ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ಎಸ್.ರಾಜೇಂದ್ರಕುಮಾರ್

ಸಂಪರ್ಕ:
ADVERTISEMENT

ಶ್ರೀರಂಗನ ಸನ್ನಿಧಿಯಲ್ಲೀಗ ‘ಧ್ವನಿ–ಬೆಳಕು’

ಮಂಡ್ಯ ಜಿಲ್ಲೆಯ ಪಾರಂಪರಿಕ ತಾಣವಾದ ಶ್ರೀರಂಗಪಟ್ಟಣದಲ್ಲಿ ಈಗ ಕತ್ತಲು ಆವರಿಸುತ್ತಿದ್ದಂತೆಯೇ ‘ಧ್ವನಿ–ಬೆಳಕಿನ’ ಕಾರುಬಾರು ಗರಿಗೆದರುತ್ತದೆ.
Last Updated 29 ಏಪ್ರಿಲ್ 2015, 20:34 IST
fallback

ಬದನವಾಳು ಚಳವಳಿ ಗಾನ; ಸುಸ್ಥಿರ ಅಭಿವೃದ್ಧಿ ಯಾನ

ವಾರದ ಸಂದರ್ಶನ
Last Updated 18 ಏಪ್ರಿಲ್ 2015, 19:30 IST
fallback

ಪ್ರಗತಿಪಥದ ಭರವಸೆಯ ನಡಿಗೆ

ವಾರದ ಸಂದರ್ಶನ
Last Updated 4 ಏಪ್ರಿಲ್ 2015, 19:30 IST
ಪ್ರಗತಿಪಥದ ಭರವಸೆಯ ನಡಿಗೆ

ಸೊಬಗಿನ ಸಿರಿ ಜಂಬೂಸವಾರಿ

ವಿಜಯದಶಮಿ ಅಂಗವಾಗಿ ಶನಿವಾರ ಇಲ್ಲಿ ನಡೆದ ನಾಡದೇವಿ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆ ಮತ್ತು ಜಂಬೂಸವಾರಿಯ ಸೊಬಗನ್ನು ದೇಶ ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಜನ ಕಣ್ತುಂಬಿಕೊಂಡರು.
Last Updated 5 ಅಕ್ಟೋಬರ್ 2014, 13:09 IST
fallback

ಗೌಡರ ಕೋಟೆ ‘ಕೈ’ ವಶ ಅನುಮಾನ

ಮಾಜಿ ಪ್ರಧಾನಿಯೊಬ್ಬರು ಸ್ಪರ್ಧಿಸಿ­ರುವ ‘ದೇಶದ ಏಕಮೇವ ಕ್ಷೇತ್ರ’ ಹಾಸನ. ವ್ಯಕ್ತಿ ಹಾಗೂ ಪಕ್ಷಗಳ ಪ್ರತಿಷ್ಠೆಯಿಂದಾಗಿ ಗಮನ ಸೆಳೆದಿರುವ ಈ ಕ್ಷೇತ್ರದಲ್ಲಿ ನೇರ ಹಣಾಹಣಿ ಇರುವುದು ಜೆಡಿಎಸ್–ಕಾಂಗ್ರೆಸ್ ನಡುವೆಯೇ. ಹಾಲಿ ಸಂಸದ ಎಚ್.ಡಿ. ದೇವೇಗೌಡ ಅವರು ೨೦೦೯ರ ಚುನಾವಣೆಯಲ್ಲಿ ೨.೯೧ ಲಕ್ಷ ಮತಗಳ ಭಾರಿ ಅಂತರದಿಂದ ಜಯ ಸಾಧಿಸಿ, ಬೀಗಿದ್ದರು. ಈಗ ಅವರು ಮರುಆಯ್ಕೆ ಬಯಸಿ ಐದನೇ ಬಾರಿಗೆ ‘ಹಾಸನ ಅಖಾಡ’ಕ್ಕೆ‌ ಧುಮುಕಿದ್ದಾರೆ.
Last Updated 14 ಏಪ್ರಿಲ್ 2014, 15:55 IST
ಗೌಡರ ಕೋಟೆ ‘ಕೈ’ ವಶ ಅನುಮಾನ

ವಿಶ್ವನಾಥ್‌ ಅಸ್ತ್ರಕ್ಕೆ ಪ್ರತಾಪ ಪ್ರತ್ಯಸ್ತ್ರ

ಜನತಂತ್ರ ವ್ಯವಸ್ಥೆಯ ನಾಲ್ಕು ಆಧಾರ ಸ್ತಂಭಗಳ ಪ್ರಾತಿನಿಧಿಕ ವ್ಯಕ್ತಿಗಳು ಕಣದಲ್ಲಿ ಇರುವುದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಈ ಬಾರಿಯ ವಿಶೇಷ. ಒಬ್ಬರು ಶಾಸಕಾಂಗ–ಕಾರ್ಯಾಂಗದ ಅನುಭವಿ­ಯಾದರೆ; ಇನ್ನೊಬ್ಬರು ನ್ಯಾಯಾಂಗದಲ್ಲಿ ಸೇವೆಯಲ್ಲಿದ್ದವರು; ಮತ್ತೊ­ಬ್ಬರು ನಾಲ್ಕನೇ ಸ್ತಂಭವಾದ ಪತ್ರಿಕಾರಂಗದ ಹಿನ್ನೆಲೆಯವರು. ಹಾಗಾಗಿ, ಈ ಕ್ಷೇತ್ರ ‘ಅಪರೂಪದ ಪ್ರಯೋಗ’ವೊಂದಕ್ಕೆ ವೇದಿಕೆಯಾಗಿ ಗಮನ ಸೆಳೆದಿದೆ.
Last Updated 7 ಏಪ್ರಿಲ್ 2014, 19:30 IST
fallback

ವ್ಯಕ್ತಿಗಳಿಗಿಂತ ಪಕ್ಷಗಳಿಗೆ ಪ್ರತಿಷ್ಠೆ

ಎಂಟು ತಿಂಗಳ ಅವಧಿಯಲ್ಲಿ ಮಂಡ್ಯ ಲೋಕ­ಸಭೆಗೆ ಎರಡನೇ ಬಾರಿಗೆ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದ ಬಾರಿಯ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ದರೆ, ಉಪ ಚುನಾವಣೆ­ಯಲ್ಲಿ ಸ್ಪರ್ಧೆಯಿಂದ ದೂರವಿದ್ದ ಬಿಜೆಪಿ ಹಾಗೂ ಬಿಎಸ್‌ಪಿ ಈ ಬಾರಿ ಅಭ್ಯರ್ಥಿ­ಗಳನ್ನು ಕಣಕ್ಕೆ ಇಳಿಸಿವೆ.
Last Updated 6 ಏಪ್ರಿಲ್ 2014, 19:30 IST
ವ್ಯಕ್ತಿಗಳಿಗಿಂತ ಪಕ್ಷಗಳಿಗೆ ಪ್ರತಿಷ್ಠೆ
ADVERTISEMENT
ADVERTISEMENT
ADVERTISEMENT
ADVERTISEMENT