ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಂಜುನಾಥ ಅಂಗಡಿ

ಸಂಪರ್ಕ:
ADVERTISEMENT

ಕುಕನೂರು: ಪಪ್ಪಾಯಿ ಬೆಳೆದು ಯಶಸ್ವಿ ಕಂಡ ರೈತ

ಕುಕನೂರು ತಾಲ್ಲೂಕಿನ ಕುದುರಿಮೋತಿ ರೈತ ಸುರೇಶ್ ಚೌಡ್ಕಿ ‘ನಂಬರ್ ಫಿಫ್ಟೀನ್’ ತಳಿಯ ಪಪ್ಪಾಯಿ ಬೆಳೆದು ಲಾಭ ಕಂಡುಕೊಂಡಿದ್ದಾರೆ.
Last Updated 18 ನವೆಂಬರ್ 2024, 4:11 IST
ಕುಕನೂರು: ಪಪ್ಪಾಯಿ ಬೆಳೆದು ಯಶಸ್ವಿ ಕಂಡ ರೈತ

ಚೆಂಡು ಹೂವಿನ ಕೃಷಿ: ಆರ್ಥಿಕತೆಗೆ ಆಧಾರ

ಖಾಜಾಸಾಬ್ ರಾಜೂರು ಎಂಬ ರೈತ ಸುಮಾರು 6 ವರ್ಷಗಳಿಂದ ಚೆಂಡು ಹೂವು ಕೃಷಿಯಲ್ಲಿ ತೊಡಗಿದ್ದು, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದ್ದಾರೆ.
Last Updated 28 ಅಕ್ಟೋಬರ್ 2024, 4:30 IST
ಚೆಂಡು ಹೂವಿನ ಕೃಷಿ: ಆರ್ಥಿಕತೆಗೆ ಆಧಾರ

ಕುಕನೂರು: ಹೆಸರು ಬೆಳೆಗೆ ಹಳದಿ ರೋಗದ ಕಾಟ

ಕುಕನೂರು ತಾಲ್ಲೂಕಿನ ವ್ಯಾಪ್ತಿಯ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದು, ಹಳದಿ ನಂಜಾಣು ರೋಗ ಕಾಣಿಸಿಕೊಂಡು ರೈತರಲ್ಲಿ ಆತಂಕ ಮನೆಮಾಡಿದೆ.
Last Updated 23 ಜೂನ್ 2024, 4:59 IST
ಕುಕನೂರು: ಹೆಸರು ಬೆಳೆಗೆ ಹಳದಿ ರೋಗದ ಕಾಟ

ಕುಕನೂರು: 2 ತಿಂಗಳಲ್ಲಿ 2.20 ಲಕ್ಷ ಮಾನವದಿನ ಸೃಜನೆ

ಕುಕನೂರು ತಾಲ್ಲೂಕಿನಲ್ಲಿ ನರೇಗಾ ಯೋಜನೆಯ ಮಾನವ ದಿನಗಳನ್ನು ಸೃಜಿಸುವಲ್ಲಿ ಗ್ರಾಮ ಪಂಚಾಯಿತಿಗಳು ಉತ್ತಮ ಸಾಧನೆ ಮಾಡಿವೆ.
Last Updated 9 ಜೂನ್ 2024, 6:11 IST
ಕುಕನೂರು: 2 ತಿಂಗಳಲ್ಲಿ 2.20 ಲಕ್ಷ ಮಾನವದಿನ ಸೃಜನೆ

ಕುಕನೂರು: ಬಳಕೆಯಾಗದ ಬಾಲ ಭವನ ಕಟ್ಟಡ

ನಿರುಪಯುಕ್ತವಾದ ಕಟ್ಟಡ: ಸಂಬಂಧಿಸಿದ ಇಲಾಖೆಗೆ ಹಸ್ತಾಂತರವಿಲ್ಲ
Last Updated 13 ಮೇ 2024, 4:51 IST
ಕುಕನೂರು: ಬಳಕೆಯಾಗದ ಬಾಲ ಭವನ ಕಟ್ಟಡ

PU Result | ಕುಕನೂರು: ಉತ್ತಮ ಸಾಧನೆಗೈದ ಪತ್ರಿಕೆ ಹಂಚುವ ಬಾಲಕ

ಕುಕನೂರು ಪಟ್ಟಣದಲ್ಲಿ ನಿತ್ಯ ‘ಪ್ರಜಾವಾಣಿ’ ಸೇರಿದಂತೆ ವಿವಿಧ ದಿನಪತ್ರಿಕೆಯನ್ನು ಮನೆಮನೆಗೆ ಸೈಕಲ್‌ನಲ್ಲಿ ಹಂಚುತ್ತಿದ್ದ ಬಾಲಕ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ.
Last Updated 11 ಏಪ್ರಿಲ್ 2024, 7:40 IST
PU Result | ಕುಕನೂರು: ಉತ್ತಮ ಸಾಧನೆಗೈದ ಪತ್ರಿಕೆ ಹಂಚುವ ಬಾಲಕ

ಕುಕನೂರು: ಕೃಷಿಕನ ಬದುಕು ರಂಗೇರಿಸಿದ ಗುಲಾಬಿ ಬೆಳೆ

ಪಾರಂಪರಿಕ ಬೆಳೆಯಲ್ಲಿ ಕೈ ಸುಟ್ಟುಕೊಂಡ ರೈತ ವಾಣಿಜ್ಯ ಬೆಳೆ ಬೆಳೆದು ಕೈ ತುಂಬಾ ಹಣ ಗಳಿಸಿದ್ದಾರೆ. ಸಾಂಪ್ರದಾಯಕ ಕೃಷಿಯಿಂದ ಮುಕ್ತಿ ಹೊಂದಿ ಅರ್ಧ ಎಕರೆ ಜಮೀನಿನಲ್ಲಿ ಪ್ರತಿದಿನ 8 ರಿಂದ 10 ಕೆಜಿ ಗುಲಾಬಿ ಬೆಳೆದು ಪ್ರತಿನಿತ್ಯ ₹800- ₹1,000 ಆದಾಯ ಗಳಿಸುತ್ತಿದ್ದಾರೆ.
Last Updated 22 ಫೆಬ್ರುವರಿ 2024, 4:42 IST
ಕುಕನೂರು: ಕೃಷಿಕನ ಬದುಕು ರಂಗೇರಿಸಿದ ಗುಲಾಬಿ ಬೆಳೆ
ADVERTISEMENT
ADVERTISEMENT
ADVERTISEMENT
ADVERTISEMENT