ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tungabhadra Dam

ADVERTISEMENT

ಹೂವಿನಹಡಗಲಿ: ತುಂಗಭದ್ರೆಯಲ್ಲಿ ಮರಳು ತೆಪ್ಪಯಾನ!

ನದಿಯ ಎಡ ದಂಡೆಯ ದಂಧೆಕೋರರು ಬಲದಂಡೆಗೆ ಲಗ್ಗೆ: ಗಡಿ ಮೀರಿದ ಮರಳು ಅಕ್ರಮ
Last Updated 19 ನವೆಂಬರ್ 2024, 4:55 IST
ಹೂವಿನಹಡಗಲಿ: ತುಂಗಭದ್ರೆಯಲ್ಲಿ ಮರಳು ತೆಪ್ಪಯಾನ!

ತುಂಗಭದ್ರಾ ನದಿ ನೀರು ಬಳಸಲು ಯೋಗ್ಯವಲ್ಲ: ಗಿರೀಶ ಪಟೇಲ್

ನ್ಯಾಮತಿ ತಾಲ್ಲೂಕು ಪ್ರವೇಶ ಮಾಡಿದ ನಿರ್ಮಲ ತುಂಗಭದ್ರಾ ಅಭಿಯಾನ
Last Updated 12 ನವೆಂಬರ್ 2024, 14:27 IST
ತುಂಗಭದ್ರಾ ನದಿ ನೀರು ಬಳಸಲು ಯೋಗ್ಯವಲ್ಲ: ಗಿರೀಶ ಪಟೇಲ್

ತುಂಗಭದ್ರಾ ಅಣೆಕಟ್ಟೆ ವೀಕ್ಷಿಸಿದ ಮಂಡಳಿ ಅಧ್ಯಕ್ಷ ಎಸ್‌.ಎನ್‌.ಪಾಂಡೆ

ಹೊಸ ಕ್ರಸ್ಟ್‌ಗೇಟ್ ಅಳವಡಿಕೆ ಕುರಿತು ಸಮಾಲೋಚನೆ ನಡೆಸಿರುವ ಸಾಧ್ಯತೆ
Last Updated 5 ನವೆಂಬರ್ 2024, 15:30 IST
ತುಂಗಭದ್ರಾ ಅಣೆಕಟ್ಟೆ ವೀಕ್ಷಿಸಿದ ಮಂಡಳಿ ಅಧ್ಯಕ್ಷ ಎಸ್‌.ಎನ್‌.ಪಾಂಡೆ

ಹೊನ್ನಾಳಿ: ದಿನೇ ದಿನೇ ಸಡಿಲಗೊಳ್ಳುತ್ತಿದೆ ಹಳೆ ಸೇತುವೆಯ ತಡೆಗೋಡೆ

ತುಂಗಭದ್ರಾ ಸೇತುವೆ ತಡೆಗೋಡೆ ಮೇಲೆ ಬೆಳೆದ ಅರಳಿಮರ
Last Updated 23 ಅಕ್ಟೋಬರ್ 2024, 6:10 IST
ಹೊನ್ನಾಳಿ: ದಿನೇ ದಿನೇ ಸಡಿಲಗೊಳ್ಳುತ್ತಿದೆ ಹಳೆ ಸೇತುವೆಯ ತಡೆಗೋಡೆ

ತುಂಗಭದ್ರ ಜಲಾಶಯದಿಂದ ನದಿಗೆ ನೀರು: ಕಂಪ್ಲಿ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ

ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಟ್ಟಿದ್ದು, ಗಂಗಾವತಿ-ಕಂಪ್ಲಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಮಂಗಳವಾರ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
Last Updated 22 ಅಕ್ಟೋಬರ್ 2024, 15:33 IST
ತುಂಗಭದ್ರ ಜಲಾಶಯದಿಂದ ನದಿಗೆ ನೀರು: ಕಂಪ್ಲಿ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ

ತುಂಗಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ: ಪುರಂದರ ಮಂಟಪ ಸಂಪೂರ್ಣ ಮುಳುಗಡೆ

ತುಂಗಭದ್ರಾ ಅಣೆಕಟ್ಟೆಯಿಂದ 80 ಸಾವಿರ ಕ್ಯುಸೆಕ್‌ಗೂ ಅಧಿಕ ನೀರನ್ನು 20 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಸುತ್ತಿರುವುದರಿಂದ ಹಂಪಿಯ ಪುರಂದರ ಮಂಟಪ ಸೋಮವಾರ ಸಂಪೂರ್ಣ ಮುಳುಗಡೆಯಾಗಿದೆ.
Last Updated 14 ಅಕ್ಟೋಬರ್ 2024, 16:13 IST
ತುಂಗಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ: ಪುರಂದರ ಮಂಟಪ ಸಂಪೂರ್ಣ ಮುಳುಗಡೆ

ಉತ್ತಮ ಮಳೆ: ತುಂಗಭದ್ರಾ ಜಲಾಶಯದಿಂದ 82 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ

ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 84,504 ಕ್ಯುಸೆಕ್‌ನಷ್ಟಿದ್ದು, 82,504 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
Last Updated 13 ಅಕ್ಟೋಬರ್ 2024, 10:08 IST
ಉತ್ತಮ ಮಳೆ: ತುಂಗಭದ್ರಾ ಜಲಾಶಯದಿಂದ 82 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ
ADVERTISEMENT

ತುಂಗಭದ್ರಾ ಜಲಾಶಯಕ್ಕೆ ವರ್ಷದೊಳಗೆ ಹೊಸ ಗೇಟ್: ಡಿ.ಕೆ. ಶಿವಕುಮಾರ್

ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ ಗೇಟ್ ಅಳವಡಿಸುವ ಕುರಿತು ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೊತೆ ಶೀಘ್ರದಲ್ಲಿಯೇ ಚರ್ಚೆ ನಡೆಸಿ ಒಂದು ವರ್ಷದ ಒಳಗೆ ಹೊಸ ಗೇಟ್ ಗಳನ್ನು ಅಳವಡಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 22 ಸೆಪ್ಟೆಂಬರ್ 2024, 10:12 IST
ತುಂಗಭದ್ರಾ ಜಲಾಶಯಕ್ಕೆ ವರ್ಷದೊಳಗೆ ಹೊಸ ಗೇಟ್: ಡಿ.ಕೆ. ಶಿವಕುಮಾರ್

ತುಂಗಭದ್ರಾ ಜಲಾಶಯಕ್ಕೆ ಬಾಗಿನ: ಕಾರ್ಯಕ್ರಮದಿಂದ ದೂರವೇ ಉಳಿದ ಶಾಸಕ ಗವಿಯಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಮಧ್ಯಾಹ್ನ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದಾಗ ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಅವರು ಗೈರಾಗುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು.
Last Updated 22 ಸೆಪ್ಟೆಂಬರ್ 2024, 9:24 IST
ತುಂಗಭದ್ರಾ ಜಲಾಶಯಕ್ಕೆ ಬಾಗಿನ: ಕಾರ್ಯಕ್ರಮದಿಂದ ದೂರವೇ ಉಳಿದ ಶಾಸಕ ಗವಿಯಪ್ಪ

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

ಈ ಬಾರಿಯ ಉತ್ತಮ ಮಳೆಯಿಂದ ತುಂಗಭದ್ರಾ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಮಧ್ಯಾಹ್ನ 2ರ ಸುಮಾರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆಗೆ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
Last Updated 22 ಸೆಪ್ಟೆಂಬರ್ 2024, 8:51 IST
ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT