ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೆ.ಎಸ್.ವೀರೇಶ್ ಪ್ರಸಾದ್

ಸಂಪರ್ಕ:
ADVERTISEMENT

Diwali 2024: ವೈವಿಧ್ಯಗಳ ಸಮ್ಮಿಲನ ಈ ಬೆಳಕಿನ ಹಬ್ಬ...

ದೀಪಾವಳಿ ಹಬ್ಬವೆಂದರೆ ಆಂತರ್ಯದಲ್ಲಿ ಅನುಭವಾತೀತ ಬೆಳಕಿನ ಪುಳಕ. ಹೇಗೆಲ್ಲಾ ಆಚರಿಸಲಿ, ಸಂಭ್ರಮಿಸಲಿ, ಏನೆಲ್ಲಾ ಸಂಗ್ರಹಿಸಲಿ ಎಂಬ ತುಡಿತ. ಬದುಕು, ಪ್ರಕೃತಿ, ಸಂಸ್ಕೃತಿ, ಸ್ಮರಣೆಗಳ ಸಮಾಗಮ.
Last Updated 31 ಅಕ್ಟೋಬರ್ 2024, 7:46 IST
Diwali 2024: ವೈವಿಧ್ಯಗಳ ಸಮ್ಮಿಲನ ಈ ಬೆಳಕಿನ ಹಬ್ಬ...

ಸಂತೇಬೆನ್ನೂರು: ಮೇಲ್ದರ್ಜೆಗೆ ಏರದ ಸ್ಥಳೀಯ ಸಂಸ್ಥೆ!

ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಪಟ್ಟಣದ ಸ್ವರೂಪ ಪಡೆದಿರುವ ಈ ಗ್ರಾಮದ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಈಡೇರುತ್ತಲೇ ಇಲ್ಲ.
Last Updated 10 ಆಗಸ್ಟ್ 2024, 6:52 IST
ಸಂತೇಬೆನ್ನೂರು: ಮೇಲ್ದರ್ಜೆಗೆ ಏರದ ಸ್ಥಳೀಯ ಸಂಸ್ಥೆ!

ಸಂತೇಬೆನ್ನೂರು | ಶಿಕ್ಷಕನ ಕೃಷಿ ಪ್ರೀತಿ; ಅಲ್ಪಾವಧಿಯಲ್ಲಿ ಅಧಿಕ ಲಾಭ

ಗೆದ್ದಲಹಟ್ಟಿ ಶಿಕ್ಷಕ ಎಸ್.ಎನ್.ರೇವಣ್ಣ ಅವರ ದಣಿವರಿಯದ ಕಾಯಕ
Last Updated 19 ಜೂನ್ 2024, 6:00 IST
ಸಂತೇಬೆನ್ನೂರು | ಶಿಕ್ಷಕನ ಕೃಷಿ ಪ್ರೀತಿ; ಅಲ್ಪಾವಧಿಯಲ್ಲಿ ಅಧಿಕ ಲಾಭ

ಸಂತೇಬೆನ್ನೂರು | ಬರಗಾಲದಿಂದಾಗಿ ಕುಂಠಿತಗೊಂಡ ಭತ್ತದ ಇಳುವರಿ

ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ ಬೇಸಿಗೆ ಭತ್ತದ ಬೆಳೆಗೆ ಭದ್ರಾ ನಾಲೆ ನೀರು ಸಿಗದ ಕಾರಣ ನೀರಾವರಿ ಪ್ರದೇಶದ ಅನೇಕ ರೈತರು ಭತ್ತ ಬೆಳೆಯಲಿಲ್ಲ. ಕೊಳವೆಬಾವಿ ಸೌಲಭ್ಯ ಇರುವ ಕೆಲವೇ ರೈತರು ಈ ಬಾರಿ ಭತ್ತ ಬೆಳೆದಿದ್ದು, ಭತ್ತದ ಒಕ್ಕಲು ನಡೆದಿದೆ.
Last Updated 28 ಮೇ 2024, 7:02 IST
ಸಂತೇಬೆನ್ನೂರು | ಬರಗಾಲದಿಂದಾಗಿ ಕುಂಠಿತಗೊಂಡ ಭತ್ತದ ಇಳುವರಿ

ಸಂತೇಬೆನ್ನೂರು: ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಭರದ ಸಿದ್ಧತೆ

ರಾಜ್ಯದಲ್ಲಿಯೇ ಬಹುಪಾಲು ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆಯುವ ಸಂತೇಬೆನ್ನೂರು ಹೋಬಳಿಯ ರೈತರು ಮುಂಗಾರು ಪೂರ್ವ ಸುರಿದ ಹದವಾದ ಮಳೆಯಿಂದ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಮತ್ತೆ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಭರದ ಸಿದ್ಧತೆ ನಡೆಸಿದ್ದಾರೆ.
Last Updated 20 ಮೇ 2024, 7:42 IST
ಸಂತೇಬೆನ್ನೂರು: ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಭರದ ಸಿದ್ಧತೆ

ಬೇಸಿಗೆ | ಎಳನೀರು ಇಳುವರಿ ಕುಸಿತ, ಬೇಡಿಕೆ ಹೆಚ್ಚಳ

ಬೇಸಿಗೆಯ ಧಗೆ ಏರುತ್ತಲೇ ಇದೆ. ದೇಹ ತಂಪಾಗಿಸಲು ನೈಸರ್ಗಿಕ ತಂಪು ಪಾನೀಯವೂ, ಆರೋಗ್ಯವರ್ಧಕವೂ ಆಗಿರುವ ಎಳನೀರಿನ ಇಳುವರಿ ಕುಸಿದಿದ್ದರಿಂದ ಬೇಡಿಕೆ ದುಪ್ಪಟ್ಟಗಾಗಿದೆ. ಲಭ್ಯತೆ ಇಲ್ಲದೆ ಎಳನೀರು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
Last Updated 27 ಏಪ್ರಿಲ್ 2024, 7:16 IST
ಬೇಸಿಗೆ | ಎಳನೀರು ಇಳುವರಿ ಕುಸಿತ, ಬೇಡಿಕೆ ಹೆಚ್ಚಳ

ಸಂತೇಬೆನ್ನೂರು | ಹೆಚ್ಚುತ್ತಿರುವ ಬಿಸಿಲ ತಾಪ: ತಳ ಮುಟ್ಟುತ್ತಿರುವ ಕೆರೆ ನೀರು

ಬೇಸಿಗೆಯ ತಾಪ ತೀವ್ರ ಸ್ವರೂಪ ಪಡೆದಿದ್ದು, ಹೋಬಳಿ ವ್ಯಾಪ್ತಿಯಲ್ಲಿರುಯ ಬಹುತೇಕ ಕೆರೆಗಳು ಬರಿದಾಗುತ್ತಿವೆ. ಕೆಲ ಕೆರೆಗಳು ಸಂಪೂರ್ಣ ಬರಿದಾಗಿ ತಳ ಕಂಡಿದ್ದು, ಕೆರೆಯ ಅಂಗಳ ಬಿರುಕು ಬಿಟ್ಟಿದೆ.
Last Updated 26 ಏಪ್ರಿಲ್ 2024, 6:45 IST
ಸಂತೇಬೆನ್ನೂರು | ಹೆಚ್ಚುತ್ತಿರುವ ಬಿಸಿಲ ತಾಪ: ತಳ ಮುಟ್ಟುತ್ತಿರುವ ಕೆರೆ ನೀರು
ADVERTISEMENT
ADVERTISEMENT
ADVERTISEMENT
ADVERTISEMENT