತ್ತಮ ಇಳುವರಿ

ಬರದಲ್ಲೂ ಮೆಚ್ಚುಗೆ ಪಾಲಿಥಿನ್ ಮುಚ್ಚುಗೆ

ರಭಸದ ಮಳೆನೀರು ಅಥವಾ ತೋಟಕ್ಕೆ ಹಾಯಿಸಿದ ನೀರು, ಭೂಮಿಯ ಮೇಲ್ಮಣ್ಣನ್ನು ಕೊಚ್ಚಿಕೊಂಡು ಹೋಗುವುದರಿಂದ ಭೂಮಿಯ ಫಲವತ್ತತೆ ನಾಶವಾಗುವುದು. ಪಾಲಿಥಿನ್ ಮುಚ್ಚುಗೆಯಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು.
Last Updated 4 ಫೆಬ್ರುವರಿ 2013, 19:59 IST
ಬರದಲ್ಲೂ ಮೆಚ್ಚುಗೆ ಪಾಲಿಥಿನ್ ಮುಚ್ಚುಗೆ

ಹತ್ತಿಗೆ ಎಲೆ ಕೆಂಪು ಕುತ್ತು

ಎಲೆ ಕೆಂಪಾಗುವಿಕೆ ಹತ್ತಿಗೆ ಕಾಡುವ ಪ್ರಮುಖ ಕಾಯಿಲೆಗಳಲ್ಲೊಂದು. ಇದು ಸಸ್ಯದ ಬೆಳವಣಿಗೆಯ ನೂರು ದಿನಗಳ ನಂತರ ಕಂಡುಬರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿನ ಉಷ್ಣಾಂಶ ಕಡಿಮೆ ಇದ್ದಾಗ ಎಲೆಗಳಲ್ಲಿ ಪತ್ರ ಹರಿತ್ತು (ಕ್ಲೋರೋಫಿಲ್) ಉತ್ಪತ್ತಿಯಾಗದೇ ಯಾಂತೋಸೈನಿನ್ ಎಂಬ ವರ್ಣದ್ರವ್ಯ ಹೆಚ್ಚಾಗಿ ಎಲೆ ಕೆಂಪಾಗುತ್ತದೆ.
Last Updated 17 ಸೆಪ್ಟೆಂಬರ್ 2012, 19:30 IST
ಹತ್ತಿಗೆ ಎಲೆ ಕೆಂಪು ಕುತ್ತು
ADVERTISEMENT
ADVERTISEMENT
ADVERTISEMENT
ADVERTISEMENT