ಮಾರುತಿ ದಾಸಣ್ಣವರ ಬರೆದ ಕಥೆ: ಕಂದೀಲು
ಬೆಟ್ಟದ ತುದಿಯಲ್ಲಿ ಹಾಸುಗಲ್ಲೊಂದರ ಮೇಲೆ ಕುಳಿತು ಆನಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದ. “ತಾವು ತಂಗಿದ್ದ ಆ ಆಮ್ರವನದಲ್ಲಿ ಹೀಗೆ ಮನಬಿಚ್ಚಿ ಅಳುವಹಾಗಿಲ್ಲ. ಎಲ್ಲರೂ ಮುಗಿಬಿದ್ದು ‘ಏನಾಯ್ತು, ಏನಾಯ್ತು’ ಎಂದು ಗಾಬರಿಯಾಗುತ್ತಾರೆ. ತಥಾಗತ ಆಗಾಗ ಹೇಳುತ್ತಿರುತ್ತಾನೆ ‘ದುಃಖವನ್ನು ತೆರೆದ ಮನಸ್ಸಿನಿಂದ ಅನುಭವಿಸುವವನಿಗೆ ಮಾತ್ರವೇ ಸುಖದ ನಿಜವಾದ ಅನುಭೂತಿಯಾಗುವುದು’ ಎಂದು.Last Updated 14 ಮೇ 2022, 19:30 IST