ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ಗೋಪಾಲ ಗುರು

ಸಂಪರ್ಕ:
ADVERTISEMENT

ಅಮ್ಮ ನೀಡಿದ ಅಂಬೇಡ್ಕರ್ ದೀಕ್ಷೆ

‘ಈ ದಿನ ಕೇವಲ ದಲಿತರಿಗಷ್ಟೇ ಮುಖ್ಯವಾದ ದಿನವಲ್ಲ. ಇದು ಇಡೀ ದೇಶಕ್ಕೆ ಮುಖ್ಯವಾದ ದಿನ. ಏಕೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ಭಾರತದ ಸಂವಿಧಾನವನ್ನು ಬರೆದು ದೇಶಕ್ಕೆ ಕೊಟ್ಟದ್ದು ಜನವರಿ 26ರಂದು’ ಎಂಬುದು ಅವಳ ವಿವರಣೆಯ ಸಾರಾಂಶ.
Last Updated 14 ಏಪ್ರಿಲ್ 2019, 9:04 IST
ಅಮ್ಮ ನೀಡಿದ ಅಂಬೇಡ್ಕರ್ ದೀಕ್ಷೆ

ಆಳುವ ಅಧಿಕಾರದ ಸಮಾನ ಹಂಚಿಕೆ

ರಾಜಕೀಯ ಮೀಸಲಾತಿಯಲ್ಲಿ ದಲಿತ ಅಭ್ಯರ್ಥಿ ದಲಿತೇತರರ ಮತಗಳನ್ನು ಅವಲಂಬಿಸಿ ತನ್ನ ಗೆಲುವನ್ನು ಖಾತರಿ ಪಡಿಸಿಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ ಅಸಮಾನ ಕಣವೊಂದರಲ್ಲಿ ನಡೆಯುವ ಸ್ಪರ್ಧೆಯನ್ನು ಎದುರಿಸಿ ದಲಿತರು ತಮ್ಮ ಶಾಸನ ಸಭೆಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಪಡೆಯಬೇಕಾಗುತ್ತದೆ. ಕಳೆದ ಅರವತ್ತು ವರ್ಷಗಳಲ್ಲಿ ರಾಜಕೀಯ ಪಕ್ಷಗಳು ದಲಿತರ ಸ್ಥಿತಿಯನ್ನು ಸಾಕಷ್ಟು ದುರ್ಬಳಕೆ ಮಾಡಿಕೊಂಡಿವೆ.
Last Updated 28 ಏಪ್ರಿಲ್ 2013, 19:59 IST
fallback

ಮೆರಿಟ್ ಜಂತು ಮತ್ತು ಮೀಸಲಾತಿಯ ಆದರ್ಶ

ಮೀಸಲಾತಿ ಎಂಬುದು ಪ್ರತಿಭೆಗೆ ಮಾರಕವೇ? ಈ ಪರಿಕಲ್ಪನೆ ಚಾರಿತ್ರಿಕವಾಗಿ ಅವಕಾಶ ವಂಚಿತರಿಗೆ ಒಳಿತು ಮಾಡಲು ವರ್ತಮಾನದಲ್ಲಿ ಮತ್ತೊಂದು ಅವಕಾಶ ವಂಚಿತರ ವರ್ಗವನ್ನು ಸೃಷ್ಟಿಸುತ್ತಿದೆಯೇ? ಸಮಾನತೆ ಎಂಬ ಸಾಂವಿಧಾನಿಕ ಮೌಲ್ಯವನ್ನು ಮೀಸಲಾತಿ ಗಾಳಿಗೆ ತೂರಿದೆಯೇ? ಎಂಬ ಬಹುಮುಖ್ಯ ಪ್ರಶ್ನೆಗಳ ಕುರಿತೊಂದು ವಿಶ್ಲೇಷಣಾತ್ಮಕ ಬರಹ
Last Updated 14 ಏಪ್ರಿಲ್ 2013, 19:59 IST
fallback

ಮೀಸಲಾತಿಯ ದಿನನಿತ್ಯತನ

ಸರ್ಕಾರ ಮತ್ತು ನಮ್ಮ ಸುತ್ತಮುತ್ತಲಿನವರ ಸಹಕಾರ ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಇಲ್ಲದಿದ್ದರೆ ನಾವು ಇವತ್ತು ಹೇಗಿದ್ದೇವೋ ಹಾಗೆ ಇರಲು ಸಾಧ್ಯವೇ ಆಗುತ್ತಿರಲಿಲ್ಲ. ಇದು ಮಧ್ಯಮ ಮತ್ತು ಮೇಲ್ವರ್ಗದವರ ವಿಚಾರದಲ್ಲಂತೂ ಖಂಡಿತಾ ಸತ್ಯ.
Last Updated 7 ಏಪ್ರಿಲ್ 2013, 19:59 IST
fallback

ಸಮಾನತೆಯ ಸಾಕಾರಕ್ಕಾಗಿ

ಜಾತಿಯು ಹೇಗೆ ಬೇರೆ ಬೇರೆ ಜನರಿಗೆ ಭಿನ್ನ ಉದ್ದೇಶಗಳಿಗಾಗಿ ದೊರೆಯುತ್ತದೆ ಎನ್ನುವುದನ್ನು ನಾವು ಎರಡು ವಾರಗಳ ಹಿಂದೆ ಚರ್ಚಿಸಿದ್ದೆವು. ಜಾತಿಯು ಎಲ್ಲೆಲ್ಲಿ ಉಪಯೋಗವಾಗುತ್ತದೆಯೋ ಅಲ್ಲೆಲ್ಲಾ ಸಮುದಾಯಗಳು ಜಾತಿಯನ್ನು ಒಂದು ಸಂಪನ್ಮೂಲವೆಂಬಂತೆ ಬಳಸಿಕೊಳ್ಳುತ್ತವೆ.
Last Updated 24 ಮಾರ್ಚ್ 2013, 19:59 IST
fallback

ನಮ್ಮಅರಿವಿಗೆ ಬರುವ ನಮ್ಮ ಜಾತಿ

ಸಾಂಪ್ರದಾಯಿಕ ಅರಿವಿನ ಪ್ರಕಾರ ವ್ಯಕ್ತಿಯು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಆತ ಬ್ರಾಹ್ಮಣನೇ ಅಲ್ಲ. ಇವತ್ತು ನಮ್ಮಲ್ಲಿ ಎಷ್ಟು ಜನರು ಇದನ್ನು ಒಪ್ಪುತ್ತಾರೆ? ಈ ಪ್ರಶ್ನೆಯನ್ನು ಲಿಂಗಾಯಿತರು ಮತ್ತು ಇತರ ಬಲಿಷ್ಠ ಜಾತಿಯವರಿಗೂ ಕೇಳಬಹುದು.
Last Updated 10 ಮಾರ್ಚ್ 2013, 19:59 IST
fallback

ಜಾತಿ ಮೀಮಾಂಸೆಯ ಸೈದ್ಧಾಂತಿಕ ನೆಲೆಗಳು

ನಾವು ಈ ಸಂವಾದವನ್ನು ಪ್ರಾರಂಭಿಸಿದಾಗ ಜಾತಿಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಭಾರತದಲ್ಲಿ ಜಾತಿಯು ಎಲ್ಲ ಕ್ಷೇತ್ರಗಳಲ್ಲೂ ತಳವೂರಿರವದು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಖರವಾಗಿ ಕಂಡುಬರುತ್ತಿದೆ.
Last Updated 10 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT