ಸತ್ಯದ ಸುತ್ತ... ಗಾಂಧಿ ಚಿಂತನೆ
ಚಾರಿತ್ರಿಕ ಸಂಕಥನಗಳು ಪದಗಳಷ್ಟೇ ಆಗಿ ಹುದುಗಿಹೋದಾಗ, ಸಮಷ್ಟಿ ನೆನಪಿಗೆ ಬೆಳಕು ಚೆಲ್ಲಲು ಐತಿಹ್ಯಗಳು ನೆರವಾಗುತ್ತವೆ. ಕೆಲ ವರ್ಷಗಳ ಹಿಂದೆ ನಾನು ಬರ್ಲಿನ್‌ನಲ್ಲಿ ಇದ್ದೆ. ಅದು ಪೆರಸ್ಟ್ರೋಯಿಕಾ ನಂತರದ ಮತ್ತು ಏಕೀಕೃತ ಬರ್ಲಿನ್‌ನ ದಿನ. ಒಂದೂವರೆ ಶತಮಾನದ ಹಿಂದೆ ಕಾರ್ಲ್ ಮಾರ್ಕ್ಸ್ ವಿದ್ಯಾರ್ಥಿಯಾಗಿದ್ದ ಬರ್ಲಿನ್ ವಿಶ್ವವಿದ್ಯಾಲಯದ ಭವ್ಯ ಕಟ್ಟಡಗಳ ಸಮೀಪದಲ್ಲಿ ನಡೆದು ಹೋಗುತ್ತಿದ್ದಾಗ ಕುತೂಹಲ ಹುಟ್ಟಿಸುವ ಆ ರಚನೆ ಕಣ್ಣಿಗೆ ಬಿತ್ತು.Last Updated 29 ಸೆಪ್ಟೆಂಬರ್ 2019, 1:40 IST