ಅನುಭವ ಮಂಟಪ| ಕೇಂದ್ರದ ಸಹಕಾರ ಸಚಿವಾಲಯ ಹೊಸ ಆತಂಕ, ಹೊಸ ಅವಕಾಶ
ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಬಹುಶಃ ಎರಡು ರೀತಿಯ ಬೆಳವಣಿಗೆಗಳು ನಮಗೆ ಕಾಣಬಹುದು. ರಾಜ್ಯದ ಪಟ್ಟಿಗೆ ಸಂದಿರುವ ಸಹಕಾರ ವ್ಯವಸ್ಥೆಯ ಕೇಂದ್ರೀಕರಣದ ಪ್ರಯತ್ನಗಳು ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದ ಪಟ್ಟಿಯಲ್ಲಿರುವ ಆರೋಗ್ಯ, ಕೃಷಿ, ವಿದ್ಯಾಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಆಸಕ್ತಿಯನ್ನು ತೋರುತ್ತಾ ಆ ವಿಷಯಗಳ ಬಗ್ಗೆ ಕಾನೂನು ನಿಯಮಾವಳಿಗಳನ್ನು ಈಗಾಗಲೇ ರೂಪಿಸಿದೆ. ಅನೇಕ ಮಾರ್ಗಗಳನ್ನು ಉಪಯೋಗಿಸಿ, ತನ್ನ ಛಾಪು ಮೂಡಿಸುತ್ತಿರುವುದನ್ನೂ ನೋಡುತ್ತಿದ್ದೇವೆLast Updated 18 ಜುಲೈ 2021, 19:30 IST