ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಉಮಾಮಹೇಶ್ವರಿ ಎನ್.

ಸಂಪರ್ಕ:
ADVERTISEMENT

ಸುಖನಿದ್ರೆಗೆ ಹನ್ನೆರಡು ಸೂತ್ರಗಳು

ಈ ಲಾಕ್‌ಡೌನ್‌ ಸಂದರ್ಭದಲ್ಲಿ ನಿದ್ರಾಹೀನತೆಯಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗಿದೆ. ಕೊರೊನಾ ಸೋಂಕಿನ ಭಯ, ಅನಿಶ್ಚಿತ ಭವಿಷ್ಯ, ಊಟ– ತಿಂಡಿಯಲ್ಲಿನ ಅಶಿಸ್ತು ಇದಕ್ಕೆ ಪ್ರಮುಖ ಕಾರಣ.
Last Updated 1 ಮೇ 2020, 19:45 IST
ಸುಖನಿದ್ರೆಗೆ ಹನ್ನೆರಡು ಸೂತ್ರಗಳು

ಸೋಂಕು: ಆತಂಕ ಬೇಡ!

ಕಳೆದ ಕೆಲವು ದಿನಗಳಿಂದ ಕೋವಿಡ್‌–19 ಸೋಂಕು ಬಹಳಷ್ಟು ಆತಂಕ ಸೃಷ್ಟಿಸಿದೆ. ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಈ ವೈರಸ್‌ ಹಾಗೂ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಎಚ್‌1ಎನ್‌1 ಸೋಂಕಿನ ಪ್ರಕರಣಗಳು ಎಚ್ಚರಿಕೆಯ ಗಂಟೆ ಬಾರಿಸಿವೆ. ಹಾಗಾದರೆ ಈ ಸೋಂಕು ಎಂದರೇನು, ಇದು ತಟ್ಟದಂತೆ ಪಾರಾಗುವುದು ಹೇಗೆ?
Last Updated 28 ಫೆಬ್ರುವರಿ 2020, 19:30 IST
ಸೋಂಕು: ಆತಂಕ ಬೇಡ!

ಔಷಧಿಯ ವ್ಯತಿರಿಕ್ತ ಪರಿಣಾಮ

ಔಷಧಿ ಸೇವನೆಯಿಂದ ಅಡ್ಡ ಪರಿಣಾಮಗಳು ಉಂಟಾಗುವ ಪ್ರಕರಣಗಳು ಆಗಾಗ ಸುದ್ದಿ ಮಾಡುತ್ತವೆ. ಈ ವ್ಯತಿರಿಕ್ತ ಪರಿಣಾಮಗಳಿಗೆ ಹಲವಾರು ಕಾರಣಗಳಿವೆ. ಇದರಿಂದ ಪಾರಾಗಲು ಸೂಕ್ತ ತಿಳಿವಳಿಕೆ, ಎಚ್ಚರಿಕೆ ಅವಶ್ಯಕ.
Last Updated 24 ಜನವರಿ 2020, 19:30 IST
ಔಷಧಿಯ ವ್ಯತಿರಿಕ್ತ ಪರಿಣಾಮ

ಆ್ಯಮ್‌ಸ್ಟರ್‌ ಡಾಮ್‌ನಲ್ಲಿ ವಿಶಿಷ್ಟ ಕಾರ್ಪೆಟ್‌

ನೆದರ್ಲೆಂಡ್‌ನ ಆ್ಯಮ್‌ಸ್ಟರ್‌ಡಾಮ್‌ನಲ್ಲಿ ಸುಮಾರು 180 ರಾಷ್ಟ್ರಗಳ ಜನರು ನೆಲೆಸಿದ್ದಾರೆ. ಇವರೆಲ್ಲರೂ ಒಂದೇ ದೇಶದ ಪ್ರಜೆಗಳಂತೆ ಬಾಳುತ್ತಿದ್ದಾರೆ. ಈ ಒಂದಾಗಿ ಬಾಳುವ ಪರಿಕಲ್ಪನೆಯನ್ನೇ ಆಧಾರ ವಾಗಿಟ್ಟುಕೊಂಡು ಬಾರ್ಬರಾ ಬ್ರೇಕ್‌ಮನ್‌ ಎಂಬ ಕಲಾವಿದೆ ವಿಶಿಷ್ಟ ಕಾರ್ಪೆಟ್‌ (ನೆಲಹಾಸು) ತಯಾರಿಸಿದ್ದಾರೆ. ಆ ನೆಲಹಾಸು ಇಲ್ಲಿನ ಸ್ಕಟ್ಟರ್ಸ್‌ ಗ್ಯಾಲರಿಯಲ್ಲಿದೆ.
Last Updated 27 ನವೆಂಬರ್ 2019, 19:30 IST
ಆ್ಯಮ್‌ಸ್ಟರ್‌ ಡಾಮ್‌ನಲ್ಲಿ ವಿಶಿಷ್ಟ ಕಾರ್ಪೆಟ್‌

ಕೈ ತೊಳೆಯುವುದಕ್ಕೂ ಇದೆ ವೈಜ್ಞಾನಿಕ ಪದ್ಧತಿ!

ಹಾನಿಕಾರಕ ಸೂಕ್ಷ್ಮಜೀವಿಗಳು ಕೈ ಮೂಲಕ ದೇಹದ ಇತರ ಅಂಗಾಂಗಗಳಿಗೂ ಹರಡಬಹುದು. ಹೀಗಾಗಿ ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಅತ್ಯಂತ ಮುಖ್ಯ. ಯಾವಾಗ ತೊಳೆಯಬೇಕು ಮತ್ತು ಹೇಗೆ ತೊಳೆಯಬೇಕು ಎಂಬುದರ ವಿವರ ಇಲ್ಲಿದೆ.
Last Updated 22 ನವೆಂಬರ್ 2019, 19:30 IST
ಕೈ ತೊಳೆಯುವುದಕ್ಕೂ ಇದೆ ವೈಜ್ಞಾನಿಕ ಪದ್ಧತಿ!

ಗಿರಿಗಳ ನಡುವಿನ ಎಲಗಿರಿ

ಎಲಗಿರಿ ಗಿರಿಧಾಮದಂತಿರುವ ತಾಣ. ಇದನ್ನು ಎಳಗಿರಿ ಎಂದೂ ಕರೆಯುವುದುಂಟು. ಇಲ್ಲಿ ಗೌಜು ಗದ್ದಲವಿಲ್ಲದ ಪ್ರಶಾಂತ ವಾತಾವರಣವಿದೆ. ಬೆಂಗಳೂರಿಗರಿಗಂತೂ ವಾರಾಂತ್ಯದ ಎರಡು ದಿನಗಳನ್ನು ಕಳೆಯಲು ಸೂಕ್ತ ಪ್ರವಾಸಿ ತಾಣವೂ ಹೌದು. ಸುಮಾರು 30 ಚದರ ಕಿ.ಮೀ. ವಿಸ್ತೀರ್ಣವಿರುವ ಈ ಜಾಗ ಸಮುದ್ರಮಟ್ಟದಿಂದ 1110 ಮೀಟರ್ ಎತ್ತರದಲ್ಲಿದೆ.
Last Updated 16 ಅಕ್ಟೋಬರ್ 2019, 19:30 IST
ಗಿರಿಗಳ ನಡುವಿನ ಎಲಗಿರಿ

' ಸೆಪ್ಸಿಸ್ ' ಈ ಕಾಯಿಲೆಗೆ ಬಲು ಬೇಗ ಚಿಕಿತ್ಸೆ ಅಗತ್ಯ

ಸೆಪ್ಸಿಸ್‌ ಅಥವಾ ತೀವ್ರವಾದ ನಂಜನ್ನು ಕಡೆಗಣಿಸಿದರೆ ಜೀವಕ್ಕೇ ಎರವಾಗಬಹುದು. ರೋಗ ನಿರೋಧಕ ಶಕ್ತಿ ಕುಂದಿದವರಲ್ಲಿ, ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗೆ ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಜಾಗೃತಿಯ ಅವಶ್ಯಕತೆಯೂ ಇದೆ.
Last Updated 6 ಸೆಪ್ಟೆಂಬರ್ 2019, 19:45 IST
' ಸೆಪ್ಸಿಸ್ '  ಈ ಕಾಯಿಲೆಗೆ ಬಲು ಬೇಗ ಚಿಕಿತ್ಸೆ ಅಗತ್ಯ
ADVERTISEMENT
ADVERTISEMENT
ADVERTISEMENT
ADVERTISEMENT