ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ವಿ.ಕೇಶವಮೂರ್ತಿ

ಸಂಪರ್ಕ:
ADVERTISEMENT

ಜನಕುಂಡ ಭರತಖಂಡ

ಜಗತ್ತಿನ ಜನಸಂಖ್ಯಾ ಗ್ರಾಫ್‌ನಲ್ಲಿ ಭಾರತ ಇನ್ನೇನು ಚೀನಾ ದೇಶವನ್ನು ಹಿಂದಿಕ್ಕಿ ಮೊದಲಿಗನಾಗುವ ದಿನಗಳು ಹತ್ತಿರವಾಗಿವೆ. ಇದೇನು ಸಂಭ್ರಮಿಸುವಂತಹ ಸಾಧನೆ ಏನಲ್ಲ. ಇಷ್ಟೊಂದು ಮಾನವ ಸಂಪನ್ಮೂಲವನ್ನು ಹೊಂದಿರುವ ಯಾವುದೇ ದೇಶ ಮನಸ್ಸು ಮಾಡಿದರೆ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕಬಹುದು. ಆದರೆ, ನಮ್ಮ ಯುವಶಕ್ತಿಯ ಮುಂದೆ ನಿರುದ್ಯೋಗ ಸಮಸ್ಯೆ ದೈತ್ಯಾಕಾರವಾಗಿ ಬೆಳೆದು ನಿಂತಿದೆ. ಕಿಕ್ಕಿರಿದು ತುಂಬಿರುವ ನಗರಗಳು ಜನರಿಗೆ ಸೌಲಭ್ಯ ಒದಗಿಸಲಾಗದೆ ಸೋತಿವೆ. ಜನಸಂಖ್ಯೆಯ ಶಕ್ತಿ ಹಾಗೂ ಭಾರ ಎರಡನ್ನೂ ಹೊತ್ತುಕೊಂಡ ಭಾರತ ಅಭಿವೃದ್ಧಿಯತ್ತ ಸಾಗುವ ಹಾದಿ ಎಲ್ಲಿದೆ?
Last Updated 30 ಜುಲೈ 2022, 19:31 IST
ಜನಕುಂಡ ಭರತಖಂಡ

ಏನಿದು ಬಯೋ ಹ್ಯಾಕಿಂಗ್‌..? ಇಲ್ಲಿದೆ ಸಮಗ್ರ ಮಾಹಿತಿ

ಮನುಷ್ಯನ ದೇಹವನ್ನೇ ಒಂದು ಕಂಪ್ಯೂಟರ್‌ ಪ್ರೋಗ್ರಾಮಿನಂತೆ ಭಾವಿಸಿ, ಅದರ ಅಂತರಾಳವನ್ನು ಹೊಕ್ಕು, ಒಳಗಿನ ದೋಷಗಳನ್ನು ಸರಿಪಡಿಸಲು ಪ್ರಾಚೀನ ವಿಧಾನಗಳಿಂದ ಹಿಡಿದು ಆಧುನಿಕ ಡಿಎನ್‌ಎ ತಂತ್ರಜ್ಞಾನದವರೆಗೆ ಯಾವುದಾದರೂ ಸರಿಯೇ, ಅದನ್ನು ಬಳಸಿಕೊಂಡು ಚಿರಯೌವನವನ್ನು ಪಡೆಯುವಂತಹ ಈ ಪ್ರಯೋಗ ಯಾರಿಗೆ ತಾನೇ ಬೇಡ!
Last Updated 25 ಜೂನ್ 2022, 19:30 IST
ಏನಿದು ಬಯೋ ಹ್ಯಾಕಿಂಗ್‌..? ಇಲ್ಲಿದೆ ಸಮಗ್ರ ಮಾಹಿತಿ

ಅಂಗಾಂಗ ಕಸಿ: ಮಾನವನ ದೇಹದಲ್ಲಿ ಹಂದಿಯ ಹೃದಯವೇ?

ಮಾನವನ ದೇಹದಲ್ಲಿ ಹಂದಿಯ ಹೃದಯವೇ? ಜಗತ್ತಿನಾದ್ಯಂತ ಈ ಪ್ರಶ್ನೆ ಹಾಕುತ್ತಾ ಮೂಗಿನ ಮೇಲೆ ಬೆರಳಿಟ್ಟವರಿಗೆ ಲೆಕ್ಕವೇ ಇಲ್ಲ. ವೈದ್ಯಕೀಯ ಜಗತ್ತಿನಲ್ಲಿ ಚಾರಿತ್ರಿಕ ಮೈಲುಗಲ್ಲು ಎನಿಸುವಂತಹ ಅಪರೂಪದ ಶಸ್ತ್ರ ಚಿಕಿತ್ಸೆಯೊಂದು ಅಮೆರಿಕದಲ್ಲಿ ಈಚೆಗೆ ನಡೆದಿದೆ. ಹೃದಯ ಕಸಿಯಲ್ಲಿ ಹೊಸ ಸಾಧ್ಯತೆಗಳ ಬಾಗಿಲನ್ನೂ ಈ ವಿದ್ಯಮಾನ ತೆರೆದಿಟ್ಟಿದೆ.
Last Updated 22 ಜನವರಿ 2022, 19:30 IST
ಅಂಗಾಂಗ ಕಸಿ: ಮಾನವನ ದೇಹದಲ್ಲಿ ಹಂದಿಯ ಹೃದಯವೇ?

ಆನ್‌ಲೈನ್‌ ಆಟವೆಂಬ ಹೊಸ ವ್ಯಸನ

ನೂರಾರು ಆನ್‌ಲೈನ್‌ ಆಟಗಳಿಂದ ಅದೆಷ್ಟು ಸಮಸ್ಯೆ ಉಂಟಾಗುತ್ತಿರಬಹುದೆಂದು ಊಹಿಸಿದರೆ ಆತಂಕವಾಗುತ್ತದೆ. ಇತ್ತೀಚೆಗೆ ಆನ್‌ಲೈನ್ ಆಟಗಳು ಇಂತಹ ಸಮಸ್ಯೆಗಳನ್ನಷ್ಟೇ ಅಲ್ಲದೇ ಹಣ ಮಾಡುವ ದಂಧೆಯಾಗಿಯೂ ಮಾರ್ಪಾಡಾಗಿವೆ. ನಟರು, ಆಟಗಾರರು ಇದನ್ನು ಪ್ರೋತ್ಸಾಹಿಸುತ್ತಾ, ಆನ್‌ಲೈನ್‌ ಆಟಗಳಿಂದ ಹಣ ಮಾಡಬಹುದೆಂಬ ಆಸೆ ತೋರಿಸಿ, ಜನರಲ್ಲಿ ಹುಚ್ಚು ಹತ್ತಿಸಿಬಿಟ್ಟಿದ್ದಾರೆ.
Last Updated 28 ನವೆಂಬರ್ 2020, 19:31 IST
ಆನ್‌ಲೈನ್‌ ಆಟವೆಂಬ ಹೊಸ ವ್ಯಸನ

ಡಿಸೈನರ್‌ ಬೇಬಿ!

ಬಟ್ಟೆ ಕೊಟ್ಟು ಬೇಕಾದಂತಹ ಡ್ರೆಸ್‌ ಹೊಲಿಸಿಕೊಳ್ಳುತ್ತೇವಲ್ಲ; ಹಾಗೆಯೇ ಬಯಸಿದಂತಹ ಮಗು ಪಡೆಯುವ ತಂತ್ರಜ್ಞಾನವೂ ಬಂದಿದೆಯೇ?
Last Updated 17 ಆಗಸ್ಟ್ 2019, 19:30 IST
ಡಿಸೈನರ್‌ ಬೇಬಿ!

ಯುರೇನಿಯಂ ವಿಷಕ್ಕೊಂದು ಸಂಜೀವಿನಿ

ದೇಹದಲ್ಲಿ ಶೇಖರಣೆಗೊಂಡ ಯುರೇನಿಯಂ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ‌ಅದನ್ನು ದೇಹದಿಂದ ಹೊರಹಾಕುವ ಔಷಧಿಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
Last Updated 13 ಜುಲೈ 2019, 19:30 IST
ಯುರೇನಿಯಂ ವಿಷಕ್ಕೊಂದು ಸಂಜೀವಿನಿ
ADVERTISEMENT
ADVERTISEMENT
ADVERTISEMENT
ADVERTISEMENT