ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡ್ಲಿಗಿ: ಬರಿದಾದ ತುಂಗಭದ್ರೆ ಒಡಲು, ಕುಡಿಯುವ ನೀರು ಪೂರೈಕೆ ಸ್ಥಗಿತ

ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಪಟ್ಟಣಗಳಿಗಿಲ್ಲ ಕುಡಿಯುವ ನೀರು
Published : 2 ಮಾರ್ಚ್ 2024, 5:14 IST
Last Updated : 2 ಮಾರ್ಚ್ 2024, 5:14 IST
ಫಾಲೋ ಮಾಡಿ
Comments
ಭದ್ರಾ ಡ್ಯಾಂನಿಂದ 1.8 ಟಿಎಂಸಿ ಅಡಿ ನೀರು ಸಿಂಗಟಾಲೂರು ಬ್ಯಾರೇಜಿಗೆ ಬರಬೇಕಿತ್ತು. 0.5 ಟಿಎಂಸಿ ಅಡಿ ಮಾತ್ರ ನೀರು ಬಂದಿದೆ. ಅದರಲ್ಲೇ ನಿತ್ಯ 80 ಕ್ಯೂಸೆಕ್ ನೀರನ್ನು ತಂಗಭದ್ರಾ ನದಿಗೆ ಬಿಡಲಾಗುತ್ತಿದೆ
–ಎಚ್.ಸಿ. ರಾಘವೇಂದ್ರ, ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಸಿಂಗಟಾಲೂರು ಏತ ನೀರಾವರಿ ಯೋಜನೆ ಹೂವಿನಹಡಗಲಿ
ಸಿಂಗಟಾಲೂರು ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿಸಿದ್ದು ಅಡೆ ತಡೆ ಇಲ್ಲದೆ ನೀರು ಜಾಕ್‌ವೆಲ್ ತಲುಪುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
–ಶ್ರೀನಿವಾಸ್ ಎನ್.ಟಿ. ಶಾಸಕ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT