ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ಆರ್.ಮಂಜುನಾಥ

ಸಂಪರ್ಕ:
ADVERTISEMENT

ಕೃಷ್ಣ ಮೃಗದ ಪಡಿಪಾಟಲು

ಕೋಲಾರಕ್ಕೆ ಸಮೀಪದಲ್ಲಿ ಕೃಷ್ಣ ಮೃಗಗಳು ಹೆಚ್ಚಾಗಿದ್ದವು. ನಗರ ವಿಸ್ತರಣೆಯಾಗುತ್ತಾ ಬಂದಂತೆ ಅವುಗಳ ಪಡಿಪಾಟಲು ಈಗ ಹೆಚ್ಚಾಗಿದೆ. ಅವುಗಳನ್ನು ಸಂರಕ್ಷಿಸಿ ವನ್ಯಧಾಮ ಮಾಡುವ ಹಳೆಯ ಕೋರಿಕೆಗೆ ಸರ್ಕಾರ ಇನ್ನೂ ಕಿವಿಗೊಟ್ಟಿಲ್ಲ.
Last Updated 17 ಡಿಸೆಂಬರ್ 2023, 0:30 IST
ಕೃಷ್ಣ ಮೃಗದ ಪಡಿಪಾಟಲು

ಕ್ಯಾನ್ಸರ್ ಪೀಡಿತರಿಗೆ ಕೇಶದಾನ: ಕ್ಯಾನ್ಸರ್‌ ರೋಗಿಗಳಿಗೆ ಉಚಿತ ವಿಗ್‌

ಮೈಸೂರು ನಗರದ ಲೇಡಿಸ್‌ ಸರ್ಕಲ್‌ ಇಂಡಿಯಾ ಸಂಸ್ಥೆಯಿಂದ ‘ಕೂದಲು ದಾನ‘ ಅಭಿಯಾನ
Last Updated 5 ಆಗಸ್ಟ್ 2022, 19:30 IST
ಕ್ಯಾನ್ಸರ್ ಪೀಡಿತರಿಗೆ ಕೇಶದಾನ: ಕ್ಯಾನ್ಸರ್‌ ರೋಗಿಗಳಿಗೆ ಉಚಿತ ವಿಗ್‌

ದೂರದಿಂದ ಬಂದ ಸುಂದರಾಂಗನೆ

ಇದು ಶಿವನಿಗೆ ಇಷ್ಟವಾದ ಹೂವಂತೆ. ಮಹಾಶಿವರಾತ್ರಿಯಂದು ಶಿವನಿಗೆ ಬಿಲ್ವಪತ್ರೆಯಿಂದ ಅರ್ಚನೆ ಮಾಡಿದಷ್ಟೇ ಭಕ್ತಿಯಿಂದ ನಾಗಲಿಂಗ ಪುಷ್ಪವನ್ನೂ ಅರ್ಪಿಸುತ್ತಾರೆ.
Last Updated 26 ಫೆಬ್ರುವರಿ 2022, 19:30 IST
ದೂರದಿಂದ ಬಂದ ಸುಂದರಾಂಗನೆ

ಕೊಳಚೆ ನೀರಲ್ಲೂ ಹಕ್ಕಿಗಳ ಕಲರವ

ಮೈಸೂರು -ಬೆಂಗಳೂರು ಹೆದ್ದಾರಿ ಪಕ್ಕದ ಪ್ರಶಾಂತನಗರದಲ್ಲಿ ಈಗ ಹಕ್ಕಿಗಳ ಕಲರವ ಕೇಳಿ ಬರುತ್ತಿದೆ. ಹಚ್ಚಹಸಿರಿನ ಗಿಡಗಳ ಮೇಲೆ ಮಲ್ಲಿಗೆ ಹೂವನ್ನು ಚೆಲ್ಲಿದಂತೆ ಕಾಣುವ ಬಾನಾಡಿಗಳು ದಾರಿ ಹೋಕರನ್ನು ಒಂದರೆಕ್ಷಣ ನಿಂತು ನೋಡುವಂತ್ತಿವೆ
Last Updated 14 ಡಿಸೆಂಬರ್ 2019, 9:55 IST
ಕೊಳಚೆ ನೀರಲ್ಲೂ ಹಕ್ಕಿಗಳ ಕಲರವ

ಸಂಗಾತಿಗಾಗಿ ಗೂಡು ಕಟ್ಟುವ ಪಕ್ಷಿ!

ಜಗತ್ತಿನಾದ್ಯಂತ ಮರಕುಟಿಗದ ವಿವಿಧ ಪ್ರಬೇಧಗಳನ್ನು ಕಾಣಬಹುದು. ಇವುಗಳಲ್ಲಿ ಸುಮಾರು 200 ಪ್ರಬೇಧಗಳಿವೆ. ಅದರಲ್ಲಿ ಕಪ್ಪು, ಬಿಳಿ, ಹಳದಿ... ಹೀಗೆ ವೈವಿಧ್ಯಮಯ ಬಣ್ಣಗಳಲ್ಲಿ ಕಂಡುಬರುತ್ತವೆ. ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಸುವರ್ಣಬೆನ್ನಿನ ಮರಕುಟಿಗವನ್ನು ಕಾಣಬಹುದು. ಇವುಗಳಲ್ಲಿ ಕಪ್ಪು ಬೆನ್ನಿನ ಮರಕುಟಿಗ, ಚಿಟ್ಟು ಮರಕುಟಿಗ, ಕಪ್ಪು ಮರಕುಟಿಗ, ಹೆಮ್ಮರ ಮರಕುಟಿಗ ಎಂಬ ವಿಧಗಳಿವೆ. ಇವು ಸುಮಾರು 600 ಗ್ರಾಂ ವರೆಗೂ ತೂಕ ಇರುತ್ತವೆ. ಇವುಗಳು ಸಾಮಾನ್ಯವಾಗಿ ಸುಮಾರು 8 ಸೆಂ.ಮೀ ನಿಂದ 58 ಸೆಂ.ಮೀ ಉದ್ದವಿರುತ್ತವೆ.
Last Updated 8 ನವೆಂಬರ್ 2019, 19:45 IST
ಸಂಗಾತಿಗಾಗಿ ಗೂಡು ಕಟ್ಟುವ ಪಕ್ಷಿ!

ಈ ಶಾಲೇಲಿ ಕೊನೆ ಬೆಂಚ್ ವಿದ್ಯಾರ್ಥಿಗಳೇ ಇಲ್ಲ

ಶಿಕ್ಷಕರು ಹಾಗೂ ಗ್ರಾಮಸ್ಥರ ಆಸ್ಥೆಯಿಂದಾಗಿ ಗೆಜ್ಜಯ್ಯನ ವಡ್ಡರ ಗುಡಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿ ಗುರುತಿಸಿಕೊಂಡಿದೆ. ಇಲ್ಲಿ ಮೊದಲ ಬೆಂಚ್‌, ಕೊನೆ ಬೆಂಚ್‌ ವಿದ್ಯಾರ್ಥಿಗಳು ಎಂಬ ಮೇಲು ಕೀಳೆಂಬ ಭಾವ ಇಲ್ಲ. ಇಲ್ಲೇನಿದ್ದರೂ ದುಂಡುಮೇಜಿನಲ್ಲಿ ಕುಳಿತು ಮಕ್ಕಳು ಪಾಠ ಕೇಳುತ್ತಾರೆ. ‘ಅಕ್ಷಯ ಪಾತ್ರೆ’ಯೂ ಇಲ್ಲಿ ಮಹತ್ವ ಪಡೆದಿದೆ.
Last Updated 31 ಜುಲೈ 2019, 5:59 IST
ಈ ಶಾಲೇಲಿ ಕೊನೆ ಬೆಂಚ್ ವಿದ್ಯಾರ್ಥಿಗಳೇ ಇಲ್ಲ

ಸೂಜಿಗಲ್ಲಿನಂತೆ ಸೆಳೆಯುವ ಬಾಲವಾಡಿ

ಖಾಸಗಿ ಶಾಲೆಗಳ ಮಕ್ಕಳಂತೆ ಸಮವಸ್ತ್ರ ಧರಿಸಿ ಬಾಲವಾಡಿಯತ್ತ ಹೆಜ್ಜೆ ಹಾಕುವ ಪುಟಾಣಿಗಳು, ಗೋಡೆಗಳ ಮೇಲೆ ಪ್ರಾಣಿ–ಪಕ್ಷಿಗಳ ಬಣ್ಣಬಣ್ಣದ ಚಿತ್ತಾರ, ನೀತಿಕಥೆಗಳ ಬೋಧನೆ, ಯಾವುದೇ ಖಾಸಗಿ ನರ್ಸರಿಗೂ ಕಡಿಮೆ ಇಲ್ಲದಂತೆ ಕಾಣುವ ಅಂಗನವಾಡಿ ಕೇಂದ್ರ...
Last Updated 29 ಜೂನ್ 2019, 10:17 IST
ಸೂಜಿಗಲ್ಲಿನಂತೆ ಸೆಳೆಯುವ ಬಾಲವಾಡಿ
ADVERTISEMENT
ADVERTISEMENT
ADVERTISEMENT
ADVERTISEMENT