ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಪೂರ್ಣಿಮಾ ನಟರಾಜ್

ಸಂಪರ್ಕ:
ADVERTISEMENT

ರಾಜಕೀಯ ಕಾರ್ಯಭಾರದಲ್ಲಿ ರೋಗಲಕ್ಷಣ ನಿರ್ಲಕ್ಷಿಸಿದ್ದರೆ ಅನಂತಕುಮಾರ್?

‘ಅನಂತಕುಮಾರ್ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದ್ದರು. ತಮಗೆ ಬಂದಿರುವ ಕೆಮ್ಮಿಗೆ ವಿಧಾನಸಭೆ ಚುನಾವಣೆಯ ಒತ್ತಡ ಕಾರಣ ಎಂದು ನಂಬಿದ್ದರು’ ಎಂದು ಹೇಳುತ್ತಾರೆ ಅನಂತಕುಮಾರ್ ಅವರ ಆತ್ಮೀಯ ಗೆಳೆಯ ಡಾ.ಬಿ.ಎಸ್.ಶ್ರೀನಾಥ್
Last Updated 12 ನವೆಂಬರ್ 2018, 16:15 IST
ರಾಜಕೀಯ ಕಾರ್ಯಭಾರದಲ್ಲಿ ರೋಗಲಕ್ಷಣ ನಿರ್ಲಕ್ಷಿಸಿದ್ದರೆ ಅನಂತಕುಮಾರ್?

‘ಹರೀಶ್‌ ಸಾಂತ್ವನ’ಕ್ಕೆ ನಕಲಿ ಫಲಾನುಭವಿಗಳ ಕಾಟ

ಆರೋಗ್ಯ ಇಲಾಖೆಯ ‘ಮುಖ್ಯಮಂತ್ರಿ ಹರೀಶ್‌ ಸಾಂತ್ವನ ಯೋಜನೆ’ಗೆ ನಕಲಿ ಫಲಾನುಭವಿಗಳ ಕಾಟ ಎದುರಾಗಿದೆ.
Last Updated 3 ಅಕ್ಟೋಬರ್ 2018, 20:00 IST
‘ಹರೀಶ್‌ ಸಾಂತ್ವನ’ಕ್ಕೆ ನಕಲಿ ಫಲಾನುಭವಿಗಳ ಕಾಟ

ಕೊಡಗು–ಕೇರಳ ಪ್ರವಾಹ: ಸಂತ್ರಸ್ತರ ಮನಸ್ಸಿಗೆ ಶಕ್ತಿ ತುಂಬಲು ನಿಮ್ಹಾನ್ಸ್ ಯತ್ನ

ನೈಸರ್ಗಿಕ ವಿಕೋಪಗಳಿಗೆ ತುತ್ತಾದ ಶೇ90ರಷ್ಟು ಜನರ ಮನಸು ಘಾಸಿಗೊಂಡಿರುತ್ತದೆ. ಅವರ ಮನಸ್ಸಿನಲ್ಲಿ ನಿಸರ್ಗ ವಿಕೋಪಗಳ ಘಟನಾವಳಿಗಳು ಮತ್ತೆಮತ್ತೆ ಪುನರಾವರ್ತಿಸುತ್ತಲೇ ಇರುತ್ತವೆ. ಇಂಥವರು ಕೆಲ ಸಮಯದವರೆಗೆ ಹೆದರಿಕೆ ಮತ್ತು ಉದ್ವಿಗ್ನತೆಯ ಭಾವ ಅನುಭವಿಸುತ್ತಿರುತ್ತಾರೆ.
Last Updated 24 ಆಗಸ್ಟ್ 2018, 9:31 IST
ಕೊಡಗು–ಕೇರಳ ಪ್ರವಾಹ: ಸಂತ್ರಸ್ತರ ಮನಸ್ಸಿಗೆ ಶಕ್ತಿ ತುಂಬಲು ನಿಮ್ಹಾನ್ಸ್ ಯತ್ನ

ಕೇರಳ ಪ್ರವಾಹ: ಪುನರ್ವಸತಿ ಕೇಂದ್ರಗಳ ಸ್ವಚ್ಛತೆ ಕಾಪಾಡಲು ಬೆಂಗಳೂರು ಟೆಕಿ ನೆರವು

ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಟೆಕಿ ವಿ.ಕೆ.ರೋಶನ್ ಕೇರಳದ ಪುನರ್ವಸತಿ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ಸಂಸ್ಕರಿಸುವ ಕೆಲಸಕ್ಕೆ ಮುಂದಾಗಿದ್ದಾರೆ
Last Updated 23 ಆಗಸ್ಟ್ 2018, 8:29 IST
ಕೇರಳ ಪ್ರವಾಹ: ಪುನರ್ವಸತಿ ಕೇಂದ್ರಗಳ ಸ್ವಚ್ಛತೆ ಕಾಪಾಡಲು ಬೆಂಗಳೂರು ಟೆಕಿ ನೆರವು

ಹೆಸರಲ್ಲೇನಿದೆ ಎನ್ನಬೇಡಿ..!

ಅಪಹರಣಕ್ಕೆ ಒಳಗಾಗಿ ಬಲವಂತದ ಮದುವೆಗೆ ಕೊರಳೊಡ್ಡಿದ ತರುಣಿಯೊಬ್ಬಳು, ‘ಕೋರ್ಟ್‌ನ ಆನ್‌ಲೈನ್‌ ಆದೇಶದಲ್ಲಿ ನನ್ನ ಹೆಸರು ಹಾಗೂ ವಿಳಾಸ ಸಾರ್ವಜನಿಕರಿಗೆ ಲಭ್ಯವಾಗದಂತೆ ನೋಡಿಕೊಳ್ಳಬೇಕು’ ಎಂದು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
Last Updated 8 ಜುಲೈ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT