ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ದೊಡ್ಡಬಾಣಗೆರೆ ಮಾರಣ್ಣ

ಸಂಪರ್ಕ:
ADVERTISEMENT

ಮಾಗಡಿ: ಶಾಲಾ ಗೋಡೆ ಮೇಲೆ ಚಿತ್ತಾರ

ಮಕ್ಕಳ ಮನೋವಿಕಾಸಕ್ಕಾಗಿ ಶಾಲಾ ಗೋಡೆಯ ಮೇಲೆ ಚಿತ್ರಗಳನ್ನು ರಚಿಸುವ ಮೂಲಕ ಚಿತ್ರಕಲಾ ಶಿಕ್ಷಕ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಲ್ಲಿ ಸೃಜನ ಶೀಲತೆ ಅರಳಿಸುತ್ತಿದ್ದಾರೆ.
Last Updated 1 ಮಾರ್ಚ್ 2024, 6:08 IST
ಮಾಗಡಿ: ಶಾಲಾ ಗೋಡೆ ಮೇಲೆ ಚಿತ್ತಾರ

ಮಾಗಡಿ: ತಾತ್ಕಾಲಿಕ ಗುಡಾರಗಳಲ್ಲಿ ಅಲೆಮಾರಿಗಳ ವಾಸ

ಅಲೆಮಾರಿಗಳಿಗೆ ಗೋಮಾಳದ ಭೂಮಿ ನೀಡಲು ಆಗ್ರಹ
Last Updated 31 ಜನವರಿ 2024, 6:33 IST
ಮಾಗಡಿ: ತಾತ್ಕಾಲಿಕ ಗುಡಾರಗಳಲ್ಲಿ ಅಲೆಮಾರಿಗಳ ವಾಸ

ಮಾಗಡಿ: ಅರ್ಧಕ್ಕೆ ನಿಂತ ರಾಜೀವ್‌ ಗಾಂಧಿ ಸೇವಾ ಕೇಂದ್ರ

ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ಬಳಿ ಅರ್ಧಕ್ಕೆ ನಿಂತಿರುವ ರಾಜೀವ್‌ ಗಾಂಧಿ ಸೇವಾ ಕೇಂದ್ರದ ಕಟ್ಟಡ ಪೂರ್ಣಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated 2 ಜನವರಿ 2024, 5:30 IST
ಮಾಗಡಿ: ಅರ್ಧಕ್ಕೆ ನಿಂತ ರಾಜೀವ್‌ ಗಾಂಧಿ ಸೇವಾ ಕೇಂದ್ರ

ಮಾಗಡಿ | ಪೂರ್ಣಗೊಳ್ಳದ ವಸತಿ ಯೋಜನೆ: ಚಿರತೆ, ಕರಡಿಗಳ ತಂಗುದಾಣ

ತಿರುಮಲೆ ನರಸಿಂಹದೇವರ ಗುಡ್ಡದ ಹಿಂದೆ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸುತ್ತಿರುವ ಗುಂಪು ಮನೆಗಳ ಕಾಮಗಾರಿ ನಾಲ್ಕೂವರೆ ವರ್ಷವಾದರೂ ಮುಗಿಯುತ್ತಿಲ್ಲ.
Last Updated 21 ಡಿಸೆಂಬರ್ 2023, 8:11 IST
ಮಾಗಡಿ | ಪೂರ್ಣಗೊಳ್ಳದ ವಸತಿ ಯೋಜನೆ: ಚಿರತೆ, ಕರಡಿಗಳ ತಂಗುದಾಣ

ಮಾಗಡಿ: ಕುಸಿಯುವ ಸ್ಥಿತಿಯಲ್ಲಿ ಪುರಸಭೆ ಮಳಿಗೆ

ಮಾಗಡಿ ಪಟ್ಟಣದ ಪುರಸಭೆ ಮಾರುಕಟ್ಟೆ ಅಂಗಡಿ ಮಳಿಗೆಗಳು ಶಿಥಿಲಗೊಂಡು ಅಪಾಯಕಾರಿಯಾಗಿವೆ. ಮಳಿಗೆಗೆಳನ್ನು ಕೆಡವಿ ನೂತನ ಕಟ್ಟಡ ನಿರ್ಮಿಸುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿ ಎರಡು ವರ್ಷ ಕಳೆದಿದೆ.
Last Updated 18 ಡಿಸೆಂಬರ್ 2023, 8:00 IST
ಮಾಗಡಿ: ಕುಸಿಯುವ ಸ್ಥಿತಿಯಲ್ಲಿ ಪುರಸಭೆ ಮಳಿಗೆ

ಮಾಗಡಿ: ಭಾರ್ಗಾವತಿ ಕೆರೆಗೆ ಕಾಯಕಲ್ಪ ಎಂದು?

ನೇತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಡುವೆಗೆರೆ ಮತ್ತು ಪರಂಗಿ ಚಿಕ್ಕನ ಪಾಳ್ಯದ ನಡುವೆ ಇರುವ ಭಾರ್ಗಾವತಿ ಕೆರೆಗೆ 17 ವರ್ಷಗಳಿಂದ ಒಳಚರಂಡಿ ನೀರು ಹರಿಯುತ್ತಿದ್ದು, ಕೆರೆಯು ಮಲಿನಗೊಂಡಿದೆ.
Last Updated 9 ಡಿಸೆಂಬರ್ 2023, 6:22 IST
ಮಾಗಡಿ: ಭಾರ್ಗಾವತಿ ಕೆರೆಗೆ ಕಾಯಕಲ್ಪ ಎಂದು?

ಮಾಗಡಿ: ಮಲಿನವಾಗುತ್ತಿದೆ ಐತಿಹಾಸಿಕ ಹೊಂಬಾಳಮ್ಮನ ಸಿಹಿ ನೀರಿನ ಕೆರೆ

ಮಾಗಡಿ ಪಟ್ಟಣದ ಕೋಟೆಯ ಕಂದಕಕ್ಕೆ ನೀರು ತುಂಬಿಸುತ್ತಿದ್ದ ಹಾಗೂ ಕುಡಿಯಲು ಬಳಸುತ್ತಿದ್ದ ಸಿಹಿನೀರಿನ ತಟಾಕ ಹೊಂಬಾಳಮ್ಮನ ಕೆರೆಗೆ ಕಲುಷಿತ ನೀರು ತುಂಬಿ ರೋಗ ಹರಡುವ ತಾಣವಾಗಿದೆ.
Last Updated 28 ಅಕ್ಟೋಬರ್ 2023, 7:04 IST
ಮಾಗಡಿ: ಮಲಿನವಾಗುತ್ತಿದೆ ಐತಿಹಾಸಿಕ ಹೊಂಬಾಳಮ್ಮನ ಸಿಹಿ ನೀರಿನ ಕೆರೆ
ADVERTISEMENT
ADVERTISEMENT
ADVERTISEMENT
ADVERTISEMENT