ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಮೋದ

ಸಂಪರ್ಕ:
ADVERTISEMENT

ಕೊಪ್ಪಳ: ಜಿಲ್ಲೆಯಲ್ಲಿ ಶೇ. 68.33ರಷ್ಟು ಬಿತ್ತನೆ

ಮಳೆ ಬಿಡುವಿನ ಬಳಿಕ ಚುರುಕುಗೊಂಡ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ
Last Updated 7 ನವೆಂಬರ್ 2024, 8:02 IST
ಕೊಪ್ಪಳ: ಜಿಲ್ಲೆಯಲ್ಲಿ ಶೇ. 68.33ರಷ್ಟು ಬಿತ್ತನೆ

ಕೊಪ್ಪಳ: ಪ್ರವಾಸಿ ತಾಣ ಪರಿಚಯಕ್ಕೆ ಬೇಕಿದೆ ಮಾಹಿತಿ ಸ್ಪರ್ಶ

ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನದ ಮುಖ್ಯದ್ವಾರದಿಂದ ಬಂದರೆ ನಿಮಗೆ ಜಿಲ್ಲೆಯ ‘ಪ್ರವಾಸಿ ಲೋಕ’ ಅನಾವರಣಗೊಳ್ಳುತ್ತದೆ. ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಗೆ ಗುಚ್ಛ ಒಂದೇ ಭವನದಲ್ಲಿ ಲಭ್ಯವಾಗುತ್ತಿದ್ದು, ಇದಕ್ಕೆ ಮತ್ತಷ್ಟು ಮಾಹಿತಿಯ ಸ್ಪರ್ಶ ಬೇಕಾಗಿದೆ.
Last Updated 14 ಅಕ್ಟೋಬರ್ 2024, 5:09 IST
ಕೊಪ್ಪಳ: ಪ್ರವಾಸಿ ತಾಣ ಪರಿಚಯಕ್ಕೆ ಬೇಕಿದೆ ಮಾಹಿತಿ ಸ್ಪರ್ಶ

ಕಿನ್ನಾಳ ಆಗುವುದೇ ತ್ಯಾಜ್ಯ, ವ್ಯಾಜ್ಯ ಮುಕ್ತ?

ಕರಕುಶಲ ಕಲೆಗಳ ತವರೂರು ಎಂದೇ ಖ್ಯಾತಿ ಪಡೆದ ತಾಲ್ಲೂಕಿನ ಕಿನ್ನಾಳ ಗ್ರಾಮದ ‘ಕಿಸ್ಕಾಲು’ ಗೊಂಬೆಗಳ ಮೊಗದ ಮೇಲಿರುವ ನಗು ಆ ಊರಿನ ಜನರಲ್ಲಿಲ್ಲ. ನಮ್ಮೂರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದು ಹಲವು ಬಾರಿ ಆಗ್ರಹಿಸಿದರೂ ಜನಪ್ರತಿನಿಧಿಗಳು ಕಿವಿಯಾಗಿಲ್ಲ.
Last Updated 30 ಸೆಪ್ಟೆಂಬರ್ 2024, 4:41 IST
ಕಿನ್ನಾಳ ಆಗುವುದೇ ತ್ಯಾಜ್ಯ, ವ್ಯಾಜ್ಯ ಮುಕ್ತ?

ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ: ಮೂಲ ಸೌಕರ್ಯ ಕಲ್ಪಿಸಲು ಬೇಕಿದೆ ವೇಗ

ಹೆಸರಾಂತ ಧಾರ್ಮಿಕ ಕ್ಷೇತ್ರಗಳಲ್ಲಿ ವರ್ಷಕ್ಕೊಮ್ಮೆಯೋ ಅಥವಾ ವಿಶೇಷ ಸಂದರ್ಭದಲ್ಲಿಯೋ ಲಕ್ಷಾಂತರ ಭಕ್ತರು ಒಂದೆಡೆ ಸೇರುವುದು ಸಹಜ. ಆದರೆ ಕೊಪ್ಪಳ ತಾಲ್ಲೂಕಿನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದರ್ಶನಕ್ಕೆ ವಾರಕ್ಕೆ ಎರಡು ಬಾರಿ ಹಾಗೂ ಪ್ರತಿ ಹುಣ್ಣಿಮೆಗೂ ಲಕ್ಷಾಂತರ ಭಕ್ತರು ಬರುವುದು ಸಾಮಾನ್ಯವಾಗಿದೆ.
Last Updated 30 ಸೆಪ್ಟೆಂಬರ್ 2024, 4:39 IST
ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ: ಮೂಲ ಸೌಕರ್ಯ ಕಲ್ಪಿಸಲು ಬೇಕಿದೆ ವೇಗ

ಕೊಪ್ಪಳ: ಸೌಹಾರ್ದದಿಂದ ಹಬ್ಬ ಆಚರಿಸಿದ ಹಿಂದೂ ಹಾಗೂ ಮುಸ್ಲಿಮರು

ಹಿಂದೂ ಹಾಗೂ ಮುಸ್ಲಿಮರು ಇಲ್ಲಿ ಸೌಹಾರ್ದದಿಂದ ಹಬ್ಬ ಆಚರಿಸುವ ಮೂಲಕ ಮಾದರಿ ಎನಿಸಿದ್ದಾರೆ.
Last Updated 16 ಸೆಪ್ಟೆಂಬರ್ 2024, 21:06 IST
ಕೊಪ್ಪಳ: ಸೌಹಾರ್ದದಿಂದ ಹಬ್ಬ ಆಚರಿಸಿದ ಹಿಂದೂ ಹಾಗೂ ಮುಸ್ಲಿಮರು

ಪತ್ರಿಕಾ ವಿತರಕರ ದಿನ: ಸವಾಲಿನ ನಡುವೆಯೂ ಪತ್ರಿಕೆ ಹಂಚುವ ಪ್ರೀತಿ....

‘ಪೂರ್ಣ ಕತ್ತಲು, ಬೀದಿದೀಪಗಳೇ ನಮ್ಮ ಓಡಾಟಕ್ಕೆ ಬೆಳಕು... ಚಳಿ, ಮಳೆ, ಗಾಳಿ ಲೆಕ್ಕಿಸದೇ ಕತ್ತಲು ಸರಿಯುವ ಮೊದಲೇ ಒಪ್ಪಟವಾಗಿ ಪತ್ರಿಕೆಗಳನ್ನು ಜೋಡಿಸಿಟ್ಟುಕೊಂಡು ನಮ್ಮ ಪಯಣ ಆರಂಭವಾಗುತ್ತದೆ. ಸೂರ್ಯೋದಯಕ್ಕೂ ಮೊದಲು ಓದುಗನ ಮನೆಗೆ ಪತ್ರಿಕೆ ತಲುಪಿಸಿದರೆ ಅದೇ ನಿರಾಳ ಭಾವ...‘
Last Updated 4 ಸೆಪ್ಟೆಂಬರ್ 2024, 5:05 IST
ಪತ್ರಿಕಾ ವಿತರಕರ ದಿನ: ಸವಾಲಿನ ನಡುವೆಯೂ ಪತ್ರಿಕೆ ಹಂಚುವ ಪ್ರೀತಿ....

ಕೊಪ್ಪಳ | ತುಂಗಭದ್ರಾ ಜಲಾಶಯ: ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಆತಂಕ

ತುಂಗಭದ್ರಾ ಜಲಾಶಯದಿಂದ ರಭಸವಾಗಿ ಹರಿದು ಹೋಗುತ್ತಿದೆ ನೀರು, ನಿಲ್ಲಿಸಲು ಸರ್ವಪ್ರಯತ್ನ
Last Updated 13 ಆಗಸ್ಟ್ 2024, 5:41 IST
ಕೊಪ್ಪಳ | ತುಂಗಭದ್ರಾ ಜಲಾಶಯ: ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಆತಂಕ
ADVERTISEMENT
ADVERTISEMENT
ADVERTISEMENT
ADVERTISEMENT