ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-8: ಸಂವಹನವೇ ಮುಳುವಾಗದಿರಲಿ!
ಶಾಬ್ದಿಕ ಸಂವಹನವಾಗಲೀ ಅಶಾಬ್ದಿಕವಾದ ಸಂಜ್ಞಾರೂಪಿ ಸಂವಹನವಾಗಲೀ ಬಯಸಿದ ರೀತಿಯಲ್ಲಿ ಹಾಗೂ ಅದಕ್ಕೆ ವಿರುದ್ಧ ಸಂದೇಶ ಕೊಡದ ರೀತಿಯಲ್ಲಿ ಸಂವಹನಗೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ನಿರೀಕ್ಷಿತ ರೀತಿ ಇರಲಾರದು.Last Updated 7 ಡಿಸೆಂಬರ್ 2022, 19:30 IST