ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಜ.ನಾ.ತೇಜಶ್ರೀ

ಸಂಪರ್ಕ:
ADVERTISEMENT

ಮಕ್ಕಳಿಗೆ ಏನು ಕಲಿಸಬೇಕು?

ರಾಜ್ಯದಲ್ಲಿ ಈಗ ಎಲ್ಲಿಗೆ ಹೋದರೂ ಪಠ್ಯಪುಸ್ತಕದ್ದೇ ಮಾತು. ಆದರೆ, ಬದುಕಿನ ಪಾಠವನ್ನು ಹೇಳಿಕೊಡುತ್ತಿದ್ದ ಶಾಲೆಯ ಹಿಂದಿನ ವಾತಾವರಣ ಈಗ ಸಂಪೂರ್ಣ ಕಾಣೆಯಾಗಿ ಬಿಟ್ಟಿದೆಯಲ್ಲ! ಸೃಜನಶೀಲತೆಗೆ ನೀರೆರೆಯುತ್ತಿದ್ದ ಆ ದಿನಗಳು ಎಲ್ಲಿ ಹೋದವು
Last Updated 25 ಜೂನ್ 2022, 19:30 IST
ಮಕ್ಕಳಿಗೆ ಏನು ಕಲಿಸಬೇಕು?

ಸಾವಿನ ಬಳ್ಳಿಯೋ? ಜೀವದ ಬಳ್ಳಿಯೋ?

ಚಿತಾಗಾರಗಳ ಮುಂದೆ ಸಾಲು ಸಾಲು ಮೃತದೇಹಗಳು, ಆಸ್ಪತ್ರೆಗಳ ಮುಂದೆ ಏದುಸಿರು ಬಿಡುವ ರೋಗಿಗಳನ್ನು ಹೊತ್ತುನಿಂತ ಆಂಬುಲೆನ್ಸ್‌ಗಳು, ಆಪ್ತರ ಜೀವ ಉಳಿಸಲು ಪ್ರಾಣವಾಯುವಿಗಾಗಿ ಹಾದಿ ಬೀದಿಯಲ್ಲಿ ಅಂಗಲಾಚುವವರು, ಅಗಲಿದವರ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡುವಂತೆ ಅಧಿಕಾರಿಗಳ ಮುಂದೆ ದೈನೇಸಿಯಿಂದ ಬೇಡುವವರು...
Last Updated 1 ಮೇ 2021, 19:30 IST
ಸಾವಿನ ಬಳ್ಳಿಯೋ? ಜೀವದ ಬಳ್ಳಿಯೋ?

ಪುಸ್ತಕ ವಿಮರ್ಶೆ: ‘ರೈತ ಹೋರಾಟ’ವೆಂಬ ತಾಯಿ

ನ್ಯಾಯಕ್ಕಾಗಿ, ಪ್ರೀತಿಯಿಂದ, ಹಿಂಸೆಯಿಲ್ಲದೆ ನಡೆಯುವ ಎಲ್ಲ ಪ್ರತಿಭಟನೆ ಮತ್ತು ಹೋರಾಟಗಳ ಕೇಂದ್ರದಲ್ಲೂ ಹೆಣ್ಣು-ಹೃದಯ, ತಾಯಿಕರುಳು ಇರುತ್ತದೆ. ಜಗತ್ತಿನಲ್ಲಿ ಮತ್ತು ಭಾರತದಲ್ಲಿ ನಡೆಯುತ್ತಿರುವ ಹತ್ತು ಹಲವು ಹೋರಾಟಗಳ ಮುನ್ನೆಲೆಯಲ್ಲಿ ಮೊದಲಿನಿಂದಲೂ ಹೆಣ್ಣು ಮಕ್ಕಳಿದ್ದಾರೆ. ಮಹಾಶ್ವೇತಾದೇವಿ, ಮೇಧಾ ಪಾಟ್ಕರ್, ಅರುಂಧತಿ ರಾಯ್, ವಂದನಾ ಶಿವ, ಅರುಣಾ ರಾಯ್, ಗ್ರೇಟಾ ಥನ್ಬರ್ಗ್ ಎಲ್ಲರೂ ಇಂಥ ‘ರಾಜಕಾರಣ’ವಲ್ಲದ ಹೋರಾಟಗಳ ಮುಂದಾಳುಗಳು. ಕಳೆದ ಕೆಲವು ತಿಂಗಳುಗಳಿಂದ ಉತ್ತರದಲ್ಲಿ ನಡೆದಿರುವ ರೈತ ಹೋರಾಟಕ್ಕೂ ಮೂಲಪ್ರೇರಣೆ ಈ ‘ತಾಯಿತತ್ವ’ವೇ.
Last Updated 6 ಮಾರ್ಚ್ 2021, 19:31 IST
ಪುಸ್ತಕ ವಿಮರ್ಶೆ: ‘ರೈತ ಹೋರಾಟ’ವೆಂಬ ತಾಯಿ

ಬಹುಮುಖಿ ಸಮಾಜದ ಭಿತ್ತಿಯಲ್ಲಿ ಸಂಬಂಧಗಳ ಸಂಕೀರ್ಣ ಚಿತ್ರಣ

ಲೂಯಿ ಎಲಿಜಬೆತ್ ಗ್ಲಿಕ್ ಕವನ ಸಂಕಲನ ‘ವಿತಾ ನೋವಾ’ದ (1999) ಮೊದಲ ಪುಟದಲ್ಲಿ ಬರುವ ಸಾಲುಗಳಿವು:‘ಗುರು ಹೇಳಿದ:
Last Updated 17 ಅಕ್ಟೋಬರ್ 2020, 19:31 IST
ಬಹುಮುಖಿ ಸಮಾಜದ ಭಿತ್ತಿಯಲ್ಲಿ ಸಂಬಂಧಗಳ ಸಂಕೀರ್ಣ ಚಿತ್ರಣ

ಅನುವಾದದ ಪ್ರಕ್ರಿಯೆ | ಭಾಷೆಯಲ್ಲಿ ಭಾವವಾಗಿ

ನನ್ನ ಬದುಕಿನಲ್ಲಿ, ಭಾಷಾಂತರವೆಂಬ ಈ ವಿದ್ಯಮಾನವು ಸಾಂಕೇತಿಕವಾಗಿ ಪ್ರವೇಶಿಸಿದ ಗಳಿಗೆಯನ್ನು ನೆನೆಯುತ್ತೇನೆ: ನಾನಾಗ ಸಂತ ಫಿಲೋಮಿನ ವಿದ್ಯಾಸಂಸ್ಥೆಯಲ್ಲಿ ಎಂಟನೇ ತರಗತಿಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ.
Last Updated 21 ಸೆಪ್ಟೆಂಬರ್ 2019, 19:30 IST
ಅನುವಾದದ ಪ್ರಕ್ರಿಯೆ | ಭಾಷೆಯಲ್ಲಿ ಭಾವವಾಗಿ

ನೂರು ವರ್ಷದ ‘ಬೆಳಗು’

ಸದಾ ಕಾಲಕ್ಕೆ ಸಲ್ಲುವ ಕನ್ನಡದ ಕಾವ್ಯ ಮಂದಾರಗಳಲ್ಲಿ ಒಬ್ಬರಾದ ದ.ರಾ. ಬೇಂದ್ರೆ ಅವರು ಕಾವ್ಯದ ಹೊಸ ಬೆಳಗಿಗೆ ಕಾರಣವಾದವರು. ನವೋದಯದ ಈ ಅಗ್ರಗಣ್ಯ ಕವಿಯ ‘ಬೆಳಗು’ ಕವಿತೆಗೆ ಈಗ ನೂರರ ಸಂಭ್ರಮ. ಕವಯಿತ್ರಿಯೊಬ್ಬರು ಆ ಕವಿತೆಯೊಂದಿಗೆ ನಡೆಸಿದ ಅನುಸಂಧಾನ ಕನ್ನಡದ ಕಾವ್ಯ ಪರಂಪರೆಯ ಚಲನಶೀಲತೆಗೆ ಸಾಕ್ಷಿಯಾಗಿದೆ...
Last Updated 6 ಜುಲೈ 2019, 19:30 IST
ನೂರು ವರ್ಷದ ‘ಬೆಳಗು’

ಹೆಣ್ಣು ಪ್ರತಿಮೆ

ಬೆಟ್ಟದ ಅಂಗಾಲು ತೊಳೆಯಲೆಂಬಂತೆ ಅದರ ಬುಡದಲ್ಲೊಂದು ಕೊಳ, ನೀರ ಪ್ರತಿಬಿಂಬದಲ್ಲಿ ತನ್ನನ್ನೇ ತಾನು ನೋಡಿಕೊಂಡು ಬೀಗುತ್ತ ಬೆಳೆದಿತ್ತು ಬೆಟ್ಟ.
Last Updated 2 ಡಿಸೆಂಬರ್ 2017, 19:30 IST
ಹೆಣ್ಣು ಪ್ರತಿಮೆ
ADVERTISEMENT
ADVERTISEMENT
ADVERTISEMENT
ADVERTISEMENT