ಏಕರೂಪ ನಾಗರಿಕ ಸಂಹಿತೆ ಚರ್ಚೆ: ಮೋದಿ ಸರ್ಕಾರಕ್ಕೆ ಹಲವು ಪ್ರಶ್ನೆಗಳು
ಯಾವ ಕಾನೂನುಗಳನ್ನು ಯುಸಿಸಿ ಬದಲಿಸುತ್ತದೆ? ಯುಸಿಸಿಯು ಕೇವಲ ಮದುವೆ, ವಿಚ್ಛೇಧನ ಮತ್ತು ಪಾಲಕತ್ವಕ್ಕೆ ಸೀಮಿತವೇ? ಅಥವಾ ಇದು ವಾರಸುದಾರಿಕೆ, ತೆರಿಗೆ ಮತ್ತು ಇತರೆ ವಿಚಾರಗಳಿಗೂ ಅನ್ವಯವಾಗುತ್ತದೆಯೇ?Last Updated 13 ಸೆಪ್ಟೆಂಬರ್ 2023, 23:30 IST