ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೆ.ಬಿ.ಕೆ.ಸ್ವಾಮಿ

ಸಂಪರ್ಕ:
ADVERTISEMENT

ಸಂಗತ: ಅತ್ಯಾಚಾರದ ವ್ಯಾಖ್ಯಾನ– ಸುಧಾರಣೆಯ ಹೊಳಹು

ಕಾನೂನಿನ ನೆಲೆಗಟ್ಟಿನಿಂದ ನ್ಯಾಯದ ನೆಲೆಗಟ್ಟಿಗೆ ಸರಿದ ವ್ಯಾಖ್ಯಾನ
Last Updated 13 ಏಪ್ರಿಲ್ 2022, 19:30 IST
ಸಂಗತ: ಅತ್ಯಾಚಾರದ ವ್ಯಾಖ್ಯಾನ– ಸುಧಾರಣೆಯ ಹೊಳಹು

ವಿಶ್ಲೇಷಣೆ | ಕಲಾಪ: ಕನ್ನಡಕ್ಕೆ ಸಲ್ಲುವುದೇ ನ್ಯಾಯ?

ರಾಜ್‌ನಾರಾಯಣ್ ಹೆಸರು ನಮ್ಮಲ್ಲಿ ಅನೇಕರಿಗೆ ಪರಿಚಿತ. 1971ರ ಸುಮಾರಿಗೆ ಸಮಾಜವಾದಿ ನಾಯಕ ಮಧು ಲಿಮಯೆ ಮತ್ತು ವೇದಮೂರ್ತಿ ನಡುವಣ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಘಟ್ಟ ತಲುಪಿರುತ್ತದೆ. ಈ ಪ್ರಕರಣದಲ್ಲಿ ತಾನೂ ಒಬ್ಬ ಪಕ್ಷಗಾರನಾಗಿ ಸೇರಿಕೊಂಡು ನ್ಯಾಯಾಲಯಕ್ಕೆ ಸಹಕರಿಸಲು ರಾಜ್‌ನಾರಾಯಣ್ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸುತ್ತಾರೆ. ಅರ್ಜಿಯನ್ನು ಹಿಂದಿಯಲ್ಲೇ ಸಲ್ಲಿಸಲಾಗಿತ್ತು.
Last Updated 22 ನವೆಂಬರ್ 2021, 20:30 IST
ವಿಶ್ಲೇಷಣೆ | ಕಲಾಪ: ಕನ್ನಡಕ್ಕೆ ಸಲ್ಲುವುದೇ ನ್ಯಾಯ?

ನೆಲದ ಭಾಷೆಗೆ ‘ನ್ಯಾಯ’ ಸಿಗುವುದು ಯಾವಾಗ?

ಕನ್ನಡವೇ ಕೆಳಹಂತದ ನ್ಯಾಯಾಲಯದ ವ್ಯವಹಾರದ ಭಾಷೆಯೆಂಬ ಆದೇಶವನ್ನು ಜಾರಿಗೊಳಿಸಿದ ಮೇಲೆ ಎಲ್ಲಾ ತೀರ್ಪುಗಳು ಕನ್ನಡದಲ್ಲಿಯೇ ಬರಬೇಕು ಎಂದು ನಿರೀಕ್ಷಿಸುವುದು ಸರಿಯಾದ ಕ್ರಮ. ಆದರೆ, ಕೆಲವು ನ್ಯಾಯಾಧೀಶರು ಮಾತ್ರ ತೀರ್ಪುಗಳನ್ನು ಕನ್ನಡದಲ್ಲಿ ಪ್ರಕಟಿಸುತ್ತಿದ್ದಾರೆ ಮತ್ತು ಬಹುತೇಕರು ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ
Last Updated 1 ನವೆಂಬರ್ 2020, 5:05 IST
ನೆಲದ ಭಾಷೆಗೆ ‘ನ್ಯಾಯ’ ಸಿಗುವುದು ಯಾವಾಗ?

ಸಂಗತ | ವರ್ಚುವಲ್‌ ಕೋರ್ಟ್‌ ಮತ್ತು ಕಲಾಪ ಕ್ಷಮತೆ

ಕೋರ್ಟ್‌ಗಳು ಪ್ರಕರಣಗಳ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲು ಒತ್ತು ನೀಡುತ್ತಿರುವುದು, ಸಾಂಪ್ರದಾಯಿಕ ಶೈಲಿಯ ವಕೀಲಿ ಕಸುಬಿಗೆ ದೊಡ್ಡ ಪೆಟ್ಟು ನೀಡಿದೆ
Last Updated 4 ಆಗಸ್ಟ್ 2020, 19:30 IST
ಸಂಗತ | ವರ್ಚುವಲ್‌ ಕೋರ್ಟ್‌ ಮತ್ತು ಕಲಾಪ ಕ್ಷಮತೆ

ಮಹಿಳೆ ಮತ್ತು ಸಾಂವಿಧಾನಿಕ ಹಕ್ಕು

ವೈಯಕ್ತಿಕ ನಂಬಿಕೆಯನ್ನು ಸಾರ್ವತ್ರಿಕಗೊಳಿಸಿ ಸಮಾನತೆಯ ಹಕ್ಕನ್ನು ಮೊಟಕುಗೊಳಿಸಿದ ನಿದರ್ಶನಗಳಿವೆ
Last Updated 19 ನವೆಂಬರ್ 2019, 20:00 IST
ಮಹಿಳೆ ಮತ್ತು ಸಾಂವಿಧಾನಿಕ ಹಕ್ಕು

ನೆಲದ ಭಾಷೆಗೆ ದಕ್ಕಲಿ ‘ನ್ಯಾಯ’

ಕಾನೂನೆಂಬ ಸಾಧನವು ಶೋಷಣೆಯ ಹತಾರವಾಗಿ ಉಳಿಯದಂತೆ ಎಚ್ಚರ ವಹಿಸಬೇಕಿದೆ
Last Updated 30 ಅಕ್ಟೋಬರ್ 2019, 20:22 IST
ನೆಲದ ಭಾಷೆಗೆ ದಕ್ಕಲಿ ‘ನ್ಯಾಯ’

ಮೋಟಾರು ವಾಹನ ಕಾಯ್ದೆ 1988: ಹಳೆಯ ಮತ್ತು ತಿದ್ದುಪಡಿ ಕಾಯ್ದೆಯಲ್ಲಿನ ಸಾಮ್ಯತೆಗಳು

ರಸ್ತೆ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರನ್ನು ನಿಯಂತ್ರಿಸಲು ಹೆಚ್ಚಿನ ಪ್ರಮಾಣದಲ್ಲಿ ದಂಡ ಹಾಕುವುದೇ ಪರಿಹಾರವೆಂದು ಸರ್ಕಾರ ಭಾವಿಸಿದೆ. ಆದರೆ ಸಾಕಷ್ಟು ಪ್ರಮಾಣದ ದಂಡ ವಸೂಲಿಸಮಾಜದಲ್ಲಿ ಭ್ರಷ್ಟಚಾರಕ್ಕೆ ಅನುವು ಮಾಡಿಕೊಡುತ್ತದೆ.
Last Updated 18 ಸೆಪ್ಟೆಂಬರ್ 2019, 4:04 IST
ಮೋಟಾರು ವಾಹನ ಕಾಯ್ದೆ 1988: ಹಳೆಯ ಮತ್ತು ತಿದ್ದುಪಡಿ ಕಾಯ್ದೆಯಲ್ಲಿನ ಸಾಮ್ಯತೆಗಳು
ADVERTISEMENT
ADVERTISEMENT
ADVERTISEMENT
ADVERTISEMENT