ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ನಾಮದೇವ ಕಾಗದಗಾರ

ಸಂಪರ್ಕ:
ADVERTISEMENT

ಗಾಲಿಗಳ ಮೇಲೆ ಕಲಾ ಪಯಣ

ಎರಡೂ ಕಾಲುಗಳಿಲ್ಲದ ಶರದ್‌ ಕುಲಕರ್ಣಿ, ಮೂರು ದಶಕಗಳಿಂದ ಗಾಲಿ ಕುರ್ಚಿಯಲ್ಲೇ ಕುಳಿತೇ ಕಾರ್ಟೂನ್ ಬರೆಯುತ್ತಾ ಜಗತ್ತು ನೋಡುತ್ತಿದ್ದಾರೆ. ಇಲ್ಲಿಯವರೆಗೂ ಅವರು ಬರೆದಿರುವ ಕಾರ್ಟೂನ್‌ಗಳ ಸಂಖ್ಯೆ ಐದುಸಾವಿರ ದಾಟಿದೆ.
Last Updated 2 ಡಿಸೆಂಬರ್ 2019, 19:30 IST
ಗಾಲಿಗಳ ಮೇಲೆ ಕಲಾ ಪಯಣ

ಬತ್ತದ ಬಾವಿಯ ಕಥೆಗಳು

ಈ ಬಾವಿಯಲ್ಲಿ ಸದಾ ಕಾಲ ನೀರು ಇರುವ ಕಾರಣ, ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿರುವ ಕೊಳವೆ ಬಾವಿ ಗಳಲ್ಲೂ ನೀರು ಬತ್ತುವುದಿಲ್ಲ. ಸುತ್ತಲಿನ ಗ್ರಾಮಗಳಾದ ಕರಿ ಯಾಲ, ಶಿಡಗನಾಳ, ದೇವರಗುಡ್ಡ ಸೇರಿದಂತೆ, ಮೂರ‍್ನಾಲ್ಕು ತಾಂಡಾಗಳಿಗೆ ಇದೇ ಬಾವಿಯ ನೀರೇ ಆಧಾರ. ಹೀಗಾಗಿ ಈ ಭಾಗದ ಜನರಿಗೆ ಇದು ‘ಪವಾಡ’ದ ಬಾವಿಯಾಗಿದೆ.
Last Updated 3 ಜೂನ್ 2019, 19:30 IST
ಬತ್ತದ ಬಾವಿಯ ಕಥೆಗಳು

ಕಾಗಿನೆಲೆ ಕೆರೆಯಲ್ಲಿ ಕ್ರೌಂಚ ಪಕ್ಷಿಗಳ ಕಲರವ

ಹಾವೇರಿ ಜಿಲ್ಲೆಗೆ ಲಗ್ಗೆಯಿಟ್ಟ ಯೂರೋಪ್‍ದಿಂದ ವಲಸೆ ಬಂದ ವಿದೇಶಿ ಬಾನಾಡಿ
Last Updated 16 ಏಪ್ರಿಲ್ 2019, 12:34 IST
ಕಾಗಿನೆಲೆ ಕೆರೆಯಲ್ಲಿ ಕ್ರೌಂಚ ಪಕ್ಷಿಗಳ ಕಲರವ

ಮೊದಲ ಭಾಷೆ ಚಿತ್ರಕಲೆ...

ಮನುಕುಲದ ಮೊದಲ ಭಾಷೆ ಚಿತ್ರಕಲೆಯೇ ಆಗಿತ್ತು. ನಮ್ಮೊಳಗಿನ ಏಕಾಂತದ ಚಿತ್ರಗಳನ್ನು ಲೋಕಾಂತಕ್ಕೆ ತರುವ ಗೆರೆಗಳಿಗೆ ಬಣ್ಣ ತುಂಬಲು ಬಿಡಿ. ಚಿಣ್ಣರ ಮನದೊಳಗಿನ ಚಿತ್ರಕ್ಕೆ ಗೋಡೆಯೇ ಕ್ಯಾನ್ವಾಸ್‌ ಆದರೂ ಚಿಂತೆ ಬೇಡ. ಚಿತ್ರಕಲೆಯಿಂದಾಗುವ ಉಪಯೋಗಗಳು ಒಂದೆರಡಲ್ಲ...
Last Updated 2 ಆಗಸ್ಟ್ 2015, 19:30 IST
fallback

ಚಿಣ್ಣರ ಮುದ್ದಿನ ಜೀರಂಗಿ

ಶಾಲೆಯಿಂದ ಮನೆಗೆ ಬರುವಾಗ ರಸ್ತೆ ಬದಿಯ ಒಂದು ಗಿಡದಲ್ಲಿ ‘ಚಿರ್... ಚಿರ್...’ ಎನ್ನುವ ಶಬ್ದ ಕೇಳಿಸಿತು. ಹತ್ತಿರ ಹೋಗಿ ನೋಡಿದೆ. ಗಿಡದ ಎಲೆಯ ಮೇಲೆ ಜೀರಂಗಿಯೊಂದು ಕುಳಿತಿತ್ತು. ಇನ್ನೊಂದು ಜೀರಂಗಿ ಒಣಗಿದ ಹುಲ್ಲಿನ ಎಸಳಿನ ಮೇಲೆ ಕುಳಿತಿತ್ತು. ಒಂದು ಜೀರಂಗಿ ಚಿರ್... ಚಿರ್... ಎನ್ನುತ್ತಿದ್ದರೆ, ಅದಕ್ಕೆ ಶ್ರುತಿ ನೀಡುವಂತೆ ಮತ್ತೊಂದು ಜೀರಂಗಿ ಸದ್ದು ಮಾಡುತ್ತಿತ್ತು. ನೋಡುತ್ತಿದ್ದಂತೆ ಒಂದು ಕೀಟ ಇನ್ನೊಂದರ ಹತ್ತಿರ ಹಾರಿ ಬಂದು ಕುಳಿತಿತು. ಅವು ಒಂದಕ್ಕೊಂದು ತಮ್ಮ ಕಾಲು–ಮೂತಿಗಳನ್ನು ತಿಕ್ಕಿಕೊಂಡವು.
Last Updated 1 ನವೆಂಬರ್ 2014, 19:30 IST
fallback

ಹಸಿರು ಹೊದಿಕೆಯ ‘ಪುಲ್ಲಣಿ’

ಹಾವೇರಿ ಜಿಲ್ಲೆ ದಾರ್ಶನಿಕರ ಬೀಡು. ಜಿಲ್ಲೆಯಲ್ಲಿ ಮಠ ಮಾನ್ಯಗಳು ಹೆಚ್ಚು. ಜತೆಗೆ ಪುಣ್ಯಕ್ಷೇತ್ರಗಳು ಅನೇಕ. ಧಾರ್ಮಿಕ ಹಾಗೂ ಐತಿಹಾಸಿಕ ಎರಡೂ ಹಿನ್ನೆಲೆ ಹೊಂದಿರುವ ಕ್ಷೇತ್ರ ಗಳಗನಾಥ. ಜಿಲ್ಲೆಯ ಗಡಿ ಗ್ರಾಮವಾದ ಇದು ಪುಟ್ಟ ಗ್ರಾಮ. ಇಲ್ಲಿನ ಗಳಗೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧಿ ಜತೆಗೆ ಗತ ವೈಭವ ನೆನಪಿಸುವಂತಹದು.
Last Updated 12 ಮೇ 2014, 19:30 IST
fallback

ಆದರ್ಶಗಳ ಸರಮಾಲೆ ಗಾಂಧಿ ಗುರುಕುಲ

ಈ ಶಾಲೆಯ ವಿದ್ಯಾರ್ಥಿಗಳು ಸಂಪೂರ್ಣ ಭಿನ್ನ. ಇವರು ನೂಲುತ್ತಾರೆ. ಗದ್ದೆಯಲ್ಲಿ ಕೆಲಸ ಮಾಡುತ್ತಾರೆ. ಸಾವಯವ ಗೊಬ್ಬರ ತಯಾರಿಸುತ್ತಾರೆ. ಹತ್ತಿ, ಮೆಕ್ಕೆಜೋಳ, ಜೋಳ ಹಾಗೂ ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ.
Last Updated 30 ಸೆಪ್ಟೆಂಬರ್ 2013, 20:07 IST
fallback
ADVERTISEMENT
ADVERTISEMENT
ADVERTISEMENT
ADVERTISEMENT