ಪ್ರವಾಸ: ಕಲಾಪ್ರೌಢಿಮೆಗೆ ಸಾಕ್ಷಿ ಆಂಧ್ರಪ್ರದೇಶದ ಉಂಡವಲ್ಲಿ ಗುಹೆಗಳು
ಗುಂಟೂರು ಜಿಲ್ಲೆಯಲ್ಲಿರುವ ಉಂಡವಲ್ಲಿ ಗುಹೆಗಳನ್ನು 4-5 ನೇ ಶತಮಾನಗಳಲ್ಲಿ ಏಕಶಿಲೆಯಿಂದ ನಿರ್ಮಿಸಲಾಗಿವೆ. ಒಡಿಸ್ಸಾದ ಉದಯಗಿರಿ ಮತ್ತು ಖಂಡಗಿರಿಯ ಗುಹೆಗಳ ವಾಸ್ತುಶಿಲ್ಪವನ್ನು ಹೋಲುವ ಈ ಗುಹೆಗಳು ಅನಂತ ಪದ್ಮನಾಭನಿಗೆ ಸಮರ್ಪಿತವಾಗಿವೆ. ಈ ಗುಹೆಗಳಲ್ಲಿ ಅನೇಕ ವೈಷ್ಣವ ದೇವರುಗಳ ಶಿಲ್ಪಗಳನ್ನು ನೋಡಬಹುದು.Last Updated 14 ಸೆಪ್ಟೆಂಬರ್ 2024, 22:00 IST