ಬಂಗಾರದ ಬೆಳಕಿನಲ್ಲಿ ಮೀನಿನ ಶಿಕಾರಿ
ಲಾಲ್‌ಬಾಗ್‌ನ ಆಕರ್ಷಣೆಗಳಲ್ಲಿ ಅಲ್ಲಿನ ಹೂತೋಟ, ಬೃಹತ್ ಮರಗಳಷ್ಟೇ ಅಲ್ಲ. ವಿಶಾಲವಾದ ಸರೋವರವೂ ಪ್ರವಾಸಿಗಳನ್ನು ಸೆಳೆಯುತ್ತದೆ. ಇಳಿಸಂಜೆಯಲ್ಲಿ ಸೂರ್ಯನ ಹೊಂಗಿರಣಗಳು ನೀರಿನಲ್ಲಿ ಪ್ರತಿಫಲಿಸಿ ಇಡೀ ಕೆರೆಯನ್ನೇ ಬಂಗಾರಮಯವಾಗಿಸುವ ಅಪರೂಪದ ನೋಟವಂತೂ ಅವಿಸ್ಮರಣೀಯ.Last Updated 4 ನವೆಂಬರ್ 2018, 20:00 IST