ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಎ.ಎಂ.ಸೋಮಶೇಖರಯ್ಯ

ಸಂಪರ್ಕ:
ADVERTISEMENT

ರಾಷ್ಟ್ರೀಯ ಹುತಾತ್ಮರ ಸ್ಮಾರಕ: ಗಾಂಧಿ ಚಿತಾಭಸ್ಮವಿರುವ ಮಂಟಪ

ಕೂಡ್ಲಿಗಿ ಪಟ್ಟಣದಲ್ಲಿ ಗಾಂಧೀಜಿಯವರ ಪವಿತ್ರ ಚಿತಾ ಭಸ್ಮ ತಂದು ಪ್ರತಿಷ್ಟಾಪನೆ ಮಾಡಿ, ಗಾಂಧಿ ಅವರ ಹೆಸರು ಉಳಿಸುವುದರ ಜೊತೆಗೆ ಹುತಾತ್ಮರ ಸ್ಮಾರಕ ಎಂದು ನಾಮಕರಣ ಮಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರನ್ನೂ ಶಶ್ವಾತವಾಗಿ ಉಳಿಯುವಂತೆ ಮಾಡಲಾಗಿದೆ.
Last Updated 2 ಅಕ್ಟೋಬರ್ 2024, 4:41 IST
ರಾಷ್ಟ್ರೀಯ ಹುತಾತ್ಮರ ಸ್ಮಾರಕ: ಗಾಂಧಿ ಚಿತಾಭಸ್ಮವಿರುವ ಮಂಟಪ

ಕೂಡ್ಲಿಗಿ | ಗುರು ಭವನ ನಿರ್ಮಾಣ ಸ್ಥಗಿತ; ಶಿಕ್ಷಕರ ಅಸಮಾಧಾನ

ಗುರು ಭವನ ನಿರ್ಮಾಣ ಕಾರ್ಯ ಆರಂಭವಾಗಿ ಏಳು ವರ್ಷ ಕಳೆದರೂ ಕಟ್ಟಡ ನೆಲ ಬಿಟ್ಟು ಮೇಲೇಳದೆ, ಗುಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪಾತ್ತಿ ತಾಣವಾಗಿ ಮಾರ್ಪಟ್ಟಿದೆ.
Last Updated 5 ಸೆಪ್ಟೆಂಬರ್ 2024, 5:35 IST
ಕೂಡ್ಲಿಗಿ | ಗುರು ಭವನ ನಿರ್ಮಾಣ ಸ್ಥಗಿತ; ಶಿಕ್ಷಕರ ಅಸಮಾಧಾನ

ಕೂಡ್ಲಿಗಿ: ಹುಣಸೆ ಹಣ್ಣು ಧಾರಣೆ ಕುಸಿತ

ಈ ಬಾರಿ ಹುಣಸೆ ಹಣ್ಣಿನ ಇಳುವರಿ ಕುಂಠಿತಗೊಂಡಿದೆ. ಜೊತೆಗೆ, ಧಾರಣೆಯೂ ಕುಸಿದಿದೆ. ಇದು ರೈತರು ಮತ್ತು ಹುಣಸೆ ಮರಗಳನ್ನು ಗುತ್ತಿಗೆ ಪಡೆ ದಿರುವ ವ್ಯಾಪಾರಿಗಳನ್ನು ಕಂಗೆಡಿಸಿದೆ.
Last Updated 20 ಮಾರ್ಚ್ 2024, 22:51 IST
ಕೂಡ್ಲಿಗಿ: ಹುಣಸೆ ಹಣ್ಣು ಧಾರಣೆ ಕುಸಿತ

ಕೂಡ್ಲಿಗಿ: ಕೆಲಸ ಬಿಟ್ಟು ನೀರಿಗಾಗಿ ಅಲೆದಾಟ

ಕೂಡ್ಲಿಗಿ ತಾಲ್ಲೂಕಿನಲ್ಲಿ ತೀವ್ರಗೊಂಡ ಕುಡಿಯುವ ನೀರಿನ ಸಮಸ್ಯೆ
Last Updated 15 ಮಾರ್ಚ್ 2024, 5:04 IST
ಕೂಡ್ಲಿಗಿ: ಕೆಲಸ ಬಿಟ್ಟು ನೀರಿಗಾಗಿ ಅಲೆದಾಟ

ಕೂಡ್ಲಿಗಿ: ಬರಿದಾದ ತುಂಗಭದ್ರೆ ಒಡಲು, ಕುಡಿಯುವ ನೀರು ಪೂರೈಕೆ ಸ್ಥಗಿತ

ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಪಟ್ಟಣಗಳಿಗಿಲ್ಲ ಕುಡಿಯುವ ನೀರು
Last Updated 2 ಮಾರ್ಚ್ 2024, 5:14 IST
ಕೂಡ್ಲಿಗಿ: ಬರಿದಾದ ತುಂಗಭದ್ರೆ ಒಡಲು, ಕುಡಿಯುವ ನೀರು ಪೂರೈಕೆ ಸ್ಥಗಿತ

ಕೂಡ್ಲಿಗಿ | ಹೊರ ವಲಯದಲ್ಲಿ ಕಾಲೇಜು: ವಿದ್ಯಾರ್ಥಿಗಳು ಪರದಾಟ

ಕೂಡ್ಲಿಗಿ ತಾಲ್ಲೂಕು ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪಡೆಯಲು ಅನುಕೂಲವಾಗಲಿ ಎಂದು ನಿರ್ಮಾಣ ಮಾಡಿದ ಪಾಲಿಟೆಕ್ನಿಕ್ ಕಾಲೇಜು ಸರಿಯಾದ ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
Last Updated 15 ಫೆಬ್ರುವರಿ 2024, 6:41 IST
ಕೂಡ್ಲಿಗಿ | ಹೊರ ವಲಯದಲ್ಲಿ ಕಾಲೇಜು: ವಿದ್ಯಾರ್ಥಿಗಳು ಪರದಾಟ

ಕೂಡ್ಲಿಗಿ: ರೇಷ್ಮೆ ಊರಲ್ಲಿ ಡ್ರ್ಯಾಗನ್ ಫ್ರುಟ್‌ ಘಮಲು

ಬಯಲು ಸೀಮೆಯಲ್ಲಿ ದುಬಾರಿ ಹಣ್ಣು ಬೆಳೆದು ಲಾಭ ಕಂಡ ಮಂಜುನಾಥ
Last Updated 2 ಫೆಬ್ರುವರಿ 2024, 5:10 IST
ಕೂಡ್ಲಿಗಿ: ರೇಷ್ಮೆ ಊರಲ್ಲಿ ಡ್ರ್ಯಾಗನ್ ಫ್ರುಟ್‌ ಘಮಲು
ADVERTISEMENT
ADVERTISEMENT
ADVERTISEMENT
ADVERTISEMENT