ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಪದ್ಮರಾಜ ದಂಡಾವತಿ

ಸಂಪರ್ಕ:
ADVERTISEMENT

ದೆಹಲಿಯ ‘ಆಪ್‌’ ಗೆಲುವು ಬೆಂಗಳೂರಿಗೆ ಹೇಳುತ್ತಿರುವ ಪಾಠವೇನು?

ಎಎಪಿಯನ್ನು ದೆಹಲಿ ಜನರು ಹೀಗೆ ನೀರು ಹಾಕಿ ಪೊರೆದಂತೆ ಬೆಂಗಳೂರಿನ ಜನರು ಕೂಡ ಮಾಡಬಹುದು ಎಂದು ಅನಿಸತೊಡಗಿದೆ. ದೆಹಲಿ ಮತ್ತು ಬೆಂಗಳೂರಿನ ನಡುವೆ ಬಹಳ ಹೋಲಿಕೆಗಳು ಇಲ್ಲದೇ ಇರಬಹುದು. ಆದರೆ, ಕೆಲವು ಹೋಲಿಕೆಗಳಾದರೂ ಇವೆ
Last Updated 11 ಫೆಬ್ರುವರಿ 2020, 8:49 IST
ದೆಹಲಿಯ ‘ಆಪ್‌’ ಗೆಲುವು ಬೆಂಗಳೂರಿಗೆ ಹೇಳುತ್ತಿರುವ ಪಾಠವೇನು?

ಬಂದ್ ಕರೆ ಹಿಂದಿನ ರಾಜಕೀಯ

ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ನಡುವೆ ಏಕೀಕರಣದ ಕಾಲದಿಂದಲೂ ಪೈಪೋಟಿ ನಡೆದಿದೆ. ದಕ್ಷಿಣ ಕರ್ನಾಟಕದ ಒಕ್ಕಲಿಗರು ಏಕೀಕರಣದ ವಿರುದ್ಧವಿದ್ದರು. ಏಕೀಕರಣವಾದರೆ ತಮ್ಮ ಕೈಯಲ್ಲಿನ ಅಧಿಕಾರ ತಪ್ಪಿ ಲಿಂಗಾಯತರ ಕೈ ಸೇರುತ್ತದೆ ಎಂದು ಅವರಿಗೆ ಗೊತ್ತಿತ್ತು.
Last Updated 2 ಆಗಸ್ಟ್ 2018, 4:18 IST
ಬಂದ್ ಕರೆ ಹಿಂದಿನ ರಾಜಕೀಯ

ಕಾಯುವ ಆಟದ ಮರ್ಮ ತಿಳಿಯದವರು...

ಬ್ಲ್ಯಾಕ್‌ಮೇಲ್‌ ತಂತ್ರಗಳಿಗೆ ಪಕ್ಷ ಮಣಿಯುತ್ತದೆ ಎಂದು ಗೊತ್ತಾದರೆ ಎಲ್ಲರೂ ಅದೇ ತಂತ್ರ ಬಳಸುತ್ತಾರೆ. ಇಂಥ ಬೆದರಿಕೆಗಳಿಗೆ ಸೊಪ್ಪು ಹಾಕದಿರುವುದೇ ಇದಕ್ಕೆ ಇರುವ ಉತ್ತರ, ಪರಿಹಾರ
Last Updated 12 ಜೂನ್ 2018, 19:30 IST
fallback

ಕನ್ನಡ ಚುನಾವಣೆ ವಿಷಯ ಆಗಬೇಕು ಎಂದು ಬಯಸುವುದು ಮರುಳೇ, ಮೂರ್ಖತನವೇ?

ರಾಜ್ಯ ಭಾಷೆಯಲ್ಲಿ ಶಿಕ್ಷಣ ಕೊಡುವುದಕ್ಕೆ ಸುಪ್ರೀಂ ಕೋರ್ಟ್‌ ಆದೇಶವೊಂದೇ ಅಡ್ಡಿಯೇ? ನಾಡು ನುಡಿಯ ಉಳಿವಿಗಾಗಿ ನಡೆಯುವ ಪ್ರಯತ್ನಗಳಿಗೆ ಗಟ್ಟಿ ಬೆಂಬಲ ನೀಡಬೇಕಾದ ಜನನಾಯಕರು, ಜನರ ನಾಡಿಮಿಡಿತಕ್ಕೆ ತಕ್ಕಂತೆ ಜಾಣ ನಡೆ ಪ್ರದರ್ಶಿಸುತ್ತಿದ್ದಾರೆಯೇ?
Last Updated 1 ಮಾರ್ಚ್ 2018, 19:30 IST
ಕನ್ನಡ ಚುನಾವಣೆ ವಿಷಯ ಆಗಬೇಕು ಎಂದು ಬಯಸುವುದು ಮರುಳೇ, ಮೂರ್ಖತನವೇ?

ಬೆಳಗೊಳದ ಬಾಹುಬಲಿ ಹೇಳುವುದು ಏನೆಂದರೆ...

ಈ ಅಪೂರ್ವ ಶಿಲ್ಪ ದೈವಸೃಷ್ಟಿ ಎನ್ನಿಸುವಂಥದು. ಬದುಕು– ಸಾಮ್ರಾಜ್ಯ ಎಲ್ಲವನ್ನು ಮೀರಿ ಬೆತ್ತಲೆ ನಿಂತ ರೀತಿ ಯಾವ ಧರ್ಮ ಪ್ರಭಾವನೆಗಿಂತಲೂ ಕಡಿಮೆಯದಲ್ಲ. ಮೂರ್ತಿಯ ಮುಖದಲ್ಲಿ ಸೂಸುವ ಮಂದಹಾಸ, ವಿಷಾದಗಳೆರಡೂ ಅರ್ಥಪೂರ್ಣ...
Last Updated 20 ಜನವರಿ 2018, 19:30 IST
ಬೆಳಗೊಳದ ಬಾಹುಬಲಿ ಹೇಳುವುದು ಏನೆಂದರೆ...

ಈಗ ದಾರಿಗಳು ಅಗಲುವ ಸಮಯ...

ಒಂದು ದಿನ ತುಮಕೂರಿನಿಂದ ಆ ಹೆಣ್ಣುಮಗಳು ಭೋರೆಂದು ಅಳುತ್ತ ನನಗೆ ಕರೆ ಮಾಡಿದ್ದನ್ನು ನಾನು ಎಂದಿಗೂ ಮರೆಯಲಾರೆ. ಎದೆಯುದ್ದ ಬೆಳೆದು ನಿಂತಿದ್ದ ತನ್ನ ಮಗ ವಿನಾಕಾರಣ ನೇಣಿಗೆ ಕೊರಳು ಕೊಟ್ಟುದನ್ನು ಅವರು ಗೊಳೋ ಎಂದು ಅಳುತ್ತ ತೋಡಿಕೊಂಡರು. ಅವರಿಗೆ ಆತ ಒಬ್ಬನೇ ಮಗ. ತಾಯಿಯ ಎಲ್ಲ ಕನಸುಗಳಿಗೆ ಕೊಳ್ಳಿ ಇಟ್ಟು ಸತ್ತು ಹೋಗಿದ್ದ. ‘ಯಾಕೆ?’, ‘ಏನು?’ ಎಂದು ಯಾವ ಸುಳಿವನ್ನೂ ಬಿಟ್ಟಿರಲಿಲ್ಲ.
Last Updated 26 ಆಗಸ್ಟ್ 2017, 19:30 IST
ಈಗ ದಾರಿಗಳು ಅಗಲುವ ಸಮಯ...

ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

ಸಿದ್ದರಾಮಯ್ಯ 2017ರ ಮುಂಗಡಪತ್ರ ಮಂಡಿಸುವಾಗ ‘ಅಮ್ಮ ಕ್ಯಾಂಟೀನ್‌’ ಮಾದರಿಯಲ್ಲಿ ‘ನಮ್ಮ ಕ್ಯಾಂಟೀನ್‌’ ಶುರು ಮಾಡುವುದಾಗಿ ಘೋಷಿಸಿ ₹ 100 ಕೋಟಿ ತೆಗೆದು ಇರಿಸಿದ್ದರು. ಹಾಗೆ ಮಾಡುವಾಗ ಜಯಲಲಿತಾ ಅವರು ಅಧಿಕಾರದಲ್ಲಿ ಇದ್ದೂ ಜನಪ್ರೀತಿ ಕಳೆದುಕೊಳ್ಳದೆ ಮರಳಿ ಅಧಿಕಾರಕ್ಕೆ ಬಂದುದು ಅವರ ನೆನಪಿನಲ್ಲಿ ಇತ್ತು...
Last Updated 19 ಆಗಸ್ಟ್ 2017, 19:30 IST
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...
ADVERTISEMENT
ADVERTISEMENT
ADVERTISEMENT
ADVERTISEMENT