ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ಪದ್ಮನಾಭ ಭಟ್ಟ‌

ಸಂಪರ್ಕ:
ADVERTISEMENT

ಪುಸ್ತಕ ವಿಮರ್ಶೆ: ಚಿತ್ರಕ ಭಾಷೆಯಲ್ಲಿ ಮೂಡಿದ ಸಶಕ್ತ ಕಥೆಗಳು

‘ಫೀಪೋ’ ಸಂಕಲನದ ಮೊದಲನೇ ಕಥೆಯ ಹೆಸರು ‘ಒಂದು ಅ–ಸಹ್ಯ ಕತೆ’. ‘ಅಸಹ್ಯ’ ಎಂಬ ಶಬ್ದವನ್ನು ಒಡೆದು ಸಹ್ಯವೂ ಅಸಹ್ಯವೂ ಎರಡೂ ಆಗಿ ಕಾಣುವ ಹಾಗೆ ಮಾಡಿದ ಚಮತ್ಕಾರ ಇಲ್ಲಿದೆ. ಶೀರ್ಷಿಕೆಯ ಅರ್ಥಸಾಧ್ಯತೆಗಳ ಆಚೆಗೆ, ಶೀರ್ಷಿಕೆಯಲ್ಲಿನ ಈ ಚಮತ್ಕಾರವೂ ಇಡೀ ಕಥೆಗೆ ಹೊಂದುವಂತಿದೆ. ಯಾಕೆಂದರೆ ಈ ಇಡೀ ಕಥೆಯಲ್ಲಿಯೂ ಕತೆಗಾರನ ಬೌದ್ಧಿಕ ಚಮತ್ಕಾರವೇ ಮುನ್ನೆಲೆಯಲ್ಲಿದೆ.
Last Updated 6 ಆಗಸ್ಟ್ 2022, 19:30 IST
ಪುಸ್ತಕ ವಿಮರ್ಶೆ: ಚಿತ್ರಕ ಭಾಷೆಯಲ್ಲಿ ಮೂಡಿದ ಸಶಕ್ತ ಕಥೆಗಳು

ಪುಸ್ತಕ ವಿಮರ್ಶೆ | ಆಟಗಾಯಿ: ಮನುಷ್ಯ ಸಂಬಂಧಗಳ ‘ಮೌಲ್ಯ’ಮಾಪನ

‘ಆಟಗಾಯಿ’ ಆನಂದ್ ಗೋಪಾಲ್ ಅವರ ಮೊದಲ ಸಂಕಲನ. ಮೊದಲ ಸಂಕಲನವೆಂಬ ಯಾವ ಮೀಸಲಾತಿಯನ್ನೂ ಬೇಡದೆ ಇಂದಿನ ಗಮನಾರ್ಹ ಕಥೆಗಳ ಸಾಲಿನಲ್ಲಿ ನಿಲ್ಲಬಲ್ಲ ಹಲವು ಕಥೆಗಳು ಇಲ್ಲಿವೆ.
Last Updated 9 ಜುಲೈ 2022, 20:15 IST
ಪುಸ್ತಕ ವಿಮರ್ಶೆ | ಆಟಗಾಯಿ: ಮನುಷ್ಯ ಸಂಬಂಧಗಳ ‘ಮೌಲ್ಯ’ಮಾಪನ

ವಿಮರ್ಶೆ: ನಡುವಯದ ನೆರಳಲ್ಲಿ ಅರಳಿದ ಲಿಲ್ಲಿ ಹೂಗಳು

ಕೃತಿ: ಲಾರ್ಡ್ ಕಾರ್ನ್‌ವಾಲೀಸ್ ಮತ್ತು ಕ್ವೀನ್ ಎಲಿಜಬೆತ್
Last Updated 11 ಜೂನ್ 2022, 19:30 IST
ವಿಮರ್ಶೆ: ನಡುವಯದ ನೆರಳಲ್ಲಿ ಅರಳಿದ ಲಿಲ್ಲಿ ಹೂಗಳು

ಪುಸ್ತಕ ವಿಮರ್ಶೆ: ಹೊಗೆಯ ಹೊಳೆಯ ಒಳಹೊರಗಿನ ತಳಮಳಗಳು

ಕವಿತೆ, ಗಜಲ್‌, ವಿಮರ್ಶೆ, ಸಂಶೋಧನೆ, ಕಾದಂಬರಿ, ಅನುವಾದ – ಹೀಗೆ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಅಡ್ಡಾಡಿರುವ ಚಿದಾನಂದ ಸಾಲಿ ಅವರ ಎರಡನೇ ಕಥಾಸಂಕಲನ ‘ಹೊಗೆಯ ಹೊಳೆಯಿದು ತಿಳಿಯದು’.
Last Updated 26 ಮಾರ್ಚ್ 2022, 19:30 IST
ಪುಸ್ತಕ ವಿಮರ್ಶೆ: ಹೊಗೆಯ ಹೊಳೆಯ ಒಳಹೊರಗಿನ ತಳಮಳಗಳು

ಪುಸ್ತಕ ವಿಮರ್ಶೆ: ಉರಿವ ಕಣ್ಣೊಳಗೆ ಕುದಿವ ಕಣ್ಣೀರು

ನಾಟಕ, ಲೇಖನ, ಅನುವಾದ ಹೀಗೆ ಸಾಹಿತ್ಯದ ಬೇರೆ ಪ್ರಕಾರಗಳಲ್ಲಿ ಕೃಷಿ ಮಾಡಿರುವ ವಿಕಾಸ್‌ ಅವರ ಮೊದಲ ಕಥಾಸಂಕಲನ ‘ನೀಲವ್ವ’. ನಿರಂತರವಾಗಿ ತುಳಿತಕ್ಕೊಳಗಾಗುತ್ತಲೇ ಇರುವ ಸಮುದಾಯದ ಜನರ ಬರ್ಬರ ಬದುಕಿನ ‘ಇತಿ’ ಮತ್ತು ಆ ಬದುಕನ್ನು ಕಥೆಯಾಗಿಸುವಲ್ಲಿ ಎದುರಿಸಿದ ‘ಮಿತಿ’ ಎರಡೂ ಸೇರಿಯೇ ಈ ಕೃತಿಯ ಜಗತ್ತು ರೂಪುಗೊಂಡಿದೆ.
Last Updated 22 ಜನವರಿ 2022, 19:31 IST
ಪುಸ್ತಕ ವಿಮರ್ಶೆ: ಉರಿವ ಕಣ್ಣೊಳಗೆ ಕುದಿವ ಕಣ್ಣೀರು

ಪುಸ್ತಕ ವಿಮರ್ಶೆ: ಕೇಡುಗಾಲದ ಕುರಿತೇ ಕಟ್ಟಿದ ಪದ್ಯಗಳು

ತಮ್ಮ ತಲೆಮಾರಿನ ಬಹುತೇಕ ಬರಹಗಾರರು ಟಾರು ರಸ್ತೆ, ಅಂಚು ಕೊರೆದ ಸಿಮೆಂಟು ರಸ್ತೆಗಳಲ್ಲಿ ‘ಹೊಸ ನುಡಿಗಟ್ಟು’ ಹುಡುಕುವುದರಲ್ಲಿ ಮುಳುಗಿರುವಾಗ, ತಾವು ಮಾತ್ರ ಕಾಡ ನಡುವಿನ ಕಾಲುಹಾದಿಯಲ್ಲಿ, ಜಗದ ನೋವುಗಳನ್ನೆಲ್ಲ ಆಯ್ದು ತನ್ನಷ್ಟಕ್ಕೆ ಹಾಡುತ್ತ ಹೊರಟಿರುವ ಒಬ್ಬಂಟಿ ಹುಡುಗನ ಹಾಗೆ ಕಾಣಿಸುತ್ತಾರೆ ರಮೇಶ ಅರೋಲಿ.
Last Updated 25 ಡಿಸೆಂಬರ್ 2021, 19:30 IST
ಪುಸ್ತಕ ವಿಮರ್ಶೆ: ಕೇಡುಗಾಲದ ಕುರಿತೇ ಕಟ್ಟಿದ ಪದ್ಯಗಳು

ಒಳನೋಟ: ಪುನೀತ್‌ ರಾಜ್‌ಕುಮಾರ್‌, ಆ ನಿರ್ವಾತ ತುಂಬುವವರಾರು?

ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆಯ ಭವಿಷ್ಯದ ಕುರಿತು ಯುವ ಮನಸ್ಸುಗಳ ಕುತೂಹಲ
Last Updated 14 ನವೆಂಬರ್ 2021, 3:00 IST
ಒಳನೋಟ: ಪುನೀತ್‌ ರಾಜ್‌ಕುಮಾರ್‌, ಆ ನಿರ್ವಾತ ತುಂಬುವವರಾರು?
ADVERTISEMENT
ADVERTISEMENT
ADVERTISEMENT
ADVERTISEMENT