ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಧು ಜವಳಿ

ಸಂಪರ್ಕ:
ADVERTISEMENT

ಮಿಡ್‌ವಿಕೆಟ್ ಸ್ಟೋರೀಸ್ ಸಂವಾದ | ಸನ್ನಿ ಮೊದಲ ಪಾಠ, ಜೆಫ್ರಿ ಮೆಚ್ಚಿದ ಆಲ್‌ರೌಂಡರ್

ಸುನಿಲ್ ಗಾವಸ್ಕರ್ ತಮ್ಮ ಜೀವನದಲ್ಲಿ ಕಲಿತ ಮೊದಲ ಕ್ರಿಕೆಟ್ ಪಾಠ ಯಾವುದು? ಜೆಫ್ರಿ ಬಾಯ್ಕಾಟ್ ಅವರ ನೆಚ್ಚಿನ ಆಲ್‌ರೌಂಡರ್ ಯಾರು? ಆಧುನಿಕ ಯುಗದ ಕ್ರಿಕೆಟ್ ಬಗ್ಗೆ ಗಾವಸ್ಕರ್ ಅಭಿಪ್ರಾಯವೇನು? ಇಂಗ್ಲೆಂಡ್‌ನ ಬಾಝ್‌ಬಾಲ್‌ ಬಗ್ಗೆ ಬಾಯ್ಕಾಟ್‌ ಅಭಿಮತವೇನು?
Last Updated 7 ಏಪ್ರಿಲ್ 2024, 4:57 IST
ಮಿಡ್‌ವಿಕೆಟ್ ಸ್ಟೋರೀಸ್ ಸಂವಾದ | ಸನ್ನಿ ಮೊದಲ ಪಾಠ, ಜೆಫ್ರಿ ಮೆಚ್ಚಿದ ಆಲ್‌ರೌಂಡರ್

ಕರ್ನಾಟಕ ತೊರೆದ ಕ್ರಿಕೆಟಿಗರು | ಕೇರಳಕ್ಕೆ ಶ್ರೇಯಸ್; ಗೋವಾದತ್ತ ಸಿದ್ಧಾರ್ಥ್–ಕದಂ

ಕರ್ನಾಟಕ ಕ್ರಿಕೆಟ್ ತಂಡದ ಮೂವರು ಪ್ರಮುಖ ಆಟಗಾರರು ನೆರೆರಾಜ್ಯಗಳ ತಂಡಗಳಿಗೆ ವಲಸೆ ಹೋಗಲಿದ್ದಾರೆ.
Last Updated 20 ಜುಲೈ 2023, 20:30 IST
ಕರ್ನಾಟಕ ತೊರೆದ ಕ್ರಿಕೆಟಿಗರು | ಕೇರಳಕ್ಕೆ ಶ್ರೇಯಸ್; ಗೋವಾದತ್ತ ಸಿದ್ಧಾರ್ಥ್–ಕದಂ

ಅಂದು 42 ರನ್ನಿಗೆ ಆಲೌಟ್: ಕೆಟ್ಟ ದಿನ ನೆನಪಿಸಿದ ಗುಂಡಪ್ಪ ವಿಶ್ವನಾಥ್

ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಡಿಸೆಂಬರ್ 19ರಂದು ಅತಿ ದೊಡ್ಡ ಕಳಂಕ ತಟ್ಟಿತ್ತು. ಆಸ್ಟ್ರೇಲಿಯಾ ವಿರುದ್ಧ ಕೇವಲ 36 ರನ್ನಿಗೆ ಸರ್ವಪತನವನ್ನು ಕಂಡ ಟೀಮ್ ಇಂಡಿಯಾ, ತನ್ನ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ ಅತಿ ಕನಿಷ್ಠ ಮೊತ್ತ ಗಳಿಸಿದೆ. ಇದು ಟೀಮ್ ಇಂಡಿಯಾ ಹಾಗೂ ಅಭಿಮಾನಿಗಳ ಪಾಲಿಗೆ ಕರಾಳ ಅಧ್ಯಾಯವೇ ಸರಿ.
Last Updated 20 ಡಿಸೆಂಬರ್ 2020, 9:02 IST
ಅಂದು 42 ರನ್ನಿಗೆ ಆಲೌಟ್: ಕೆಟ್ಟ ದಿನ ನೆನಪಿಸಿದ ಗುಂಡಪ್ಪ ವಿಶ್ವನಾಥ್

ಕರ್ನಾಟಕ ‘ರಾಜ’ನ ನೆನಪುಗಳ ಇನಿಂಗ್ಸ್‌...

ಕ್ರಿಕೆಟ್‌ಗೆ ದಿಢೀರ್‌ ವಿದಾಯ ಹೇಳಿ ವಿದೇಶಕ್ಕೆ ಹಾರಿ ವರ್ಷಗಳು ಹತ್ತಾರು ಕಳೆದಿವೆ. ಆದರೂ ಕರ್ನಾಟಕ ಕ್ರಿಕೆಟ್‌ನ ಅಂದಿನ ‘ರಾಜ’ನ ನೆನಪುಗಳ ಇನಿಂಗ್ಸ್‌ ಕೊನೆಗೊಂಡಿಲ್ಲ.
Last Updated 22 ಡಿಸೆಂಬರ್ 2018, 19:44 IST
ಕರ್ನಾಟಕ ‘ರಾಜ’ನ ನೆನಪುಗಳ ಇನಿಂಗ್ಸ್‌...
ADVERTISEMENT
ADVERTISEMENT
ADVERTISEMENT
ADVERTISEMENT