ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಚಿಂತಾಮಣಿ ಕೊಡ್ಲೆಕೆರೆ

ಸಂಪರ್ಕ:
ADVERTISEMENT

ಎರಡು ದಡಗಳ ಸಾಂಗತ್ಯ ತೋರಿದ ಕವಿ ಕಣವಿ

ಕವಿ ಚೆನ್ನವೀರ ಕಣವಿ ಅವರಿಗೀಗ ಭರ್ತಿ ಎಂಬತ್ತೈದು ವರ್ಷಗಳ ಸಂಭ್ರಮ. ಕಣವಿ ಅವರ ಕಾವ್ಯದ ಮೂಲಕವೇ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಪ್ರಯತ್ನ ಇಲ್ಲಿದೆ. ಓರ್ವ ಕವಿ ಇನ್ನೊಬ್ಬ ಕವಿಯನ್ನು ಕಾಣುವ, ಕಾಣಿಸುವ ಬಗೆ ಇಲ್ಲಿಯದು.
Last Updated 22 ಜೂನ್ 2013, 19:59 IST
fallback

ತುಂಗೆ ಎಬ್ಬಿಸಿದೊಂದು ಉತ್ತುಂಗ ತೆರೆ

`ಜಿಜ್ಞಾಸು ಕವಿ~ ಎನ್ನುವುದು ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಹೊಂದುವ ವಿಶೇಷಣ. ಗೀತೆ, ಕವಿತೆ, ಮಕ್ಕಳ ಹಾಡು, ಅನುವಾದ- ಹೀಗೆ ಹಲವು ತೋಟಗಳಲ್ಲಿ ಹೂವ ತಂದ ಅವರಿಗೀಗ ಅ.ನ.ಕೃ. ಪ್ರಶಸ್ತಿ ಗೌರವ.
Last Updated 14 ಜುಲೈ 2012, 19:30 IST
fallback

ಕಥೆ : ಆ ಕತ್ತಲೆಯಿಂದ

ಸಾವಿತ್ರಕ್ಕಳನ್ನು ನೋಡದೆ ಎಷ್ಟೋ ವರ್ಷಗಳಾಗಿಬಿಟ್ಟಿದ್ದವು. ಎಲ್ಲೆಲ್ಲಿಯೋ ತಿರುಗಾಡುತ್ತಿರುತ್ತಾಳೆ. ಯಾವಾಗಲೋ ಕಾಣಿಸಿಕೊಳ್ಳುವಳು, ಮತ್ತೆ ಮರೆಯಾಗುವಳು. ಕನಸಿನಲ್ಲೊಮ್ಮೆ ಯಕ್ಷಗಾನಕ್ಕೆ ಕರೆದೊಯ್ಯುವಳು.
Last Updated 11 ಜೂನ್ 2011, 19:30 IST
fallback

ಕನ್ನಡದ ಕನ್ನಡಿಯಲ್ಲಿ ಜಗದ ಮೊಗ

ಎರಡು ಪ್ರತ್ಯೇಕ ಸಂಕಲನಗಳಾಗಿ ಪ್ರಕಟವಾಗಬಹುದಾಗಿದ್ದ ಕವಿತೆಗಳು ಅರವಿಂದ ಮಾಲಗತ್ತಿ ಅವರ ‘ವಿಶ್ವತೋಮುಖ ಹೂ ಬಲು ಭಾರ’ ಸಂಕಲನದಲ್ಲಿ ಒಂದೆಡೆ ಸಮಾವೇಶಗೊಂಡಿವೆ.
Last Updated 7 ಮೇ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT