ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರದೀಪ ಟಿ.ಕೆ

ಸಂಪರ್ಕ:
ADVERTISEMENT

ಸಿದ್ಧ, ಸಮತೋಲಿತ ಆಹಾರ ಕೈಗೆಟುಕುವ ಬೆಲೆಯಲ್ಲಿ

ಸಿದ್ಧ, ಸಮತೋಲಿತ ಆಹಾರ ಕೈಗೆಟುಕುವ ಬೆಲೆಯಲ್ಲಿ
Last Updated 24 ಫೆಬ್ರುವರಿ 2020, 19:30 IST
ಸಿದ್ಧ, ಸಮತೋಲಿತ ಆಹಾರ ಕೈಗೆಟುಕುವ ಬೆಲೆಯಲ್ಲಿ

ದಲಿತ ಸಂವೇದನೆಯ ನಾನಾ ಮುಖಗಳು

ದಲಿತ ಸಾಹಿತ್ಯ ಸಂಪುಟವನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರತರಲಾಗಿದೆ. ಡಾ. ಸಣ್ಣರಾಮ ಸಣ್ಣ ಕಥೆ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಕಾವ್ಯ, ಡಾ. ಅರ್ಜುನ ಗೊಳಸಂಗಿ ಮಾನವಿಕ, ಪ್ರೊ. ಎಚ್. ಟಿ. ಪೋತೆ ಜಾನಪದ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಂಶೋಧನೆ ಸಂಪುಟ ಸಂಪಾದಿಸಿದ್ದಾರೆ.
Last Updated 23 ನವೆಂಬರ್ 2019, 19:30 IST
ದಲಿತ ಸಂವೇದನೆಯ ನಾನಾ ಮುಖಗಳು

ಶಾಪಿಂಗ್‌ ಡಯೆಟ್‌!

ಹೆಚ್ಚಿನವರು ಬೋರ್ ಆಯಿತೆಂದು ಅಗತ್ಯವಿಲ್ಲದಿದ್ದರೂ ಶಾಪಿಂಗ್ ಮಾಡುವ ಹವ್ಯಾಸ ಹೊಂದಿರುತ್ತಾರೆ. ಅತಿಯಾಗಿ ಬೇಡದ ವಸ್ತುಗಳ ಮೇಲೆ ಹಣ ಸುರಿಯುವುದು ನಿಮ್ಮ ಆರ್ಥಿಕತೆಯ ಮೇಲೆ ನೀವು ತಂದುಕೊಳ್ಳುವ ಪೆಟ್ಟು.
Last Updated 3 ಸೆಪ್ಟೆಂಬರ್ 2019, 19:45 IST
ಶಾಪಿಂಗ್‌ ಡಯೆಟ್‌!

ಖುಷಿಗೆ ನಾಂದಿ ಹಾಡುವ ಮಿನಿಮಲಿಸಮ್‌

ಕನಿಷ್ಠ ಅವಶ್ಯಕತೆಗಳು, ಸರಳ ಬದುಕು ಸದ್ಯದ ಟ್ರೆಂಡ್‌. ಎಷ್ಟು ಅಗತ್ಯವೋ ಅಷ್ಟರಲ್ಲೇ ಜೀವನ ನಡೆಸುವುದು ಅನಗತ್ಯ ಒತ್ತಡಗಳನ್ನು ಕಡಿಮೆ ಮಾಡುವ ಪರಿ ಎನ್ನುತ್ತಾರೆ ತಜ್ಞರು.
Last Updated 3 ಆಗಸ್ಟ್ 2019, 7:15 IST
ಖುಷಿಗೆ ನಾಂದಿ ಹಾಡುವ ಮಿನಿಮಲಿಸಮ್‌

ಅಂತರರಾಷ್ಟ್ರೀಯ ವಿವಾಹ ಪ್ರದರ್ಶನ

ಪೂರ್ವ ತಯಾರಿಯಾಗಿ ಆಭರಣ, ವಸ್ತ್ರ, ಉಡುಗೊರೆಗಳ ಖರೀದಿಗೆಂದೇ ಒಂದಷ್ಟು ದಿನಗಳನ್ನು ಮೀಸಲಿಡಲಾಗುತ್ತದೆ. ಕೆಲವರಿಗೆ ಇವುಗಳ ಆಯ್ಕೆಯಲ್ಲಿ ಗೊಂದಲಗಳೂ ಇರಬಹುದು
Last Updated 26 ಜುಲೈ 2019, 19:52 IST
ಅಂತರರಾಷ್ಟ್ರೀಯ ವಿವಾಹ ಪ್ರದರ್ಶನ

ಸಿಟಿಜನರೇ ಕೇಳದೆ ನಿಮಗೀಗ..!

ನೀವು ಸಂಗೀತ ಪ್ರೇಮಿಗಳೇ. ಒಳ್ಳೆಯ ವಿಚಾರ. ಅಂತೆಯೇ ಅದಕ್ಕಾಗಿ ಸತತ ಇಯರ್ ಫೋನ್ ಬಳಸುತ್ತೀರಾ. ಹಾಗಾದರೇ ನಿಮ್ಮ ಕಿವಿಯ ಬಗ್ಗೆ ಇರಲಿ ಎಚ್ಚರ.
Last Updated 22 ಜುಲೈ 2019, 19:34 IST
ಸಿಟಿಜನರೇ ಕೇಳದೆ ನಿಮಗೀಗ..!

ಬಯಲು ಮೂತ್ರ ನಗರವಿಡೀ ನಾತ!

ನಗರದ ಸೌಂದರ್ಯವಿರುವುದು ಅದರ ಸ್ವಚ್ಛತೆಯಲ್ಲಿ. ಆದರೆ ರಾಜಧಾನಿ ಬೆಂಗಳೂರು ಕಸ ವಿಲೇವಾರಿ, ಒಳಚರಂಡಿಯಂತಹ ಅನೇಕ ಸಮಸ್ಯೆಗಳ ಜೊತೆಗೆ ತೆರೆದ ಜಾಗದಲ್ಲಿನ ಮೂತ್ರ ವಿಸರ್ಜನೆಯಿಂದ ನಾರುತ್ತಿದೆ.
Last Updated 15 ಜುಲೈ 2019, 19:45 IST
ಬಯಲು ಮೂತ್ರ ನಗರವಿಡೀ ನಾತ!
ADVERTISEMENT
ADVERTISEMENT
ADVERTISEMENT
ADVERTISEMENT