ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಮೌನೇಶ ಎಲ್.ಬಡಿಗೇರ

ಸಂಪರ್ಕ:
ADVERTISEMENT

ಸಿನಿಮಾ ಪ್ರಯೋಗ | ‘ಪಿಂಕಿ ಎಲ್ಲಿ?’ ಎಂದು ಹುಡುಕುತ್ತಾ...

ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ?’ ಸಿನಿಮಾ ಪ್ರಯೋಗವು ನಿಯೋ ರಿಯಲಿಸಮ್ಮಿನ ಸಿನಿಮಾಗಳ ಶಿಲ್ಪದ ನೆನಕೆಗೆ ಕಾರಣವಾಗಿದೆ. ನಿಯೋ ರಿಯಲಿಸಮ್ಮಿನ ಸಿನಿಮಾಗಳು ‘ಬೈಸಿಕಲ್ ಥೀವ್ಸ್‌’ ಕಾಲದಿಂದ ಇಲ್ಲಿನವರೆಗೆ ಹೀಗೆಲ್ಲ ಕಾಡುತ್ತಿವೆ...
Last Updated 10 ಜೂನ್ 2023, 19:55 IST
ಸಿನಿಮಾ ಪ್ರಯೋಗ | ‘ಪಿಂಕಿ ಎಲ್ಲಿ?’ ಎಂದು ಹುಡುಕುತ್ತಾ...

ಸಾತ್ತ್ವಿಕ ಸ್ವಮೇಕ್ ಸಿನಿಮಾ!

ಇತ್ತೀಚಿನ ವರ್ಷಗಳಲ್ಲಿ ಶುರುವಾಗಿರುವ ಹೊಸ ಅಲೆಯ ಕನ್ನಡ ಸಿನಿಮಾಗಳ ಜಾಯಮಾನಕ್ಕೆ ಹೊಸ ಸೇರ್ಪಡೆ ‘ರಾಮಾ ರಾಮಾ ರೇ’. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಿನಿಮಾದ ಬಗ್ಗೆ ರಂಗಭೂಮಿ ಹಾಗೂ ದೃಶ್ಯಮಾಧ್ಯಮದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಯುವ ನಿರ್ದೇಶಕ–ಕಥೆಗಾರ ಮೌನೇಶ ಬಡಿಗೇರ್‌ ಅವರ ಟಿಪ್ಪಣಿಗಳು
Last Updated 27 ಅಕ್ಟೋಬರ್ 2016, 19:30 IST
ಸಾತ್ತ್ವಿಕ ಸ್ವಮೇಕ್ ಸಿನಿಮಾ!

ಸಮಾಜ ಭೈರವ

ಅಸ್ಪೃಶ್ಯತೆ, ಅಸಮಾನತೆ, ಮುಂತಾದ ಶಬ್ದಗಳನ್ನು ಕೇಳುತ್ತಿದ್ದಂತೆ ಅದರ ಅಂತರಾತ್ಮದಲ್ಲೆಲ್ಲೋ ಅಮೂರ್ತವಾಗಿ ಅಂಬೇಡ್ಕರರು ಇದ್ದಾರೆ ಎಂದೇ ನನಗೆ ಅನಿಸುತ್ತದೆ. ನಾನು ಹುಟ್ಟಿದ್ದು ತಾಯಿಯ ಊರಾದ ಹುಬ್ಬಳ್ಳಿಯಲ್ಲೇ ಆದರೂ ನನ್ನ ಬಾಲ್ಯ, ಓದು, ಎಲ್ಲವೂ ಬೆಂಗಳೂರಿನಲ್ಲೇ ಕಳೆದಿದೆ. ನಾನು ಓದಿದ್ದು ಕ್ರೈಸ್ತ ಸಮುದಾಯದ ಕನ್ನಡಶಾಲೆಯಲ್ಲಿ.
Last Updated 11 ಏಪ್ರಿಲ್ 2015, 19:30 IST
ಸಮಾಜ ಭೈರವ

ಸತ್ಯ-ಸಂಬಂಧಗಳ ಸರ್ಜರಿ: ನಿಮಿತ್ತ

ನಿರ್ದೇಶಕರು ಬಹಳ ಉದ್ದೇಶಪೂರ್ವಕವಾಗಿಯೇ ಬಾಹ್ಯ ರಂಗತಂತ್ರಗಳನ್ನು ಅಲಕ್ಷಿಸಿ ಬರೀ ನಟರ ಸಾತ್ವ್ತಿಕ ಮತ್ತು ವಾಚಿಕ ಅಭಿನಯಗಳಿಗೆ ಒತ್ತುನೀಡಲು ಯತ್ನಿಸಿದ್ದಾರೆ. ಸೇತೂರಾಮ್ ಅವರ ಮಾತುಗಳನ್ನು ಬರೀ ನಾವು ಲೌಕಿಕದ ಭಾಷೆಯೊಂದಿಗೆ ಸಮೀಕರಿಸಿಕೊಂಡರೆ ಬರುವುದಿಲ್ಲ. ಅದು ಪಾತ್ರ-ಪಾತ್ರಗಳು ಎದುರುನಿಂತು ಮಾತನಾಡುತ್ತಿದ್ದರೂ ಎಲ್ಲ ಪಾತ್ರಗಳೂ ತನ್ನ ಸ್ವಗತವನ್ನೇ ಆಡುವಂತೆ ತೋರುತ್ತದೆ.
Last Updated 7 ಜುಲೈ 2013, 19:59 IST
fallback

ಅತಿಯಾಗುವ ಮೊದಲೆ ಹಿತಮಿತವಾದ `ರಬ್ಡಿ'

ಆಧುನಿಕತೆಯ ಉತ್ತುಂಗದಲ್ಲಿ ತೊನೆಯುತ್ತಿರುವ ಮಹಾನಗರಗಳ ಎರಡು ಭಿನ್ನ ವರ್ಗಗಳ ಮುಖಾಮುಖಿಯನ್ನು ಲಘು ಹಾಸ್ಯದ ಮುಖೇನ `ರಬ್ಡಿ' ನಾಟಕ ಸಶಕ್ತವಾಗಿ ಪ್ರೇಕ್ಷಕರಿಗೆ ಮುಟ್ಟಿಸುತ್ತದೆ.
Last Updated 31 ಮಾರ್ಚ್ 2013, 19:59 IST
fallback

ಸಂಚಯದ ಸಂಗದಲ್ಲಿ `ಬರ'ದ ನಾಟಕ

ರಂಗಭೂಮಿ
Last Updated 29 ಮಾರ್ಚ್ 2013, 19:59 IST
ಸಂಚಯದ ಸಂಗದಲ್ಲಿ `ಬರ'ದ ನಾಟಕ

ಟ್ಯಾಗೋರರ `ಚಿರಕುಮಾರ ಸಭಾ'

ಕನ್ನಡದ ಬಹುತೇಕ ರಂಗಾಸಕ್ತರಿಗೆ ಟ್ಯಾಗೋರರ ಇಂತಹ ಒಂದು ನಾಟಕ ಕನ್ನಡಕ್ಕೆ ಅನುವಾದವಾಗಿದೆ ಎಂದೇ ಗೊತ್ತಿಲ್ಲ. ಇಂತಹ ಅಪರೂಪದ ನಾಟಕವನ್ನು ಸಮಷ್ಟಿ ತಂಡದವರು ಕೈಗೆತ್ತಿಕೊಂಡು ಬಹಳ ಶಿಸ್ತಿನ, ಸಜನಾತ್ಮಕ ರಂಗಭಾಷೆಯಿಂದ ಪ್ರಯೋಗಿಸಿದ್ದಾರೆ.
Last Updated 27 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT