ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಾಣೇಶ ಪೂಜಾರ ಗಿಣಗೇರಾ

ಸಂಪರ್ಕ:
ADVERTISEMENT

ಶಾಲೆ ಬಣ್ಣ ನೋಡು ಬಾರೋ ಅಣ್ಣಾ

ತಿಂಗಳ ಕೊನೆಯ ಭಾನುವಾರ ಹನ್ನೆರಡು ಜನರ ತಂಡವೊಂದುದು ಸರಕಾರಿ ಶಾಲೆಯಲ್ಲಿರುತ್ತದೆ. ಶಾಲೆಯ ಧೂಳನ್ನೊಮ್ಮೆ ಸ್ವಚ್ಛಗೊಳಸಿ, ಶಾಲಾ ಕೊಠಡಿಗಳನ್ನು ಶುಚಿಗೊಳಿಸಿಕೊಂಡು ಬಣ್ಣ ಬಳಿಯಲು ಆರಂಭಿಸಿ ಬಿಡುತ್ತದೆ.
Last Updated 13 ಜುಲೈ 2024, 23:30 IST
ಶಾಲೆ ಬಣ್ಣ ನೋಡು ಬಾರೋ ಅಣ್ಣಾ

ಗೋ ಸೇವೆಗೆ ವಜ್ರಮಹೋತ್ಸವ !

ಕೊಪ್ಪಳದಲ್ಲಿ ಜೈನಸಮುದಾಯ ನಡೆಸುತ್ತಿರುವ ಗೋಶಾಲೆ, ನೂರಾರು ಜಾನುವಾರುಗಳಿಗೆ ಆಶ್ರಯ ನೀಡಿದೆ. ಸಮುದಾಯ, ಸಾರ್ವಜನಿಕರ ವಂತಿಕೆಯಿಂದ ನಡೆಯುತ್ತಿರುವ ಗೋಶಾಲೆಗೆ ಈಗ 75ರ ಸಂಭ್ರಮ.
Last Updated 9 ಸೆಪ್ಟೆಂಬರ್ 2019, 19:30 IST
ಗೋ ಸೇವೆಗೆ ವಜ್ರಮಹೋತ್ಸವ !

ಪರಿಸರ ಮಿತ್ರ ‌ಇ–ಶಾಲೆ

ಇದು ಕೊಪ್ಪಳ ತಾಲ್ಲೂಕಿನ ಪುಟ್ಟ ಗ್ರಾಮ ಹೊಸಕನಕಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಶಾಲೆ ಒಳ ಹೊಕ್ಕರೆ, ಮರಗಳು, ತರಕಾರಿ ತೋಟ ನಿಮ್ಮನ್ನು ಸ್ವಾಗತಿಸುತ್ತದೆ. ಮಾತ್ರವಲ್ಲ, ‘ಸರ್ಕಾರಿ ಶಾಲೆ ಎಂದರೆ ಹಿಂಗೂ ಇದೆಯಾ’ ಎಂದು ಹುಬ್ಬೇರಿಸುವಂತಹ ಸೌಲಭ್ಯಗಳು ತೆರೆದುಕೊಳ್ಳುತ್ತವೆ. ಇದಕ್ಕೆಲ್ಲ ಮುಖ್ಯ ಕಾರಣ ಇಲ್ಲಿನ ಶಾಲೆಯ ಶಿಕ್ಷಕರು, ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳ ಪರಿಶ್ರಮ.
Last Updated 3 ಜೂನ್ 2019, 19:30 IST
ಪರಿಸರ ಮಿತ್ರ ‌ಇ–ಶಾಲೆ

ಚುನಾವಣಾ ನಿರ್ವಹಣೆಯ ವೈಫಲ್ಯ

ಇಂಡೊನೇಷ್ಯಾದಲ್ಲಿ ನಡೆದ ಚುನಾವಣೆಯಲ್ಲಿ ಅವಿರತವಾಗಿ ಮತಪತ್ರಗಳ ಎಣಿಕೆಯಿಂದ ಬಳಲಿ 272 ಮಂದಿ ಚುನಾವಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ (ಪ್ರ.ವಾ., ಏ.29). ಇದುಅಲ್ಲಿನ ಚುನಾವಣಾ ಆಯೋಗದ ನಿರ್ವಹಣಾ ವೈಫಲ್ಯವೇ ಸರಿ.
Last Updated 29 ಏಪ್ರಿಲ್ 2019, 18:30 IST
fallback

ಅಲ್ಲಿ ಬಾಯಾರಿದೆ ಭೂಮಿ ಇಲ್ಲಿ ಉಕ್ಕಿದೆ ಹಸಿರು

ರಣಬಿಸಿಲಿಗೆ ಕೊಪ್ಪಳ ತತ್ತರಿಸಿ ಹೋಗಿದೆ. ಜೀವನದಿ ತುಂಗಭದ್ರೆ ಒಡಲು ಬರಿದಾಗಿದೆ. ಇಂಥದರ ಮಧ್ಯೆಯು ಮೂಲ ಸೌಕರ್ಯ ಗಳಿಂದ ವಂಚಿತ ಇಲ್ಲಿಯ ಸರಕಾರಿ ಶಾಲೆಗಳೂ ಹಸಿರಿನಿಂದ ಕಂಗೊಳಿಸುತ್ತಿವೆ. ಇದಕ್ಕೆ ಕಾರಣ ಶಿಕ್ಷಕರ ‘ಹಸಿರು ಸಂಕಲ್ಪ’. ಈ ಶಾಲೆಗಳನ್ನೊಮ್ಮೆ ಸುತ್ತು ಹಾಕೋಣ ಬನ್ನಿ...
Last Updated 9 ಮೇ 2016, 19:53 IST
ಅಲ್ಲಿ ಬಾಯಾರಿದೆ ಭೂಮಿ ಇಲ್ಲಿ ಉಕ್ಕಿದೆ ಹಸಿರು

ಸದ್ಬಳಕೆಗೆ ಸುಸಮಯ

ರಾಜ್ಯದಲ್ಲಿ ಭೀಕರ ಬರ ಇದೆ. ಜನ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಕೆಲವೆಡೆ ಕೆರೆ ಹೂಳೆತ್ತುವ ಕೆಲಸವನ್ನು ನೀಡಿದೆ. ಇದು ಒಳ್ಳೆಯ ನಿರ್ಧಾರ.
Last Updated 8 ಮೇ 2016, 19:44 IST
fallback

ಅಕ್ಷರದ ಜೊತೆ ಹಸಿರು ಕ್ರಾಂತಿ

ಬೆಳೆವ ಸಿರಿ 5
Last Updated 13 ಏಪ್ರಿಲ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT