ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Vijayanagara District

ADVERTISEMENT

ವಿಜಯನಗರ | ರಸ್ತೆ ಬದಿಗೆ ಉರುಳಿದ ಸರ್ಕಾರಿ ಬಸ್‌: ಮಹಿಳೆ ಸಾವು

ಸತ್ತೂರು ಕೆರೆ ಬಳಿ ಗುರುವಾರ ಸಂಜೆ ಕೆಕೆಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದ್ದು, ಮಹಿಳೆ ಮೃತಪಟ್ಟಿದ್ದಾರೆ, 20 ಮಂದಿ ಗಾಯಗೊಂಡಿದ್ದಾರೆ.
Last Updated 24 ಅಕ್ಟೋಬರ್ 2024, 13:36 IST
ವಿಜಯನಗರ | ರಸ್ತೆ ಬದಿಗೆ ಉರುಳಿದ ಸರ್ಕಾರಿ ಬಸ್‌: ಮಹಿಳೆ ಸಾವು

ಹೊಸಪೇಟೆ | ಕತ್ತೆ ಹಾಲು ವಂಚನೆ ಪ್ರಕರಣ: ಮತ್ತೆ ಇಬ್ಬರ ಬಂಧನ

ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸಿ ಮೋಸ ಮಾಡಿದ ಆರೋಪದ ಮೇರೆಗೆ ಜೆನ್ನಿ ಮಿಲ್ಕ್ ಕಂಪನಿಯ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ತಿಳಿಸಿದರು.
Last Updated 16 ಅಕ್ಟೋಬರ್ 2024, 14:28 IST
ಹೊಸಪೇಟೆ | ಕತ್ತೆ ಹಾಲು ವಂಚನೆ ಪ್ರಕರಣ: ಮತ್ತೆ ಇಬ್ಬರ ಬಂಧನ

ತುಂಗಭದ್ರಾ ಅಣೆಕಟ್ಟು: ಎಲ್ಲ 33 ಗೇಟ್‌ಗಳನ್ನೂ ಬದಲಿಸಲು ಸಲಹೆ

ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋಗಲು ನೀರಿನ ಒತ್ತಡವೇ ಕಾರಣ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ.ಕೆ.ಬಜಾಜ್‌ ನೇತೃತ್ವದ ತಜ್ಞರ ತಂಡ ತಿಳಿಸಿದೆ. ಇದರ ಬಗ್ಗೆ ವರದಿ ಸಲ್ಲಿಸಿರುವ ತಂಡವು, ‘ಎಲ್ಲ 33 ಗೇಟ್‌ಗಳನ್ನೂ ಬದಲಿಸಿ, ಹೊಸ ಗೇಟ್ ಅಳವಡಿಸಿ’ ಎಂದಿದೆ.
Last Updated 21 ಸೆಪ್ಟೆಂಬರ್ 2024, 0:22 IST
ತುಂಗಭದ್ರಾ ಅಣೆಕಟ್ಟು: ಎಲ್ಲ 33 ಗೇಟ್‌ಗಳನ್ನೂ ಬದಲಿಸಲು ಸಲಹೆ

ಹೊಸಪೇಟೆ ನಗರಸಭೆ: ಸಂಖ್ಯಾಬಲ ಇಲ್ಲದಿದ್ದರೂ ಅಧ್ಯಕ್ಷ ಸ್ಥಾನ ಬಿಜೆಪಿಗೆ

ಹೊಸಪೇಟೆ ನಗರಸಭೆಯಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಒಲಿದಿದೆ.
Last Updated 12 ಸೆಪ್ಟೆಂಬರ್ 2024, 15:21 IST
ಹೊಸಪೇಟೆ ನಗರಸಭೆ: ಸಂಖ್ಯಾಬಲ ಇಲ್ಲದಿದ್ದರೂ ಅಧ್ಯಕ್ಷ ಸ್ಥಾನ ಬಿಜೆಪಿಗೆ

RTO ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾಗ ಅಪಘಾತ: ಟ್ರಕ್‌ ಚಾಲಕ ಸಾವು

ನಗರದ ಹೊರವಲಯದ ಟಿ.ಬಿ.ಡ್ಯಾಂ ಸಮೀಪದ ಬೆಂಗಳೂರು–ಕೊಪ್ಪಳ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಆರ್‌ಟಿಒ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಟ್ರಕ್‌ ಚಾಲಕರೊಬ್ಬರು ಮೃತಪಟ್ಟಿದ್ದಾರೆ
Last Updated 25 ಆಗಸ್ಟ್ 2024, 12:53 IST
RTO ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾಗ ಅಪಘಾತ: ಟ್ರಕ್‌ ಚಾಲಕ ಸಾವು

ಶಿಕ್ಷಕರಿಗೆ ಮಕ್ಕಳ ಕಾಯ್ದೆಯ ಅರಿವು ಅಗತ್ಯ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್

‘ಶಿಕ್ಷಕರಿಗೆ ಮಕ್ಕಳ ಕಾಯ್ದೆ ಕಾನೂನುಗಳ ಅರಿವು ತುಂಬಾ ಅವಶ್ಯಕತೆ ಇದೆ, ಏಕೆಂದರೆ ಮಕ್ಕಳು ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಒಳಗಾಗಬಾರದು, ಅದನ್ನು ಶಿಕ್ಷಕರು ಖಾತರಿಪಡಿಸಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
Last Updated 26 ಜುಲೈ 2024, 15:22 IST
ಶಿಕ್ಷಕರಿಗೆ ಮಕ್ಕಳ ಕಾಯ್ದೆಯ ಅರಿವು ಅಗತ್ಯ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್

ಕಾನಹೊಸಹಳ್ಳಿ: ಬಾಲಕಿಯ ಮುರಿದ ಕಾಲಿಗೆ ಮತ್ತೆ ಥಳಿಸಿದ ಶಿಕ್ಷಕಿ

ವಿದ್ಯಾರ್ಥಿನಿಯೊಬ್ಬರು ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಆ ವಿದ್ಯಾರ್ಥಿನಿಯರ ಗುಂಪಿನ ನಾಯಕಿಗೆ ಮುಖ್ಯಶಿಕ್ಷಕಿಯೊಬ್ಬರು ಥಳಿಸಿದ ಘಟನೆ ಬಣವಿಕಲ್ಲು ಗ್ರಾಮದ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದಿದೆ.
Last Updated 22 ಜುಲೈ 2024, 15:56 IST
ಕಾನಹೊಸಹಳ್ಳಿ: ಬಾಲಕಿಯ ಮುರಿದ ಕಾಲಿಗೆ ಮತ್ತೆ ಥಳಿಸಿದ ಶಿಕ್ಷಕಿ
ADVERTISEMENT

Karnataka Rains: ತುಂಗಭದ್ರಾ ಜಲಾಶಯದಿಂದ ನದಿಗೆ ಯಾವುದೇ ಕ್ಷಣದಲ್ಲಿ ನೀರು

ನದಿ ದಂಡೆಯಲ್ಲಿ ನೆಲೆಸಿರುವವರು ಎಚ್ಚರದಿಂದ ಇರಲು ಮನವಿ
Last Updated 20 ಜುಲೈ 2024, 4:40 IST
Karnataka Rains: ತುಂಗಭದ್ರಾ ಜಲಾಶಯದಿಂದ ನದಿಗೆ ಯಾವುದೇ ಕ್ಷಣದಲ್ಲಿ ನೀರು

ಶಾಸಕರಿಂದ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ: ಬಲ್ಲಾಹುಣ್ಸಿ ರಾಮಣ್ಣ ಆರೋಪ

ಜೆಡಿಎಸ್ ಶಾಸಕ ಕೆ.ನೇಮರಾಜನಾಯ್ಕ ಅವರು ಈಚೆಗೆ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ ಆರೋಪಿಸಿದ್ದಾರೆ.
Last Updated 8 ಜುಲೈ 2024, 16:17 IST
ಶಾಸಕರಿಂದ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ: ಬಲ್ಲಾಹುಣ್ಸಿ ರಾಮಣ್ಣ ಆರೋಪ

ವಿಜಯನಗರ: ಗಣಿ ಕಾರ್ಮಿಕರಿಗೆ ಕೊನೆಗೂ ನಿವೇಶನ ಭಾಗ್ಯ

ಜಂಬುನಾಥಹಳ್ಳಿ, ಕಾರಿಗನೂರಿನಲ್ಲಿ ಇಂದು ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆಗೆ ಚಾಲನೆ
Last Updated 5 ಜುಲೈ 2024, 5:29 IST
ವಿಜಯನಗರ: ಗಣಿ ಕಾರ್ಮಿಕರಿಗೆ ಕೊನೆಗೂ ನಿವೇಶನ ಭಾಗ್ಯ
ADVERTISEMENT
ADVERTISEMENT
ADVERTISEMENT