ಬೆಂಗಳೂರು: ಮೈಸೂರಿನ ನೇಸರ ಸಪ್ತಗಿರೀಶ್ ಅವರು ಕರ್ನಾಟಕದ 15 ವರ್ಷದೊಳಗಿನವರ ಬಾಲಕಿಯರ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇದೇ 21ರಿಂದ ಡೆಹ್ರಾಡೂನ್ನಲ್ಲಿ ನಡೆಯಲಿರುವ ಬಿಸಿಸಿಐ 15 ವರ್ಷದೊಳಗಿನವರ ವಯೋಮಿತಿಯ ಏಕದಿನ ಟ್ರೋಫಿ ಟೂರ್ನಿಯಲ್ಲಿ ಈ ತಂಡವು ಆಡಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್ಸಿಎ) ಪ್ರಕಟಿಸಿರುವ ತಂಡ ಇಂತಿದೆ:

ನೇಸರ ಸಪ್ತಗಿರೀಶ್ (ನಾಯಕಿ), ಕಾಶ್ವಿ ಕಂಡಿಕುಪ್ಪ (ಉಪನಾಯಕಿ, ವಿಕೆಟ್ಕೀಪರ್), ಲಿಯಾಂಕ ಶೆಟ್ಟಿ, ಎಂ. ಸ್ತುತಿ (ವಿಕೆಟ್ಕೀಪರ್), ಅನ್ವಿಹಾ ನರೇಂದ್ರ ಮೈಸೂರು, ಸಿ. ಪ್ರತೀಕ್ಷಾ, ಓ.ವೈ. ರೋಹಿಣಿ ದೇಚಮ್ಮ, ತನಿಶಾ ಅಕಿಲೇಶ್, ಆರ್. ತನುಶ್ರೀ, ಕರೀಶ್ಮಾ ಗೌಡ ಯು.ಜೆ, ಎಂ. ಮಾರಿಯಾ ಫ್ರಾನ್ಸಿಕಾ, ಎಂ. ತನುಶ್ರೀ, ಎಸ್. ದೀಕ್ಷಾ, ಶೆಲಿನಾ ಲಕ್ಷ್ಮೀದಾಸ್, ಕೆ. ಹರ್ಷಿತಾ. ಕೋಚ್: ರಾಖಿ ಗಂಗಲ್, ರಕ್ಷಿತಾ ಕೃಷ್ಣಪ್ಪ, ಮ್ಯಾನೇಜರ್: ಸಬಾ ಸಿದ್ಧೀಕ್, ಫಿಸಿಯೊ: ಕೆ.ಪಿ. ಪದ್ಮವಾಣಿ, ಕಂಡೀಷನಿಂಗ್: ಸೌಮ್ಯ ಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.