ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಪಿ.ವಿ.ಪ್ರವೀಣ್‌ ಕುಮಾರ್‌

ಸಂಪರ್ಕ:
ADVERTISEMENT

ಮಂಗಳೂರು: ಸೈಬರ್‌ ಜಾಲದಲ್ಲಿ ಖದೀಮರ ಕರಾಮತ್ತು

2021ರಲ್ಲಿ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದ 107 ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಇವುಗಳ ಪ್ರಮಾಣ 68ಕ್ಕೆ ಇಳಿದಿತ್ತು. 2023ರಲ್ಲಿ 240 ಪ್ರಕರಣಗಳು ದಾಖಲಾಗಿದ್ದವು ಎಂದು ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್‌ ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2024, 6:49 IST
ಮಂಗಳೂರು: ಸೈಬರ್‌ ಜಾಲದಲ್ಲಿ ಖದೀಮರ ಕರಾಮತ್ತು

ದಕ್ಷಿಣ ಕನ್ನಡ: ಬಿರು ಬಿಸಿಲಿನ ಪ್ರತಾಪ– ಏರುತ್ತಲೇ ಇದೆ ತಾಪ

ಈಗಷ್ಟೇ ಬೇಸಿಗೆ ಅಡಿ ಇರುತ್ತಿದೆ. ಅದಾಗಲೇ ದಕ್ಷಿಣ ಕನ್ನಡ ಜಿಲ್ಲೆ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಮಾ.6ರಂದು ಜಿಲ್ಲೆಯಲ್ಲಿ ಈ ತಿಂಗಳ ಗರಿಷ್ಠ 37.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು, ಮುಂಬರುವ ದಿನಗಳಲ್ಲಿ ಎಷ್ಟು ‘ಬಿಸಿ’ ತಟ್ಟಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
Last Updated 18 ಮಾರ್ಚ್ 2024, 6:10 IST
ದಕ್ಷಿಣ ಕನ್ನಡ: ಬಿರು ಬಿಸಿಲಿನ ಪ್ರತಾಪ– ಏರುತ್ತಲೇ ಇದೆ ತಾಪ

ಲಕ್ಷದ್ವೀಪಕ್ಕೆ ಪ್ರತ್ಯೇಕ ಜೆಟ್ಟಿ–ಕಾಯಬೇಕು ಇನ್ನೂ 3 ವರ್ಷ?

ಲಕ್ಷದ್ವೀಪಕ್ಕೆ ನಗರದ ಹಳೆಬಂದರಿನಿಂದ ಪ್ರಯಾಣ ಬೆಳೆಸುವ ಹಡಗುಗಳಿಗಾಗಿ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹ 65 ಕೋಟಿ ಮಂಜೂರಾಗಿದ್ದು, ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ.
Last Updated 19 ಜನವರಿ 2024, 7:16 IST
ಲಕ್ಷದ್ವೀಪಕ್ಕೆ ಪ್ರತ್ಯೇಕ ಜೆಟ್ಟಿ–ಕಾಯಬೇಕು ಇನ್ನೂ 3 ವರ್ಷ?

ಮಂಗಳೂರು: ‘ಎಂಒ 4’ಗೆ ಕೊಕ್‌ ನೀಡಲು ಸಜ್ಜಾಗಿದೆ ‘ಸಹ್ಯಾದ್ರಿ ಬ್ರಹ್ಮ’

ಕರಾವಳಿ ಪ್ರದೇಶದ ಮುಂಗಾರು ಹಂಗಾಮಿನ ಭತ್ತದ ಬೆಳೆಗಾಗಿ ಅಭಿವೃದ್ಧಿಪಡಿಸಿರುವ ‘ಸಹ್ಯಾದ್ರಿ ಬ್ರಹ್ಮ’ ತಳಿಯನ್ನು ಪ್ರಾಯೋಗಿಕವಾಗಿ ಬೆಳೆದ ಗದ್ದೆಗಳಲ್ಲಿ ಫಸಲು ಚೆನ್ನಾಗಿ ಬಂದಿದೆ.
Last Updated 9 ನವೆಂಬರ್ 2023, 6:13 IST
ಮಂಗಳೂರು: ‘ಎಂಒ 4’ಗೆ ಕೊಕ್‌ ನೀಡಲು ಸಜ್ಜಾಗಿದೆ ‘ಸಹ್ಯಾದ್ರಿ ಬ್ರಹ್ಮ’

ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ನು ಕರಾವಳಿಯ ಸ್ವಾದ

‘ನಿತ್ಯವೂ ಇಷ್ಟೊಂದು ವೈವಿಧ್ಯದ ಆಹಾರ ನೀಡಲು ಸಾಧ್ಯವಾಗದು. ಆದರೆ, ಈಗ ನಿಗದಿ ಪಡಿಸಿದ ದರದಲ್ಲಿ ನಿತ್ಯವೂ ಒಂದಾದರೂ ಸ್ಥಳೀಯ ಸ್ವಾದದ ಆಹಾರ ಒದಗಿಸಲಿದ್ದೇವೆ. ಇದಕ್ಕೆ ವ್ಯಕ್ತವಾಗುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಬದಲಾವಣೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ವಿವರಿಸಿದರು.
Last Updated 25 ಸೆಪ್ಟೆಂಬರ್ 2023, 6:24 IST
ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ನು ಕರಾವಳಿಯ ಸ್ವಾದ

ಕನ್ನಡಿಗರಿಗೆ ಉದ್ಯೋಗ ನಷ್ಟದ ಭೀತಿ

ರಾಷ್ಟ್ರೀಯ ನೇಮಕಾತಿ ಸಂಸ್ಥೆ ರಚನೆ– ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾವ
Last Updated 4 ಫೆಬ್ರುವರಿ 2020, 19:54 IST
ಕನ್ನಡಿಗರಿಗೆ ಉದ್ಯೋಗ ನಷ್ಟದ ಭೀತಿ

ಒಎಫ್‌ಸಿ ತೆರವಿಗೆ ಮುನ್ನ ನೋಟಿಸ್‌ ಕಡ್ಡಾಯ

ನಗರಾಭಿವೃದ್ಧಿ ಇಲಾಖೆ ಸಭೆಯಲ್ಲಿ ನಿರ್ಧಾರ l ಸಮಂಜಸ ಕಾರಣವಿದ್ದರೆ ನೆಲದ ಮೇಲಿನ ಕೇಬಲ್‌ ತೆರವು ಇಲ್ಲ
Last Updated 5 ಮೇ 2019, 20:30 IST
ಒಎಫ್‌ಸಿ ತೆರವಿಗೆ ಮುನ್ನ ನೋಟಿಸ್‌ ಕಡ್ಡಾಯ
ADVERTISEMENT
ADVERTISEMENT
ADVERTISEMENT
ADVERTISEMENT