ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಹ್ಲಾದ ಪರ್ವತಿ

ಸಂಪರ್ಕ:
ADVERTISEMENT

ಫ್ರಾನ್ಸ್ ಕಡಲತೀರದ ವಿಶಿಷ್ಟ ದ್ವೀಪ– ಮಾಂಟ್ ಸೇಂಟ್ ಮೈಕೆಲ್

ಫ್ರಾನ್ಸ್ ಕಡಲತೀರದ ವಿಶಿಷ್ಟ ದ್ವೀಪ ‘ಮಾಂಟ್ ಸೇಂಟ್ ಮೈಕೆಲ್’ ವಿಶ್ವ ಪಾರಂಪರಿಕ ತಾಣ. ಇಷ್ಟೇ ಅಲ್ಲದೇ ಭೂ ವೈಜ್ಞಾನಿಕ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸೊಗಸಾದ ವಾಸ್ತುಶಿಲ್ಪದಿಂದ ಪ್ರವಾಸಿಗರನ್ನು ನೂರಾರು ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ದು ವಿಸ್ಮಿತರನ್ನಾಗಿಸುತ್ತದೆ.
Last Updated 3 ಆಗಸ್ಟ್ 2024, 23:58 IST
 ಫ್ರಾನ್ಸ್ ಕಡಲತೀರದ ವಿಶಿಷ್ಟ ದ್ವೀಪ– ಮಾಂಟ್ ಸೇಂಟ್ ಮೈಕೆಲ್

ಪ್ರವಾಸ– ವಿಂಡ್‌ಮಿಲ್‌ ವಿಲೇಜ್‌:ಭೂಲೋಕದ ಸ್ವರ್ಗ ನೆದರ್ಲೆಂಡ್ಸ್‌ನ ಝಾನ್ಸ ಶಾನ್ಸ್‌

ನೆದರ್ಲೆಂಡ್ಸ್‌ನ ಯಾವುದೇ ಊರಿಗೆ ಹೋದರೂ ನೀವು ನದಿ, ಕಾಲುವೆ ಕಾಣುವುದಷ್ಟೇ ಅಲ್ಲ, ಅವುಗಳ ಮೂಲಕವೇ ಪ್ರವಾಸ ಸಾಗುತ್ತದೆ. ನೀರಿನ ಸಮೃದ್ಧ ಸೌಲಭ್ಯವಿರುವ ಈ ದೇಶದ ಜಲಸಾರಿಗೆ ನಿರ್ವಹಣೆ ಹಾಗೂ ಅದರ ಬಳಕೆಯ ವಿಧಾನ ಅನುಕರಣೀಯ. ಅಂತೆಯೇ ನದಿ, ನದಿ ತೀರ ಮತ್ತು ಬಯಲು ಪ್ರದೇಶದಲ್ಲಿ ಗಾಳಿ ಯಂತ್ರಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಈ ರಾಷ್ಟ್ರ ಸ್ವಾವಲಂಬಿ. ಹದಿನಾಲ್ಕನೇ ಶತಮಾನದಲ್ಲಿ ತಗ್ಗು ಪ್ರದೇಶದ್ದಲ್ಲಿದ್ದ ನೀರನ್ನು ಎತ್ತಲು ಹಾಗೂ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆಗೆ ಈ ಗಾಳಿಯಂತ್ರಗಳು ಬಳಕೆಯಾಗುತ್ತಿದ್ದವು.
Last Updated 21 ಆಗಸ್ಟ್ 2022, 0:15 IST
ಪ್ರವಾಸ– ವಿಂಡ್‌ಮಿಲ್‌ ವಿಲೇಜ್‌:ಭೂಲೋಕದ ಸ್ವರ್ಗ ನೆದರ್ಲೆಂಡ್ಸ್‌ನ ಝಾನ್ಸ ಶಾನ್ಸ್‌

ಪ್ರಪಂಚದ ಸುಂದರ ಗ್ರಾಮ

ಯುರೋಪ್ ಒಕ್ಕೂಟದ ಚಿಕ್ಕ ರಾಷ್ಟ್ರ ಆಸ್ಟ್ರಿಯಾ. ಈ ದೇಶದ ಒಳನಾಡಿನ ಸೌಂದರ್ಯ ಚಿರಕಾಲ ನೆನಪಿಡುವಂತಹದು. ಕಣ್ಮನ ಸೆಳೆಯುವ ಆಲ್ಫ್ಸ್‌ ಪರ್ವತಗಳೂ ಈ ದೇಶದಲ್ಲಿ ಇರುವುದರಿಂದ ನಿಸರ್ಗದ ಸಹಜ ಸೊಬಗು ಇಲ್ಲಿ ತುಂಬಿಕೊಂಡಿದೆ. ಈ ಪರ್ವತಸ್ತೋಮದ ಮಂಜಿನ ಹೊದಿಕೆಯ ಇಳಿಜಾರುಗಳಲ್ಲಿ ಮೈಚಾಚಿದ ಹುಲ್ಲುಗಾವಲು, ಅಲ್ಲಿ ಮೇಯುವ ಹಸು, ಕುರಿಗಳು, ನದಿ ಸೇತುವೆಗಳ ದೃಶ್ಯಗಳು ಮನಮೋಹಕ.
Last Updated 25 ಜೂನ್ 2022, 19:30 IST
ಪ್ರಪಂಚದ ಸುಂದರ ಗ್ರಾಮ

‘5 ಡಿ’ನಲ್ಲಿ ಹಾಲೆಂಡ್‌ ನೋಡಿ..

ಆ್ಯಮ್‌ಸ್ಟರ್‌ಡ್ಯಾಂನಲ್ಲಿರುವ ‘ದಿಸ್ ಈಸ್ ಹಾಲಂಡ್‌’ ಎಂಬ ‘5 ಡಿ ಫ್ಲೈಟ್ ಅನುಭವ’ ನೀಡುವ ಪ್ರವಾಸಿ ತಾಣ.
Last Updated 21 ಆಗಸ್ಟ್ 2019, 19:30 IST
‘5 ಡಿ’ನಲ್ಲಿ ಹಾಲೆಂಡ್‌ ನೋಡಿ..

ತೇಲುವ ಊರಲಿ ದೋಣಿ ಯಾನ

ನೀರಿನಲ್ಲಿ ತೇಲುವಂತೆ ಕಾಣುವ ನಗರದ ಹೆಸರು ವೆನಿಸ್‌. ಇದು ಇಟಲಿ ದೇಶದ ದ್ವೀಪ ನಗರಿ. ಇಲ್ಲಿನ ಏಡ್ರಿಯಾಟಿಕ್ ಸಮುದ್ರದಲ್ಲಿರುವ ಚಿಕ್ಕ ದ್ವೀಪಗಳಲ್ಲಿ ಇದೂ ಒಂದು. ಇದನ್ನು ಭುವಿಯ ಮೇಲಿನ ಸ್ವರ್ಗ, ತೇಲಾಡುವ ಪಟ್ಟಣ, ಸಪ್ನ ನಗರಿ, ಮುಖವಾಡಗಳ ನಗರ, ವಾಟರ್ ಸಿಟಿ, ಏಡ್ರಿಯಾಟಿಕ್ ರಾಣಿ..ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.
Last Updated 12 ಜೂನ್ 2019, 19:30 IST
ತೇಲುವ ಊರಲಿ ದೋಣಿ ಯಾನ

ಹ್ಯಾಪಿ ಕಂಟ್ರಿಯೊಳ್‌ ಸೈಕಲ್ ಸಂಸ್ಕೃತಿ

ನೆದರ್ಲೆಂಡ್ಸ್‌ ದೇಶದ ಜನರ ಸೈಕಲ್‌ ಪ್ರೀತಿ ಅನುಕರಣೀಯ. ನಾಲ್ಕು ದಶಕಗಳ ಹಿಂದೆ ನಡೆದ ‘ಮಕ್ಕಳನ್ನು ಉಳಿಸಿ’ ಎಂಬ ಚಳವಳಿಯು ಈ ಸೈಕಲ್‌ ಪ್ರೀತಿಯ ಹಿಂದಿನ ಮಾನವೀಯ ಮುಖವನ್ನೂ ತೆರೆದಿಡುತ್ತದೆ...
Last Updated 23 ಮಾರ್ಚ್ 2019, 19:30 IST
ಹ್ಯಾಪಿ ಕಂಟ್ರಿಯೊಳ್‌ ಸೈಕಲ್ ಸಂಸ್ಕೃತಿ
ADVERTISEMENT
ADVERTISEMENT
ADVERTISEMENT
ADVERTISEMENT